May 11, 2021

Bhavana Tv

Its Your Channel

Bhagya N

ಉಪವಿಭಾಗಾಧಿಕಾರಿ ಭರತ ಕೆ ಮಾತನಾಡಿ ಕರೊನಾ ಮಹಾಮಾರಿ ತನ್ನ ವ್ಯಾಪ್ತಿ ಮೀರಿ ಪಸರಿಸುತ್ತಿದ್ದು ಸಭೆ, ಸಮಾರಂಭ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಶಾಸ್ತ್ರದ...

ಕೆಲ ದಿನಗಳಿಂದ ವಿಜಯಪುರದ ಭೀಮಾ ತೀರ ಅಫರಾಧ ಚಟುವಟಿಕೆಯ ಹಣೆಪಟ್ಟಿಯಿಂದ ಹೊರಬಿದ್ದಿತ್ತು. ಈದೀಗ ಮತ್ತೊಮ್ಮೆ ಭೀಮಾತೀರ ಸುದ್ದಿಯಾಗಿದ್ದು ಶುಕ್ರವಾರ ಆಸಿಡ್ ಸುರಿದು ವ್ಯಕ್ತಿಯೊಬ್ಬರ ಬರ್ಬರ ಕೊಲೆ ಮಾಡಿರುವ...

ಇಂಡಿ ತಾಲೂಕಿನ ಬಬಲಾದ ಗ್ರಾಮದ ಅಶೋಕ ಶಿವಶರಣ ಎಂಬ ರೈತನೊಬ್ಬ ತನ್ನ ಉಪಜೀವನೋಪಾಯಕ್ಕಾಗಿ ತನ್ನ ಜಮೀನವೊಂದರಲ್ಲಿ ತನ್ನ ಸ್ವಂತ ಖಚಿ೯ನಲ್ಲಿ ಒಂದು ಕೋಳಿ ಫಾರಂ ಮಾಡಿ,ಅದರಲ್ಲಿ ಗಿರಿಜಾ...

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಕರೋನಾ ರೋಗ ಹರಡದಂತೆ ಅಧಿಕಾರಿಗಳು ಜಾಗೃತಿ ಅಭಿಯಾನ ಕೈಗೊಂಡಿದ್ದಿದ್ದು ಶುಕ್ರವಾರ .ಲಿಕ್ಕರ್ ಷಾಪ್ ಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳ ಮೇಲೆ ಪುರಸಭೆಯ...

ಬೆAಗಖಳೂರು ಮೂಲದ ಶಾರದ ಗೋಪಿಚಂದ್ ಮತ್ತು ಪ್ರಿಯಾಂಕಾವಿಶ್ವಾಸ್ ದಂಪತಿಗಳು ಮುಜರಾಯಿ ಅಧಿಕಾರಿಗಳಾದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರ ಮಾರ್ಗದರ್ಶನದಂತೆ ಶ್ರೀರಂಗಪಟ್ಟಣದ ಶಿಲ್ಪಿ ಶ್ರೀಧರಶರ್ಮ ಅವರ ಶಿಲ್ಪಕಲಾ ಶಾಲೆಗೆ ತೆರಳಿ...

೨೦೧೮-೧೯ ನೇ ಸಾಲಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ನಡೆಸಿರುವ ಬಿ.ಕಾಂ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಎಂ.ಪಿ.ಇ.ಸೊಸೈಟಿಯ ಎಸ್.ಡಿ.ಎಮ್. ಮಹಾವಿದ್ಯಾಲಯದ ಕು. ವೈಷ್ಣವಿ ರಾಘವ ಬಾಳೇರಿ, ಇವರು ಶೇ. ೯೫.೪೬...

ಕರೋನಾ ಎಫೆಕ್ಟ್ ಹಲವು ಉದ್ಯಮ ಹಾಗೂ ಅಂಗಡಿ ಹೋಟೇಲ್, ಶಾಲಾ ಕಾಲೇಜು, ಮಾಲ್‌ಗಳಿಗೆ ತಟ್ಟಿದ್ದು ಇತ್ತ ಖಾಸಗಿ ಬಸ್ ಕೂಡಾ ಹೊರತಾಗಿಲ್ಲ ಜಿಲ್ಲೆಯಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ...

ಹೊನ್ನಾವರ ಪಟ್ಟಣದ ನಾಮಧಾರಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಶ್ರೀ ರಾಮಕ್ಷೇತ್ರವು ಈ ಹಿಂದಿನಿAದಲೂ ಹಲವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು ಉಜಿರೆಯ...

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತ ಮಂಡಳಿಯು ಕರೋನಾ ವೈರಸ್ ಅನ್ನು ತಡೆಗಟ್ಟುವ ಮುನ್ನೆಚ್ಚರಿಕೆಯ ಕ್ರಮವಾಗಿ, ತತ್ಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಹೊರರೋಗಿ ವಿಭಾಗಗಳನ್ನು ಬೆಳಿಗ್ಗೆ ೮.೩೦ರಿಂದ ಮಧ್ಯಾಹ್ನ...

ಶಿರಸಿಯಲ್ಲಿರುವ ವಿಭಾಗೀಯ ಆರ್‌ಟಿಓ ಕಛೇರಿಯ ಕೆರೆಯ ದಡದಲ್ಲಿರುವ ಈ ಸ್ಥಳಕ್ಕೆ ಲೈಸೆನ್ಸ್ ಪಡೆಯಲು ಬರುವ ಚಾಲಕರು ಚಾಲನೆಯ ಟ್ರಯಲ್ ಕೊಡುವಾಗ ಕೆರೆಯ ಸಮೀಪವೇ ವಾಹನಗಳನ್ನು ಚಲಾಯಿಸುವದು ಕಡ್ಡಾಯವಾಗಿದೆ...

error: