October 20, 2021

Bhavana Tv

Its Your Channel

Bhagya N

ಸಿರಸಿ:- ರಾಜ್ಯ ಮಟ್ಟದ ಗುರುಕುಲ ಕಲಾ ಸಾಹಿತ್ಯ ಸಮ್ಮೇಳನವು ತುಮಕೂರಿನ ಶ್ರೀ ಸಿದ್ಧ ಗಂಗಾ ಮಠದ ಆವರಣದಲ್ಲಿರುವ ಉದ್ಧಾನೇಶ್ವರ ಸಮುದಾಯ ಭವನದಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ ರಾಜ್ಯದ...

ವರದಿ: ವೇಣುಗೋಪಾಲ ಮದ್ಗುಣಿ ಸಿರಸಿ: ಶಿರಸಿಯ ನೆಮ್ಮದಿ ಕುಟೀರದಲ್ಲಿ, ಸಾಹಿತ್ಯ ಚಿಂತನ ಚಾವಡಿ, ಶಿರಸಿ ಇವರ ಆಶ್ರಯದಲ್ಲಿ ದಸರಾ ಕವಿಗೋಷ್ಟಿ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಸುಬ್ರಾಯ...

ಶಿರಾಲಿ :- ಸಿದ್ಥಾರ್ಥ ಪದವಿ ಕಾಲೇಜು, ಶಿರಾಲಿಯಲ್ಲಿ ೨೦೧೮-೧೯,೧೯-೨೦,೨೦-೨೧ ರ ಸಾಲಿನ ಪದವಿ ವಿದ್ಯಾರ್ಥಿಗಳಿಗಾಗಿ ವಿವಿಧ ಉದ್ಯೋಗಗಳಿಗೆ ಸಂದರ್ಶನವನ್ನು ( ಅಚಿmಠಿus Iಟಿಣeಡಿvieತಿ ) ನಡೆಸಲಾಯಿತು.ಬೆಂಗಳೂರಿನ ವಿಸ್ಟಾçನ್...

ಧರ್ಮಸ್ಥಳ: ಎಂ. ಪಿ. ಕರ್ಕಿಯವರ ನಿಧನ ವಾರ್ತೆ ತಿಳಿದು ವಿಷಾದವಾಯಿತು. ಅವರು ಕಳೆದ ೫೦ ವರ್ಷಗಳಲ್ಲಿ ಸಮಾಜ ಸೇವೆ, ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸೇವೆ ಮಾಡಿದವರು....

ಹೊನ್ನಾವರ: ಸರಳತೆ, ಸಜ್ಜನಿಕೆ, ನೇರನುಡಿ, ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಬದ್ಧತೆಯಂತಹ ಅಪರೂಪದ ಗುಣಗಳ ಗಣಿಯಾಗಿದ್ದ ಡಾII ಎಂ. ಪಿ. ಕರ್ಕಿ ನಮ್ಮನ್ನು ಅಗಲಿರುವುದು ಸಮಾಜಕ್ಕೆ ಮತ್ತು...

ಬಾಗೇಪಲ್ಲಿ: ನಾನು ಅಧಿಕಾರದಲ್ಲಿದ್ದಾಗ ಸಾಧ್ಯವಾದಷ್ಟು ಜನಸೇವೆ ಮಾಡಿ ಕಪ್ಪು ಚುಕ್ಕೆ ಇಲ್ಲದ ನಾಯಕನಾಗಿ ಆಡಳಿತ ನಡೆಸಿದ್ದೇನೆ ಹೊರತು ವ್ಯಾಪಕ ಭ್ರಷ್ಟಾಚಾರ ನಡೆಸಿ ಜನರ ಹಣ ಲೂಟಿ ಮಾಡುವ...

ಕುಮಟಾ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮತ್ತು ಮಾಜಿ ಎಂಎಲ್‌ಸಿ ಎಂ ಡಿ ಲಕ್ಷ್ಮೀನಾರಾಯಣ ಅವರು ರತ್ನಾಕರ ನಾಯ್ಕ ಅವರನ್ನು...

ಬಾಗೇಪಲ್ಲಿ:- ಈಗಾಗಲೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ ' ಪಿ.ಎಸ್....

ಭಟ್ಕಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ಮತ್ತು ತಾಲೂಕಾಸ್ಪತ್ರೆ ಭಟ್ಕಳ ವತಿಯಿಂದ ಸ್ತನ ಕ್ಯಾನ್ಸರ್ ಜಾಗೃತಿ ಮಾಸಾಚಾರಣೆಯನ್ನು ಸೋಮವಾರ ಭಟ್ಕಳ ತಾಲೂಕಾಸ್ಪತ್ರೆಯಲ್ಲಿ ನಡೆಸಲಾಯಿತು....

ಮಳವಳ್ಳಿ : ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯಲ್ಲಿ ಗಾಣಿಗ ಸಮುದಾಯದ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಈ ಸಮುದಾಯಕ್ಕೆ ರಾಜಕೀಯ ಪ್ರಾಧಾನ್ಯತೆ...

error: