April 25, 2024

Bhavana Tv

Its Your Channel

Bhagya N

ಭಟ್ಕಳ: ಭಟ್ಕಳದಲ್ಲಿ ಗುರುವಾರವೂ ಮಳೆಯ ಆರ್ಭಟ ಮುಂದುವರಿದಿದ್ದು ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥವಾಗಿದೆ. ಗುರುವಾರ ಬೆಳಿಗ್ಗೆ ಅಂತ್ಯಗೊAಡ 24 ಗಂಟೆಗಳಲ್ಲಿ 166 ಮಿ.ಮಿ. ಮಳೆಯಾಗಿದ್ದು ಒಟ್ಟೂ...

ಭಟ್ಕಳ: ಭಟ್ಕಳ ಸೂಕ್ಷ÷್ಮ ಪ್ರದೇಶವಾದ್ದರಿಂದ ಬಕ್ರೀದ್ ಹಬ್ಬದ ದಿನದಂದು ಗೋಹತ್ಯೆ ತಡೆಯಲು ತಾಲೂಕಾಡಳಿತ ಎಲ್ಲ ರೀತಿಯಿಂದ ಸಿದ್ದತೆ ಮಾಡಿಕೊಂಡಿದ್ದು ವಿಶೇಷ ಕಣ್ಗಾವಲು ಪಡೆ ರಚಿಸಲಾಗಿದೆ ಎಂದು ಭಟ್ಕಳ...

ಹೊನ್ನಾವರ :- 2021-22 ನೇ ಸಾಲಿನಲ್ಲಿ ನಡೆದ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ 4 ವಿದ್ಯಾಥಿüðಗಳು ತೇರ್ಗಡೆ ಹೊಂದಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ . ಸಿಸ್ಕೊ ಸಂಭ್ರಮ ಬೆಂಗಳೂರು ಇವರ...

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಚಿನ್ನೇನಹಳ್ಳಿ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನಲೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಿ ಶೋಭ ಕಾಂತರಾಜು...

ಶಿರಸಿ:ಆಧ್ಯಾತ್ಮ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರಜ್ವಲ ಟ್ರಸ್ಟನ್ನು ಉದ್ಘಾಟನೆಗೊಳಿಸಲಾಯಿತು. ರಾಘವೇಂದ್ರ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಸಹಸ್ರ ಮೋದಕ ಹವನ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ವಸುಧಾ ಶರ್ಮ ಸಾಗರ ಹಾಗೂ...

ಕೃಷ್ಣರಾಜಪೇಟೆ :- ರಾಜಕಾರಣದಲ್ಲಿ ಅಧಿಕಾರ ನೀರ ಮೇಲಿನ ಗುಳ್ಳೆಯಿದ್ದಂತೆ..ಅಧಿಕಾರ ಶಾಶ್ವತವಲ್ಲ ಎಂಬ ಸತ್ಯ ನನಗೆ ಗೊತ್ತಿದೆ ನಾನು ಅಧಿಕಾರದಲ್ಲಿ ಇರಲಿ ಇಲ್ಲದಿರಲಿ ನನ್ನ ಜೀವದ ಕೊನೆಯ ಉಸಿರಿನವರೆಗೂ...

ಭಟ್ಕಳ: ಶಸ್ತ್ರಚಿಕಿತ್ಸೆಯ ನಂತರ ಅಚಾತುರ್ಯದಿಂದ ದೇಹದಲ್ಲಿ ವೈದ್ಯಕೀಯ ಸ್ಪಂಜು ಹಾಗೂ ಉಪಕರಣಗಳು ಉಳಿಯುವ ಸ್ಥಿತಿಯನ್ನು ಟೆಕ್ಸ್ಟಿಲೋಮಾ ಎನ್ನುತ್ತಾರೆ. ಇದರಿಂದ ಪ್ರಪಂಚದಾದ್ಯAತ ಪ್ರತಿವರ್ಷ ಸಾವಿರಾರು ಜನರ ಸಾವು ಸಂಭವಿಸುತ್ತದೆ....

ಶಿರಸಿ: ತಾಲೂಕಿನ ಹಾರೇಹುಲೇಕಲ್ ಅಮಚಿಮನೆಯ ಗಣೇಶ ಹೆಗಡೆ ಆಕಾಶವಾಣಿಯ ಸಂಸ್ಕೃತ ವಾರ್ತಾ ಪ್ರವಾಚಕನಾಗಿ ಆಯ್ಕೆಯಾಗಿದ್ದಾರೆ. ಶೃಂಗೇರಿಯ ರಾಜೀವ ಗಾಂಧಿ ಪರಿಸರದಲ್ಲಿ ಉನ್ನತ ವ್ಯಾಸಂಗ ಮುಗಿಸಿ ದೆಹಲಿ ಕನ್ನಡ...

ಕೃಷ್ಣರಾಜಪೇಟೆ :- ಜುಲೈ 11 ರಂದು ಕಬ್ಬು ಬೆಳೆಗಾರರು ಹಾಗೂ ರೈತರಿಂದ ಬೆಂಗಳೂರಿನಲ್ಲಿ ಸಿಎಂ ಬಸವರಾಜಬೊಮ್ಮಾಯಿ ಮನೆಗೆ ಮುತ್ತಿಗೆ, ಬೃಹತ್ ಪ್ರತಿಭಟನಾ ಸಭೆ..ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು...

ಕುಮಟಾ ತಾಲೂಕಿನ ಹೆಗಡೆಯ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ, ಚಂದಾವರ ಶ್ರೀ ಹನುಮಂತ ದೇವರ ಪಲ್ಲಕ್ಕಿ ಉತ್ಸವದ ಅಂಗವಾಗಿ "ಆಚಾರಿ ಸಮಾಜದ ಭಜನಾ ಕಾರ್ಯಕ್ರಮ" ನಡೆಯಿತು. ಕಾರವಾರ...

error: