April 22, 2021

Bhavana Tv

Its Your Channel

Bhagya N

ಮಂಡ್ಯ: ಕಳೆದ ಕೆಲವು ತಿಂಗಳಿನಿAದ ಅರ್ಚಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ದೇವಾಲಯಕ್ಕೆ ಬೀಗ ಹಾಕಲಾಗಿತ್ತು.ಅರ್ಚಕರ ಕುಟುಂಬಗಳಿಗೆ ಒಮ್ಮತಕ್ಕೆ ಬರುವಂತೆ ತಹಶೀಲ್ದಾರ್ ನೋಟಿಸ್ ನೀಡಿದ್ದರು ಯಾವುದೇ ಪ್ರಯೋಜನವಾಗದ ಕಾರಣ...

ಇಲಕಲ್ಲ:- ಕಳೆದ ೯ ದಿನಗಳಿಂದ ಸಾರಿಗೆ ನೌಕರ ಮುಷ್ಕರ ನಡೆಯುತ್ತಿದ್ದು ಕರ್ತವ್ಯಕ್ಕೆ ಹಾಜರಾಗದವರ ಮೇಲೆ ಶಿಸ್ತು ಪ್ರಕರಣ ಹಾಕುತ್ತಿದ್ದು ಇದನ್ನು ರದ್ದುಪಡಿಸುವಂತೆ ಹುನಗುಂದ ಮತ್ತು ಇಲಕಲ್ಲ ಸಾರಿಗೆ...

ಮಂಡ್ಯ: ಕೊರೋನಾ ೨ನೇ ಅಲೆಯು ವ್ಯಾಪಕವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪುರಸಭೆಯ ವತಿಯಿಂದ ಮಾಸ್ಕ್ ಜಾಗೃತಿ ಅಭಿಯಾನ ನಡೆಸಿ ಜನಸಾಮಾನ್ಯರಿಗೆ ದಂಡ ವಿಧಿಸಿ ಪುರಸಭೆ ವತಿಯಿಂದ ಉಚಿತವಾಗಿ...

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆಯ ಎಸ್.ಎಲ್ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಆಯೋಜನೆ, ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶ್ರೀನಿವಾಸ್ ಮತ್ತು ಕೀಲುಮೂಳೆ ರೋಗತಜ್ಞ ವೈದ್ಯರಾದ...

ಹೊನ್ನಾವರ: ಭಟ್ಕಳ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸುನೀಲ್ ನಾಯ್ಕರಿಂದ ಹೊನ್ನಾವರ ತಾಲೂಕಿನ ಚಿಕ್ಕನಕೋಡು ಪಂಚಾಯತ್ ಹೊಸಗೋಡು ಕುಡಿಯುವ ನೀರಿನ ಯೋಜನೆಗೆ ೫೯ ಲಕ್ಷ ರೂಪಾಯಿ...

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕು ಹಿನ್ನೆಲೆ ಸಿಬಿಎಸ್‍ ಇ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಇಂದು ತಜ್ಞರ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದರು....

ಉಡುಪಿ:ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದಲ್ಲಿ ಹೊಲಿಗೆ ತರಬೇತಿ ಪಡೆದ ಪರ್ಕಳದ ಮಹಿಳಾ ಸ್ವ ಉದ್ಯೋಗಿ ಸನ್ನೀತಾ ರವರಿಗೆ ಹೋಮ್ ಡಾಕ್ಟರ್ಸ್ ಫೌಂಡೇಶನ್, ಉಡುಪಿ ಇವರಿಂದ ಉಚಿತ ವಾಗಿ...

ಮಂಡ್ಯ: ಜಿಲ್ಲೆಯ ನಾಗಮಂಗಲ ಪುರಸಭೆ ವ್ಯಾಪ್ತಿಯ ಕೆ.ಮಲ್ಲೇನಹಳ್ಳಿ ಗ್ರಾಮ ೨೩ ನೇ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರು ಘಟಕವನ್ನು ಪುರಸಭೆ ಅಧ್ಯಕ್ಷರಾದ ಆಶಾ ವಿಜಯಕುಮಾರ್ ಉಪಾಧ್ಯಕ್ಷ ಜಾಫರ್...

ಭಟ್ಕಳ : ಶಾಲೆಗೆ ಹೋದ ವಿದ್ಯಾರ್ಥಿನಿ ಮರಳಿ ಮನೆಗೆ ಬಾರದೆ ಇರುವ ಬಗ್ಗೆ ಪೊಷಕರು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹುರಳಿಸಾಲ ನಿವಾಸಿ ರಕ್ಷಿತಾ ಲಕ್ಷ್ಮಣ...

ಭಟ್ಕಳ: ನಾಯಿ ತಪ್ಪಿಸಲು ಹೋಗಿ ಬೈಕ್ ನಿಯಂತ್ರಿಸಲಾಗದೆ ಬೈಕನಿಂದ ಬಿದ್ದು ಯುವಕನೊರ್ವ ಸಾವನ್ನಪಿರುವ ಘಟನೆ ಭಟ್ಕಳ ತಾಲೂಕಿನ ಬಸ್ತಿಯಲ್ಲಿ ನಡೆದಿದೆ ಮೃತ ಯುವಕ ಮಂಜುನಾಥ ಶನಿಯಾರ ನಾಯ್ಕ...

error: