January 25, 2022

Bhavana Tv

Its Your Channel

Bhagya N

ಹೊನ್ನಾವರ: ಕರೋನಾ ಸಂಕಷ್ಟದಿoದ ಪತ್ರಿಕಾ ವಿತರಕರ ಸಂಕಷ್ಟದ ಬಗ್ಗೆ ಭಾವನಾ ವಾಹಿನಿ ತನ್ನ ವೆಬ್ ಪೇಜನಲ್ಲಿ ವಿಸ್ತಿತ ವರದಿ ಪ್ರಕಟಿಸಿತ್ತು. ಇದನ್ನು ಹಾಲಿ ಮಾಜಿ ಶಾಸಕರು ಸೇರಿದಂತೆ...

ಮಂಗಳೂರು ಫಸ್ರ‍್ಟ ನ್ಯೂರೋ ಆಸ್ಪತ್ರೆ ತಂದ ದೌರ್ಭಾಗ್ಯ ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ಮತ್ತೆ ೧೨ ಕೊರೊನಾ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ಭಟ್ಕಳ ತಲ್ಲಣಗೊಂಡಿದೆ.ಕೊರೊನಾ ಸೋಂಕಿತ ಯುವತಿ ಪಿ...

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಸ್ವಲ್ಪ ದಿನಗಳ ಕಾಲ ಕರೋನಾ ಪ್ರಕರಣ ನಿಟ್ಟುಸಿರು ಬಿಟ್ಟಿದ್ದು ಇದೀಗ ಮೇ ೬ರ ನಂತರ ಯುವತಿಗೆ ಸೊಂಕು ದೃಡಪಟ್ಟಿತ್ತು. ಇಂದು ೧೨...

ಉತ್ತರಕನ್ನಡ ಜಿಲ್ಲೆಯ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದ ಕರೋನಾ ಸೊಂಕು ಪತ್ತೆಯಾಗಿದ್ದು ಶುಕ್ರವಾರ ಮಧ್ಯಾಹ್ನ ಬಿಡುಗಡೆಯಾದ ಹೆಲ್ತ ಬುಲೆಟಿನ್ ನಲ್ಲಿ ೧೨ ಮಂದಿ ಹೊಸ ಸೊಂಕಿತರು ಪತ್ತೆಯಾಗಿದ್ದಾರೆ. ಈ...

ಹೊನ್ನಾವರ; ತಾಲೂಕಿನ ಖರ್ವಾ ಗ್ರಾಮದ ಹಸಿಮನೆಯ ಚೇತನಾ ವಿಷ್ಣು ಗೌಡ(೨೮) ಇವಳು ವಿಷ ಸೇವಿಸಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣಕ್ಕೆ ಮೃತ ಯುವತಿ ಅಣ್ಣ ಸುಬ್ರಹ್ಮಣ್ಯ...

ಹೊನ್ನಾವರ: ಕರೋನಾ ಸಂಕಷ್ಟಕ್ಕೆ ಉದ್ಯಮದ ಜೊತೆ ಅದನ್ನು ನಂಬಿರುವ ಸಿಬ್ಬಂದಿಗಳು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಸರ್ಕಾರ ಕೆಲವರನ್ನು ಸಂಕಷ್ಟದ ಪಾರುಮಾಡಲು ವಿವಿಧ ವರ್ಗದವರಿಗೆ ಪರಿಹಾರ ನೀಡಲು ಮುಂದಾಗಿದೆ....

ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ವಿಠಲಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಪನಹಳ್ಳಿ ಗ್ರಾಮದಲ್ಲಿ ೧೫ ದಿನಗಳ ಹಿಂದೆ ೧೦೦ ಕೆವಿ ಸಾಮರ್ಥ್ಯದ ವಿದ್ಯುತ್ ಟ್ರಾನ್ಸ್...

ಹೊನ್ನಾವರ ;ತಾಲೂಕಿನ ಚಂದಾವರ ಹನುಮಂತ ದೇವಾಲಯದ ಸಮೀಪ ಆಹಾರ ಹುಡುಕಿ ಬಂದಿದ್ದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಟಿಸಿ ಗಂಭೀರ ಗಾಯಗೊಳಿಸಿದ ಪರಿಣಾಮ ಸಾವನಪ್ಪಿದ್ದ ಘಟನೆ ಗುರುವಾರ ವರದಿಯಾಗಿದೆ.ಚಂದಾವರದ...

ಬೆಂಗಳೂರು/ಯಶವoತ: ಕರೋನ ಎಂಬ ಮಹಾಮಾರಿಯಿಂದ ರಕ್ಷಣೆ ಪಡೆಯಲು ದೇಶದ್ಯಂತ ಲಾಕ್ ಡೌನ್ ಮಾಡಲಾಗಿತ್ತು. ಈ ಸಮಯದಲ್ಲಿ ಕೂಲಿಕಾರ್ಮಿಕರು, ನಿರ್ಗತಿಕರು ಸ್ಲಂ ವಾಸ ಮಾಡುವವರು ಹಾಗೂ ಮಂಗಳಮುಖಿಯರು ತಮ್ಮ...

ಹೊನ್ನಾವರ: ಹೊನ್ನಾವರ ತಾಲೂಕಿನ ಕರ್ಕಿಯ ಬಡಗಣಿ ಹೊಳೆಯಲ್ಲಿ ಮಂಗಳವಾರ ಮದ್ಯಾಹ್ನ ಈಜಲು ಹೋಗಿದ್ದ ಮೂವರಲ್ಲಿ ನಾಪತ್ತೆಯಾಗಿದ್ದ ಬಾಲಕ ದರ್ಶನ ಮುಕ್ರಿ(೧೫) ಶವ ಬುಧವಾರ ಸಂಜೆ ಕಾಸರಕೋಡ ಬಳಿ...

error: