April 23, 2024

Bhavana Tv

Its Your Channel

Bhagya N

ಕೆ.ಆರ್.ಪೇಟೆ :-ಸರ್ಕಾರದ ಯೋಜನೆಗಳ ಫಲವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಿ ಗ್ರಾಮೀಣ ಪ್ರದೇಶದ ಮುಗ್ಧ ಜನರಿಂದ ಬೇಷ್ ಎನಿಸಿಕೊಂಡು ಸಾಮಾನ್ಯ ಸೇವಾಕೇಂದ್ರದ ಕಾರ್ಯನಿರ್ವಾಹಕರು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು...

ಕೆ.ಆರ್.ಪೇಟೆ :- ಮಹಾನ್ ಸಂತರಾದ ಸರ್ವಜ್ಞ ರಂತೆ 12ನೇ ಶತಮಾನದಲ್ಲಿ ತಮ್ಮ ತ್ರಿಪದಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಿದ ಮಹರ್ಷಿ ವೇಮನರ...

ಕೃಷ್ಣರಾಜಪೇಟೆ ಪಟ್ಟಣದ ಹೊಸವಳಲು ಸಮೀಪ ನೂತನವಾಗಿ ಆರಂಭಗೊAಡ ಮಾತೃಭೂಮಿ ಸ್ತ್ರೀ ಮತ್ತು ಪುರುಷ ವೃದ್ದಾಶ್ರಮದ ಉದ್ಘಾಟನಾ ಕಾರ್ಯಕ್ರಮವು ತ್ರೀ ಮೂರ್ತಿ ಸ್ವಾಮೀಜಿಗಳ ನೇತೃತ್ವಲ್ಲಿ ನೆಡೆಯಿತು ಕೃಷ್ಣರಾಜಪೇಟೆ ಪಟ್ಟಣದ...

ಕೆ.ಆರ್.ಪೇಟೆ:- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್ ಸೇರಿದಂತೆ 41 ಜನ ಸಿಬ್ಬಂಧಿಗಳಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಹೋಂ ಐಸೂಲೇಷನ್ ಸೇರಿದಂತೆ ಸಾರಿಗೆ ಸಂಸ್ಥೆ...

ವರದಿ: ವೇಣುಗೋಪಾಲ ಮದ್ಗುಣಿ ಅಂಕೋಲಾ:- ಕೆನರಾ ಲೋಕಸಭಾ ಕ್ಷೇತ್ರದ ಸಂಸದರಾದ ಅನಂತಕುಮಾರ ಹೆಗಡೆಯವರು ಸುಂಕಸಾಳದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ರಸ್ತೆ ಕಾಮಗಾರಿಗೆ (3 ಕೋಟಿ...

ಭಟ್ಕಳ: ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆಯು ಕೋವಿಡ್ ಹಿನ್ನೆಲೆ ಸರ್ಕಾರದ ನಿಯಮಾನುಸಾರ ನಡೆಯಿತು ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ...

ಭಟ್ಕಳ: ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನಿಲ್ ನಾಯ್ಕ ಹಾಗೂ ಅವರ ಬೆಂಬಲಿಗರು ಮಾಲಾಧಾರಿಗಳಾಗಿ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಶಾಸಕರೂ ಸೇರಿದಂತೆ...

ಭಟ್ಕಳ :- ಬೀನಾ ವೈದ್ಯ ಇಂಟರ್ ನ್ಯಾಶನಲ್ ಪಬ್ಲೀಕ್ ಸ್ಕೂಲಿನಲ್ಲಿ ಮಕ್ಕಳ ಮತ್ತು ಪಾಲಕರ ಸಮಾಲೋಚನಾ ಸಭೆ ನಡೆಯಿತು. ಸಭೆಯನ್ನು ಪುಷ್ಪಲತಾ ವೈದ್ಯ ಅವರು ಉದ್ಘಾಟಿಸಿದರು. ಡಾ||...

ಭಟ್ಕಳ :-ಬೀನಾ ವೈದ್ಯ ಕಾಲೇಜಿನಲ್ಲಿ ರಾಷ್ಟಿçÃಯ ಯುವಜನೋತ್ಸವ ಆಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ...

ಕುಮಟಾ: ಕರೋನಾ 3 ನೇ ಅಲೆ ಹಿನ್ನಲೆ ಕುಮಟಾ ತಾಲೂಕಿನ ಪ್ರಮುಖ ಜಾತ್ರೆಗಳಲ್ಲೊಂದಾದ ಧಾರಾನಾಥ ಜಾತ್ರೆಯು ಅಲ್ಪ ಜನ ಸಂಖ್ಯೆಯಲ್ಲಿ ಸರಳವಾಗಿ ಸಂಪನ್ನಗೊoಡಿತ್ತು. ಪoಚಲಿoಗ ಲಿಂಗ ಕ್ಷೇತ್ರಗಳಲ್ಲಿ...

error: