April 20, 2024

Bhavana Tv

Its Your Channel

Bhavanishankar Naik

ಹೊನ್ನಾವರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳಸಿನಮೊಟೆ ಇಲ್ಲಿಯ ಕ್ರಿಯಾಶೀಲ ಶಿಕ್ಷಕರು, ಸ್ಕೌಟ್ಸ್ & ಗೈಡ್ಸ್ ಇದರ ತಾಲೂಕಾ ಕಾರ್ಯದರ್ಶಿಗಳು ಆದ ಶ್ರೀ ಜನಾರ್ದನ ನಾಯ್ಕ...

ಆಮ್ಲಜನಕ ವ್ಯವಸ್ಥೆ ಹೊಂದಿರುವ ಈ ಆಂಬುಲೆನ್ಸ್ ಅಗತ್ಯವಿರುವವರಿಗೆ ಶೀಘ್ರ ಆಸ್ಪತ್ರೆಗೆ ಸೇರಿಸಲು ಸಹಾಯವಾಗಲಿದೆ. ಇದರ ಜೊತೆ ಸುಮಾರು ೨೦ ಆಮ್ಲಜನಕ ಸಿಲಿಂಡರ್ ಗಳ ಮೂಲಕ ಅಗತ್ಯವಿರುವ ವ್ಯಕ್ತಿಗಳಿಗೆ...

ಬೆಳಗ್ಗೆ ೬ರಿಂದ ಸಂಜೆ ೬ರವರೆಗೂ ಹಾಲಿನ ಬೂತ್, ತಳ್ಳುವ ಗಾಡಿ ವ್ಯಾಪಾರಕ್ಕೆ ಅವಕಾಶ ಬೆಂಗಳೂರು: ಕೋವಿಡ್-೧೯ ನಿಯಮ ಪಾಲಿಸುವುದರೊಂದಿಗೆ ರವಿವಾರದಿಂದ ರಾಜ್ಯದಾದ್ಯಂತ ಪ್ರತಿದಿನ ಮಧ್ಯಾಹ್ನ ೧೨ ಗಂಟೆಯವರೆಗೂ...

ಹೊನ್ನಾವರ- ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖೈ ಹೆಚ್ಚಾದಂತೆ ಹೊನ್ನಾವರ ತಾಲ್ಲೂಕಿನಲ್ಲೂ ದಿನದಿಂದ ದಿನಕ್ಕೆ ಸೊಂಕಿತರು ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರದ ವರೆಗೆ ೯೮ ಸೊಂಕಿತರಿದ್ದು ಶನಿವಾರ...

ಮಂಡ್ಯ ; ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅಧಿಕಾರಿಗಳೊಂದಿಗೆ ಸೀಲ್ ಡೌನ್ ಆಗಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.. ಚೌಡಸಮುದ್ರ ಗ್ರಾಮದಲ್ಲಿ ೩೨ ಜನರು...

ಹೊನ್ನಾವರ: ಹೆಸ್ಕಾಂನಲ್ಲಿ ಮೂವತ್ತೆöÊದು ವರ್ಷಗಳಿಗೂ ಹೆಚ್ಚು ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿ ಶುಕ್ರವಾರ ಸೇವಾನಿವೃತ್ತಿ ಹೊಂದಿದ ಪ್ರಕಾಶ ಹೆಗಡೆ ದುಗ್ಗೂರು ಇವರನ್ನು ಹೊನ್ನಾವರದ...

ಧಾರವಾಡ ಮೇ 01: ಕೊರೋನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಧಾರವಾಡ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೋವಿಡ್ ಕಾರ್ಯಪಡೆ ಹಾಗೂ ಗಾಮಮಟ್ಟದಲ್ಲಿ ಸಾರ್ವಜನಿಕರಿಗೆ ದಿನದ...

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಶನಿವಾರ ೧೮ ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಬೌರಿಂಗ್ ಆಸ್ಪತ್ರೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು.ಶಾಸಕ ರಿಜ್ವಾನ್ ಅರ್ಷದ್, ಸಂಸದ ಪಿ.ಸಿ.ಮೋಹನ್, ಬಿ.ಬಿ.ಎಂ.ಪಿ...

ಹಳಿಯಾಳ ; ಹಳಿಯಾಳದ ಹಿಂದೂ ಹೋರಾಡಗಾರ ರಾಜು ದೂಳಿ ಕೋರೋನಾ ಪಾಸಿಟಿವ್ ನಿಂದಾಗಿ ನಿಧನ ಶನಿವಾರ ನಿಧನರಾಗಿದ್ದಾರೆ, ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಉಸಿರಾಟ ತೊಂದರೆಯಿOದ ನಿಧನ ಹೊಂದಿದ್ದು...

ಇಲಕಲ್ ; ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಇಂಥ ಸಂದಿಗ್ಧ ಸಮಯದಲ್ಲಿ ಎಲ್ಲರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. *ಕೋವಿಡ್ ನಿಯಮಗಳನ್ನು ಪಾಲಿಸುವ ಮೂಲಕ...

error: