April 20, 2024

Bhavana Tv

Its Your Channel

Bhavanishankar Naik

ಹೊನ್ನಾವರ: ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ನ್ನು ಕುಮಟಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಭೆÃಟಿಯಾಗಿ ಹೊನ್ನಾವರ ಹೆದ್ದಾರಿ ಮೇಲ್...

ಭಟ್ಕಳ ; ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಂಪೌಡ್ ನಿರ್ಮಾಣ ವಿವಾದ ತಾರಕ್ಕಕೇರಿ ಬಿಗುವಿನ ವಾತಾವರಣ ನಿರ್ಮಾಣವಾದ ಬೆನ್ನಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ...

ಭಟ್ಕಳ : ತಾಲೂಕಿನ ಸಾಗರ ರಸ್ತೆಯ ಗುಲ್ಮಿ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಬಂಧಿತ...

ಭಟ್ಕಳ: ಮರುಡೇಶ್ವರದ ಕಾಯ್ಕಿಣಿಯ ಆರ್.ಎನ್.ಎಸ್. ಗಾಲ್ಫ್ ಹೊಟೆಲ್ ನ ಎದುರುಗಡೆಯ ಸಮುದ್ರದಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವ ಶನಿವಾರದ ಮಧ್ಯಾಹ್ನ ಪತ್ತೆಯಾಗಿದೆ. ಮೃತನು ೩೫ ವರ್ಷ ಪ್ರಾಯದವನಿದ್ದು ೫.೫...

ಭಟ್ಕಳ : ಮಾರುತಿ ಬ್ಯಾಲೆನೊ ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ವಾಹನ ಸಮೇತ ಭಟ್ಕಳ ಗ್ರಾಮೀಣಾ ಪೊಲೀಸರು ವಶಕ್ಕೆ ಪಡೆದು ಗೋಹತ್ಯ ನಿಷೇಧ ಕಾಯ್ದೆಯಡಿ ಶನಿವಾರ...

ಕೂಲಿ ಕಾರ್ಮಿಕನೊರ್ವ ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮುರುಡೇಶ್ವರ ರೈಲ್ ಸ್ಟೇಶನ್ ಎದುರಿನ ರಾಷ್ಟಿಯ ಹೆದ್ದಾರಿಯಲ್ಲಿ ನಡೆದಿದೆ ಭಟ್ಕಳ: ಮೃತ ಕೂಲಿ...

ಭಟ್ಕಳ ಸೇರಿದಂತೆ ಉ.ಕ. ಜಿಲ್ಲೆಯಲ್ಲಿ ತಲೆದೋರಿರುವ ರಾ.ಹೆ.೬೬ ರ ಚತುಷ್ಪಥ ಸಮಸ್ಯೆಗಳಿಗೆ ಕಾಂಗ್ರೇಸ್ ನ ಹಳೆ ಹುಲಿ ಮಾಜಿ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆಯೇ ಕಾರಣವಾಗಿದ್ದಾರೆ ಎಂದು...

ಭಟ್ಕಳ ; ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುನೀಲ್ ನಾಯ್ಕ ಗುರುವಾರ ಚಾಲನೆ ನೀಡಿದರು.ಭಟ್ಕಳ ತಾಲೂಕಿನ ಬೈಲೂರು ಪಂಚಾಯತ್ ಶೇರುಗಾರಕೇರಿ ಕುಡಿಯುವ...

(ಏಪ್ರಿಲ್ ೧೬ ರಿಂದ ಏ ೩೦ ರವರೆಗೆ ರಾಷ್ಟಿçÃಯಜಂತು ಹುಳು ನಿವಾರಣಾಕಾರ್ಯಕ್ರಮದ ಅಂಗವಾಗಿ ಅಲ್ಬೆಂಡ್‌ಝೋಲ್ ಮಾತ್ರೆ ವಿತರಣೆ)ಹೊನ್ನಾವರ ; ಪ್ರತಿ ವರ್ಷದಂತೆ ಈ ವರ್ಷವೂ ಇಂದಿನಿAದ ಹದಿನೈದು...

ಶಿರಸಿ: ಉಳುವವನೇ ಹೊಲದೊಡೆಯ ಭೂಮಿಯ ಹಕ್ಕನ್ನು ನೀಡಬೇಕೆಂದು ಆರಂಭಿತವಾದ ಕಾಗೋಡ ಸತ್ಯಾಗ್ರಹ ಚಳುವಳಿಗೆ ಇದೇ ಎಪ್ರೀಲ್ ೧೮ ರಂದು ೭೦ ನೇ ವರ್ಷಕ್ಕೆ ಪಾದಾರ್ಪಣೆ ಆಗುತ್ತಿದ್ದು ಈ...

error: