September 27, 2021

Bhavana Tv

Its Your Channel

Bhavanishankar Naik

ಭಟ್ಕಳ: ಅಂತಾರಾಷ್ಟಿçಯ ಸಮುದ್ರ ಕಿನಾರೆ ಸ್ವಚ್ಚತಾ ದಿನಾಚರಣೆಯ ಅಂಗವಾಗಿ ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆ ಭಟ್ಕಳದ ವತಿಯಿಂದ ತೆಂಗಿನಗು0ಡಿ ಸಮುದ್ರ ಕಿನಾರೆಯನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕರಾವಳಿ...

ಬಾಗೇಪಲ್ಲಿ: ಈಗಿನ ಮನುಕುಲಕ್ಕೆ ಅಗತ್ಯವಾಗಿರುವುದು ಉತ್ತಮ ಆರೋಗ್ಯ ಮತ್ತು ಒಳ್ಳೆಯ ವಿದ್ಯೆ ಎಂದು ರೈಟ್ ಟು ಲೀವ್ ಫೌಂಡೇಶನ್‌ನ ಪ್ರೋಗ್ರಾಂ ಡೈರೆಕ್ಟರ್ ಸಿ.ಕೆ ರಮೇಶ್ ರವರು ಅಭಿಪ್ರಾಯ...

ಹೊನ್ನಾವರ ; ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ಶ್ರೀ ಆಸ್ಕರ್ ಫರ್ನಾಂಡಿಸ್ ರವರ ನಿಧನದ ಸುದ್ದಿ ತುಂಬಾ ದುಃಖವನ್ನುಂಟುಮಾಡಿದೆ....

ಹಟ್ಟಿಯಂಗಡಿ: ದೇವರ ಪೂಜೆ, ಶೃದ್ಧೆ, ಭಕ್ತಿ, ಧಾರ್ಮಿಕ ಆಚರಣೆಗೆ ಹಟ್ಟಿಯಂಗಡಿ ರಾಮಚಂದ್ರ ಭಟ್ಟರು ಮಾದರಿಯಾಗಿದ್ದರು ಎಂದು ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ...

ಗುಂಡ್ಲುಪೇಟೆ ; ಪ್ರವಾಸಿ ತಾಣದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ೪೦ ತಿಂ ಗಳ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಯಾಗಿದೆ ಎನ್ನುಹುದು ನಿಮ್ಮ...

ಶಿರಸಿ: ಸಾಂಘೀಕ ಮತ್ತು ಕಾನೂನಾತ್ಮಕ ಅಡಿಯಲ್ಲಿ ರಾಜ್ಯಾದ್ಯಂತ ಪ್ರಬಲ ಹೋರಾಟ ಮಾಡುವುದು, ಜನಜಾಗೃತಿ ಮತ್ತು ಜನಾಂದೋಲನ ಮಾಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ...

ಮಂಡ್ಯ ; ನಗರದ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ಬದುಕು ಬೆಳಕು ಸೇವಾಸಮಿತಿ, ನಿವೃತ್ತ ಶಿಕ್ಷಕ ಕೆ ಮಾಯಿಗ ಸೆಟ್ಟಿ ಸೇವಾ ಸಮಿತಿ, ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ,...

ಕೃಷ್ಣರಾಜಪೇಟೆ ; ಪಟ್ಟಣದ ಅಗ್ರಹಾರ ಬಡಾವಣೆಯ ಶ್ರವಣಬೆಳಗೊಳದ ರಸ್ತೆಯಲ್ಲಿ ಮಕ್ಕಳು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದ ಗಣೇಶಮೂರ್ತಿಯು ಬೆಳ್ಳಂಬೆಳಗ್ಗೆ ಕಳವು ಮಾಡಿದ್ದಾರೆ, ಮಕ್ಕಳ ಮನಸ್ಸಿಗೆ ನೋವುಂಟು ಮಾಡಿರುವ ಕಿಡಿಗೇಡಿಗಳ ಕೃತ್ಯಕ್ಕೆ...

ಕೆ.ಆರ್.ಪೇಟೆ ; ದೇಶದಲ್ಲಿ ಬಿಜೆಪಿ ಕಾಂಗ್ರೆಸ್ ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ತೃತೀಯ ಶಕ್ತಿಯಾಗಿ ಬಿ.ಎಸ್.ಪಿ ಪಕ್ಷ ಹೊರಹೊಮ್ಮುತ್ತಿದೆ ಎಂದು ಕೆ.ಆರ್.ಪೇಟೆ ತಾಲ್ಲೂಕು ಬಿ.ಎಸ್.ಪಿ ಅಧ್ಯಕ್ಷ ಪ್ರದೀಪ್ ಬಸ್ತಿ...

ಗುಂಡ್ಲುಪೇಟೆ : ತಾಲೂಕಿನ ಮದ್ದೂರಲ್ಲಿ ಗಜಪಯಣಕ್ಕೆ ಶಾಸಕರಿಂದ ಚಾಲನೆ ದೊರೆಯಿತು. ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ರಾಂಪುರದ ಆನೆ ಚೈತ್ರ ಮತ್ತು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು, ಬಂಡೀಪುರ...

error: