July 26, 2021

Bhavana Tv

Its Your Channel

ಕೊರೊನಾ ರೊಗದಿಂದ ಮರಣ ಹೊಂದಿದ ರೊಗಿಗಳ ಸಂಭ0ದಿಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಜೆಡಿಎಸ್ ತಾಲೂಕ ಅಧ್ಯಕ್ಷ ಬಿ ಡಿ ಪಾಟೀಲ ಆಗ್ರಹ.

ವಿಜಯಪೂರ ; ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಇಂದು ಜೆಡಿಎಸ್ ಇಂಡಿ ತಾಲೂಕಾ ಅಧ್ಯಕ್ಷರಾದ ಬಿ ಡಿ ಪಾಟೀಲ್ ಇವರ ನೇತೃತ್ವದಲ್ಲಿ ಇಂಡಿ ತಾಲೂಕಾ ಕಂದಾಯ ಉಪ ವಿಭಾಗದಿಕಾರಿಗಳಾದ ರಾಹುಲ್ ಸಿಂಧೆ ಇವರಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಇಂಡಿ ತಾಲೂಕಿನ ಕೊರೊನಾ ಮಹಾ ಮಾರಿಯಿಂದ ಮ್ರತಪಟ್ಟವರಿಗೆ ತಲಾ ೫ ಲಕ್ಷ ಪರಿಹಾರ ನೀಡಬೇಕು ಹಾಗೂ ಅವರ ಮಕ್ಕಳಿಗೆ ಸರಕಾರಿ ಕೆಲಸ ಕೊಡಬೇಕು ಸರಕಾರಿ ಕೆಲಸದಲ್ಲಿ ಸೇವೆಯಲ್ಲಿ ಇರುವವರು ಕೊರೊನಾದಿಂದ ಮ್ರತಪಟ್ಟವರಿಗೆ ತಲಾ ೩೦ ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಸಿದ್ದು ಡಂಗಾ. ಮಹಿಬೂಬ ಬೇನೂರ. ರಮೇಶ ರಾಠೋಡ. ಬಾಳು ರಾಠೋಡ. ಫಜಲು ಮುಲ್ಲಾ.ಮಳಸಿದ್ದ ಗೊಳ್ಳಗಿ.ಭೂತಾಳಿಸಿದ್ದ ಪೂಜಾರಿ.ಉಪಸ್ಥಿತರಿದ್ದರು

ವರದಿ. ಬಿ ಎಸ್ ಹೊಸೂರ. ಇಂಡಿ

error: