April 23, 2024

Bhavana Tv

Its Your Channel

ಕಮತಗಿಯಲ್ಲಿ ಮಹಾತ್ಮ ಗಾಂಧೀಜಿಯವರ 153ನೇ ಜನ್ಮ ದಿನ ಆಚರಣೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಕಮತಗಿಯ ಕೇಂದ್ರಬಿAದುವಾದ ಗಾಂಧಿ ಚೌಕದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮ ದಿನಾಚರಣೆಯನ್ನು ಕಮತಗಿಯ ನಾಗರೀಕರೆಲ್ಲರೂ ಕೂಡಿಕೊಂಡು ಗಾಂಧಿಜಿಯವರ ಭಾವಚಿತ್ರಕ್ಕೆ ಪೂಜಿ ಸಲ್ಲಿಸುವ ಮುಖಾಂತರ ಜನ್ಮ ದಿನಾಚರಣೆಯನ್ನು ಆಚರಿಸಿದರು

ಇದೇ ಸಂದರ್ಭದಲ್ಲಿ ಗಾಂಧಿ ಚೌಕ್ ಕಟ್ಟೆ ಮೇಲೆ ಕುಳಿತುಕೊಂಡು ರಘುಪತಿ ರಾಘವ ರಾಜಾರಾಮ್ ಭಜನೆ ಮಾಡುವ ಮುಖಾಂತರ ರಾಷ್ಟ್ರಪಿತನಿಗೆ ಗೌರವ ಸಲ್ಲಿಸಿದರು ಈ ಸಂದರ್ಭದಲ್ಲಿ ಊರಿನ ಗುರುಹಿರಿಯರು ಹಾಗೂ ಕಮತಗಿಯ ನಾಗರೀಕರೆಲ್ಲರೂ ಭಾಗವಹಿಸಿದ್ದರು

ವರದಿ ನಿಂಗಪ್ಪ ಕಡ್ಲಿಮಟ್ಟಿ

error: