
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಇಂದು ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜು ಕಮತಗಿಯಲ್ಲಿ ಮತದಾರರ ಜಾಗೃತಿಯ ಅಂಗವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಜಾಥ ನಡೆಸಲಾಯಿತು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತದಾನ ಮಾಡುವುದು, ವಿದ್ಯಾರ್ಥಿಗಳು ಘೋಷಣೆಗಳನ್ನು ಹೇಳುವುದರ ಮುಖಾಂತರ ಜನರಿಗೆ ಮತದಾನದ ಅರಿವನ್ನು ಮೂಡಿಸಿದರು ಪ್ರಾಚಾರ್ಯರ ಎಸ್ ವಿ ಬಾಗೇವಾಡಿ ಹುನಗುಂದ್ ತಾಲೂಕಿನ ಪದವಿಪೂರ್ವ ಕಾಲೇಜಿನ ಮತದಾರರ ಸಂಘದ ನೋಡಲ್ ಅಧಿಕಾರಿಗಳಾದ ಬಿ ವಿ ಬೀರಕಬ್ಬಿ, ಎನ್ ಪಿ ಹುಲಮನಿ ಗೌಡರ, ಆರ್ ಎಂ ಗೌಡರ, ಎಮ್ ಎಸ್ ಶೆಟ್ಟರ್, ಸಿ ಎಸ್ ಬಾಪ್ರಿ, ಎಮ್ ಎಮ್ ಲಾಯದಗುಂದಿ ಕೆ ಡಿ ಲಮಾಣಿ ಭಾಗವಹಿಸಿದ್ದರು
ವರದಿ ನಿಂಗಪ್ಪ ಕಡ್ಲಿಮಟ್ಟಿ
More Stories
ಎಚ್ ಪಿ ಎಲ್ ಸೀಸನ್ 4 ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟಿಸಿದ ಎಸ್ ಆರ್ ನವಲಿಹಿರೇಮಠ
ವಿಜೃಂಭಣೆಯಿoದ ನಡೆದ ಶ್ರೀ ಆಂಜನೇಯ ದೇವಸ್ಥಾನದ ಮೂರನೇ ವರ್ಷದ ವಾರ್ಷಿಕೋತ್ಸವ
74ನೇ ಗಣರಾಜ್ಯೋತ್ಸವದ ಧ್ವಜಾರೋಹಣ