April 22, 2021

Bhavana Tv

Its Your Channel

ಇಂಡಿಯಾ ಬುಕ್ ಆಫ್ ರೆಕಾರ್ಡಗೆ ಸೇರಿದ ಇಲಕಲ್ಲ ಕ್ರೀಡಾಪಟು

ಬಾಗಲಕೋಟೆ: ತಾಲೂಕಿನ ಇಲಕಲ್ಲ ನಗರದ ಉದ್ಯಮಿ ಸತೀಶ ಸಪ್ಪರದ ಅವರ ಮಗಳದಾ ಸ್ಪೂರ್ತಿ ಸಪ್ಪರದ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
ಮಾಕ್ಸಿಮಂ ಬಾಕ್ವರ್ಡ ಮತ್ತು ಫಾರ್ವರ್ಡ ಸ್ಕಿಪ್ಪಿಂಗ್ ನಲ್ಲಿ ಆನ್‌ಲೈನ್ ಮುಖಾಂತರ ಸ್ಪರ್ಧಿಸಿ ಚಿನ್ನದ ಪದಕ ಪಡೆದಿದ್ದಾಳೆ. ಈಗಾಗಲೇ ಜಂಪ್ ರೋಪ್ ಸ್ಕಿಪ್ಪಿಂಗ್‌ನಲ್ಲಿ ಅನೇಕ ಪ್ರಶಸ್ತಿ ಪದಕಗಳನ್ನು ಪಡೆದಿರುವ ಉತ್ತರ ಕರ್ನಾಟಕ ಹೆಮ್ಮೆಯ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾಳೆ. ಈ ಕುರಿತು ಮಾಧ್ಯಮದವರೊಂದಿಗೆ ಸಂತಹ ಹಂಚಿಕೊಂ ಡ ಸ್ಪೂರ್ತಿ ಸಪ್ಪರದ ತನಗೆ ಬೆನ್ನೆಲುಬಾಗಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದಳು. ಈ ಕ್ರೀಡಾಪಟುವಿನ ಸಾಧನೆಗೆ ಇಲಕಲ್ಲ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

error: