April 20, 2024

Bhavana Tv

Its Your Channel

ಆಶಾ ಮದ್ಗುಣಿ ಇನಫೋರಮೇಶನ್ ಸೈನ್ಸನಲ್ಲಿ ಕಾಲೇಜಿಗೆ ಒಂಬತ್ತನೇ ಸ್ಥಾನ

ವರದಿ: ವೇಣುಗೋಪಾಲ ಮದ್ಗುಣಿ

ಬೆಂಗಳೂರು : ಬೆಂಗಳೂರಿನ ನಿಟ್ಟೆ ಮಿನಾಕ್ಷಿಇನಸ್ಟ್ಯೂಟ ಆಫ್ ಟೆಕ್ನಾಲಜಿ ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆಶಾ ವೇಣುಗೋಪಾಲ ಮದ್ಗುಣಿ ಇನಫೋರಮೇಶನ್ ಸೈನ್ಸನಲ್ಲಿ ಕಾಲೇಜಿಗೆ ಒಂಬತ್ತನೇ ಸ್ಥಾನಗಳಿಸಿ ಕನ್ವಕೇಶನ್ ಸರ್ಟಿಫಿಕೇಟ್ ಪಡೆತ್ತಿರುತ್ತಾಳೆ

error: