April 20, 2024

Bhavana Tv

Its Your Channel

BELAGAVI

ಚಿಕ್ಕೋಡಿ ; ನಗರದಲ್ಲಿ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ,...

ಅಥಣಿ ; ಜಿಲ್ಲಾ ಮಟ್ಟಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಅಥವಾ ಆರೋಗ್ಯ ಕ್ಷೇತ್ರಕ್ಕೆ ಸಂಬAಧಪಟ್ಟ ಸಂಘ-ಸAಸ್ಥೆಗಳು, ಆಸ್ಪತ್ರೆಗಳು ಪ್ರಾಯೋಜಕತ್ವ ( ಸ್ಪಾನ್ಸರ್) ನೀಡಿದರೆ ಎಲ್ಲ ಜಿಲ್ಲೆಗಳಲ್ಲಿಯೂ ನಮ್ಮ...

ಅಥಣಿ : ಡಾ ಸುಧಾಕರ ತಕ್ಷಣ ಸ್ಪಂದಿಸಿ ಆನಂದ ಕುಳಲಿ ಅವರ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಅಗತ್ಯವಾದ ಸೌಲಭ್ಯವನ್ನು ಕಲ್ಪಿಸಿಕೊಟ್ಟು ತಮ್ಮ ಕಾಳಜಿ ಮತ್ತು ಕರ್ತವ್ಯಪ್ರಜ್ಞೆಯನ್ನು ಸಾಬೀತುಪಡಿಸಿದ್ದಾರೆ.ಸವದಿ ಅವರ...

ಬೆಳಗಾವಿ: ಭಾಜಪಾ ಬೆಳಗಾವಿ ಗ್ರಾಮೀಣ ಮಂಡಳ ವತಿಯಿಂದ ಪಶ್ಚಿಮ ಬಂಗಾಳದಲ್ಲಿ ಹಾಡುಹಗಲೆ ಬಿಜೆಪಿ ಕಾರ್ಯಕರ್ತರ ಹತ್ಯೆ ಮತ್ತು ಹಲ್ಯೆಯನ್ನು ಖಂಡಿಸಿ ಇಂದು ಬೆಳಗ್ಗೆ ೯:೩೦ಕ್ಕೆ ಬೆಳಗಾವಿ ಜಿಲ್ಲಾಧಿಕಾರಿಗಳ...

ಬೆಳಗಾವಿ ; ಟಿ-೨೦ ಮ್ಯಾಚ್‌ನಂತೆಯೇ ಎಲ್ಲರು ಉಸಿರು ಬಿಗಿಹಿಡಿದು ಫಲಿತಾಂಶಕ್ಕೆ ಕಾಯುವಂತೆ ಮಾಡಿದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ರೋಚಕ ಜಯದ ಹಿಂದೆ ಬೃಹತ್ ಮತ್ತು ಮಧ್ಯಮ...

ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಶ್ರೀಮತಿ ಮಂಗಳ ಅಂಗಡಿಯವರು ಜಯಭೇರಿ ಭಾರಿಸುವುದರೊಂದಿಗೆ ಫಲಿತಾಂಶವು ಬಿಜೆಪಿಯ ಪಾಲಿಗೆ ಮಂಗಳದಾಯಕವಾಗಿದೆ.ಪಚುನಾವಣೆ ಬೆಳಗಾವಿ ; ಅತ್ಯಂತ ಪ್ರತಿಷ್ಠೆಯ...

ಬೆಳಗಾವಿ : ಸರ್ಕಾರದಿಂದ ಕೊಡುತ್ತಿದ್ದ ರೇಷನ್ ಅಕ್ಕಿ ಕಡಿತ ಮಾಡುವುದು ಸರಿಯಲ್ಲ. ಕಡಿತ ಮಾಡ್ಬೇಡಿ. ಲಾಕ್ ಡೌನ್ ಬೇರೆ ಇದೆ. ಅಲ್ಲಿಯವರೆಗೆ ಉಪವಾಸದಿಂದ ಸಾಯೋದ ಎಂದಿದ್ದಕ್ಕೆ, ಸಚಿವ...

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಸತ್ತಿ ಮತ್ತು ಇತರೆ ೦೮ ಗ್ರಾಮಗಳಿಗೆ ೪೫.೩೯ ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸಚಿವ ಸಂಪುಟವು...

ಬೆಳಗಾವಿ ; ಮುಸಗುಪ್ಪಿ ಗ್ರಾಮದ ಹನುಮಂತದೇವರ ಗುಡಿ ಮುಂದೆ ಹಾಲು ಓಕಳಿ ಆಡಲು ಹೊಂಡ ತೆಗೆಯ ಲಾಗಿದೆ .ಆ ಹೊಂಡದಲ್ಲಿ ನೀರು ತುಂಬಿಸಿ ಸಗಣಿ ಕೆಸರು ಬೆರೆಸಿ...

ನಿಪ್ಪಾಣಿ: ನಿಪ್ಪಾಣಿ ನಗರದಲ್ಲಿ, ಜಿ+೨ ಮಾದರಿಯ ೨೦೫೨ ಮನೆಗಳ ನಿರ್ಮಾಣದ ಅಡಿಪಾಯ ಕಾಮಗಾರಿ ಪೂರ್ಣಗೊಂಡಿದ್ದು, ಸ್ಥಳಕ್ಕೆ ಅಧಿಕಾರಿಗಳೊಂದಿಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ...

error: