April 19, 2024

Bhavana Tv

Its Your Channel

CHIKKABALLAPUR

ಬಾಗೇಪಲ್ಲಿ:- ಪ್ರತಿ ವರ್ಷ ಮಕ್ಕಳ ಗ್ರಾಮ ಸಭೆ ನಡೆಸುವ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂ ಗಣದಲ್ಲಿ ಗುರುವಾರ ಪೂರ್ವಭಾವಿ ಸಭೆ ನಡೆಯಿತು. ಘಂಟAವಾರಿಪಲ್ಲಿ...

ಬಾಗೇಪಲ್ಲಿ : ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ದಿವಂಗತ ರಂಗಾರೆಡ್ಡಿ ಕೋಡಿರಾಂಪುರo ರವರು ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು,ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ....

ಬಾಗೇಪಲ್ಲಿ: ತಾಲ್ಲೂಕಿನ ಗುಂಡ್ಲಪಲ್ಲಿ, ಜಿಲಕರಪಲ್ಲಿ, ಗಡಿದಂ ಸೇರಿದಂತೆ ಹಲವು ಗ್ರಾಮಗಳಲ್ಲಿ ಕನ್ನಡ ಸಿನಿಮಾವೊಂದರ ಚಿತ್ರೀಕರಣ ಭರದಿಂದ ಸಾಗಿದೆ. ಮಹಿಳಾ ಪ್ರಧಾನವಾದ ಚಿತ್ರ ಇದಾಗಿದ್ದು, ಬಾಗೇಪಲ್ಲಿ ಜನರ ಬದುಕಿನ...

ಬಾಗೇಪಲ್ಲಿ: ಪುರಸಭೆ ವ್ಯಾಪ್ತಿಯ ೯ ನೇ ವಾಡ್ ðನ ರಸ್ತೆಗಳ ಅಭಿವೃದ್ದಿ ಹಾಗೂ ಸ್ವಚ್ಚತೆ ವಿಚಾರದಲ್ಲಿ ಕಣ್ಣಿದ್ದರೂ ಕುರುಡುತನ ಪ್ರದರ್ಶಿಸುತ್ತಿರುವ ಪುರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ತಾತ್ಸಾರ...

ಬಾಗೇಪಲ್ಲಿ:-ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಕರೆಗಳಿಗೆ ಜೀವಕಳೆ ಬಂದಿದೆ ಬಾಗೇಪಲ್ಲಿ ತಾಲ್ಲೂಕು ಐತಿಹಾಸಿಕ ಚಿತ್ರಾವತಿ ಡ್ಯಾಂ ಭರ್ತಿಯಾದ ಹಿನ್ನೆಲೆಯಲ್ಲಿ ಬಾಗೇಪಲ್ಲಿ ಕರವೇ ತಾಲ್ಲೂಕು ಘಟಕ ಹಾಗೂ ಕಾರ್ಯಕರ್ತರು...

ಬಾಗೇಪಲ್ಲಿ:-ಸರ್ವ ರೋಗಕ್ಕೆ ಮುದ್ದು ಯೋಗ ಎನ್ನುವಂತೆ ಮುಂಜಾವಿನ ಸಮಯದಲ್ಲಿ ಏಕಾಗ್ರತೆಯಿಂದ ಯೋಗದ ವಿವಿಧ ಆಸನಗಳನ್ನು ರೂಢಿ ಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡರೆ ಯಾವುದೇ ರೋಗ ನಮ್ಮತ್ತ ಸುಳಿಯುವದಿಲ್ಲ. ದೈನಂದಿನ...

ಬಾಗೇಪಲ್ಲಿ:- ಮಹಾಮಾರಿ ಕೊರೊನಾದಿಂದ ರಾಜ್ಯಾದ್ಯಂತ ಮುಚ್ಚಲ್ಪಟ್ಟ ಶಾಲೆಗಳು ೨೦ ತಿಂಗಳ ಬಳಿಕ ಇಂದು ಮತ್ತೆ ಓಪೆನ್ ಆಗಿವೆ. ಸೋಮವಾರದಿಂದ ೧ ರಿಂದ ೫ ನೇತರಗತಿಗಳು ಆರಂಭವಾಗಿದ್ದು, ಖುಷಿಯಿಂದ...

ಬಾಗೇಪಲ್ಲಿ:-ಸೈಬರ್ ಕ್ರೈಮ್, ಬಾಲಾಪರಾಧ ಮತ್ತು ಬಾಲ್ಯ ವಿವಾಹಗಳ ಬಗ್ಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಪೋಲಿಸ್ ಠಾಣೆಯ ಆರಕ್ಷಕ ಉಪ...

ಬಾಗೇಪಲ್ಲಿ: ತಾಲ್ಲೂಕು ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನ ನಿರ್ಮಾಣ ಮಾಡುವಲ್ಲಿ ತಾಲ್ಲೂಕು ಹಾಗೂ ಜಿಲ್ಲಾಡಳಿತ ವಿಪುಲ ಸೇರಿದಂತೆ ನೀರು, ನಿವೇಶನ, ಸ್ಮಶಾನ, ಸರ್ಕಾರಿ ಸುಸಜ್ಜಿತ ಆಸ್ಪತ್ರೆ,...

ಬಾಗೇಪಲ್ಲಿ: ಪದವೀಧರ ಶಿಕ್ಷಕರ ಸಮಸ್ಯೆ, ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ...

error: