September 27, 2021

Bhavana Tv

Its Your Channel

K R PETE

ಕೃಷ್ಣರಾಜಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಆಶಾ ಕಾರ್ಯಕರ್ತರಿಗೆ ಮತ್ತು ಆಟೋಚಾಲಕರಿಗೆ ಮಂಡ್ಯ ಜಿಲ್ಲಾ ಮಣ್ಮುಲ್ ನಿರ್ದೇಶಕರಾದ ಎಚ್ ಟಿ ಮಂಜು ರವರು ಆಹಾರದ ಕಿಟ್‌ಗಳನ್ನು ವಿತರಿಸಿದರು. ನಂತರ...

ಕೃಷ್ಣರಾಜಪೇಟೆ ; ೨೨ ವರ್ಷದ ಯುವಕನ ಅದ್ವಿತೀಯ ಸಾಧನೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಅಲ್ಲಮಪ್ರಭು ಯೋಗವನ್ನೇ ತನ್ನ ಸಾಧನೆಯ ಮೆಟ್ಟಿಲುಗಳನ್ನಾಗಿಸಿಕೊಂಡು ಸಾರ್ಥಕ ಜೀವನ...

ಕೆ.ಆರ್.ಪೇಟೆ ; ತಾಲೂಕಿನ ಬಡಜನರು, ಶೋಷಿತರು ಸೇರಿದಂತೆ ವಿವಿಧ ವರ್ಗಗಳ ಜನರಿಗೆ ತಾಲೂಕು ಬಿಜೆಪಿ ವತಿಯಿಂದ ಫುಡ್ ಕಿಟ್ ಗಳನ್ನು ವಿತರಿಸಿ, ಬಿಜೆಪಿ ಮಂಡಲ ಅಧ್ಯಕ್ಷ ಪರಮೇಶ್...

ಕೆ.ಆರ್.ಪೇಟೆ ; ಪಟ್ಟಣದ ವಿತರಕರು ಹಾಗೂ ವ್ಯಾಪಾರಿಗಳು ಕೋವಿಡ್ ೨ನೇ ಅಲೆಯ ಸಂಕಷ್ಠದ ಸಮಯದಲ್ಲಿ ಕೋವಿಡ್ ಸೋಂಕಿನಿAದ ಮೃತರಾದ ಜನರ ಶವಸಂಸ್ಕಾರ ಕಾರ್ಯವನ್ನು ಉಚಿತವಾಗಿ ಮಾಡುತ್ತಿರುವ ಆರ್.ಎಸ್.ಎಸ್...

ಕೆ.ಆರ್.ಪೇಟೆ ; ಪಟ್ಟಣದ ಹೇಮಾವತಿ ಬಡಾವಣೆಯ ಗಣಪತಿ ಪಾರ್ಕಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ...

ಕೆ.ಆರ್.ಪೇಟೆ ತಾಲೂಕಿನ ಔಷಧ ವ್ಯಾಪಾರಿಗಳು ಹಾಗೂ ಖಾಸಗಿ ಕ್ಲಿನಿಕ್‌ಗಳ ವೈದ್ಯರಿಂದ ಒಂದು ಲಕ್ಷರೂ ಬೆಲೆ ಬಾಳುವ 3 ಪ್ಯಾರಾ ಆಕ್ಸಿಮೀಟರ್ ಗಳನ್ನು ಸಚಿವ ನಾರಾಯಣಗೌಡರ ಸಮಕ್ಷಮದಲ್ಲಿ ಸಾರ್ವಜನಿಕ...

ಕೆ.ಆರ್.ಪೇಟೆ ಪುರಸಭೆಗೆ ಮೂರು ಅವಧಿಗೆ ಸದಸ್ಯರಾದರೂ ವಾಸಿಸಲು ಸ್ವಂತ ಮನೆಯಿಲ್ಲದೇ ಇಂದಿಗೂ ಸಾಮಾನ್ಯ ಕೂಲಿಯಂತೆ ಕಾಯಕ ಮಾಡುತ್ತಲೇ ಜೀವನ ನಡೆಸುತ್ತಿರುವ ದಲಿತ ಮುಖಂಡ ಸಣ್ಣಯ್ಯ … ದಲಿತ...

ಕೆ.ಆರ್.ಪೇಟೆ: ತಾಲ್ಲೂಕಿನ ಕೊರಟೀಕೆರೆ ಬಳಿಯ ಕನ್ನೇಶ್ವರ ದೇವಾಲಯ ಬಳಿ ಬೆಳಿಗ್ಗೆ ೩ಗಂಟೆಗೆ ವಿವಾಹ ಮಾಡಲು ಸಕಲ ಸಿದ್ದತೆ ವಿಷಯ ತಿಳಿದು ಕಿಕ್ಕೇರಿ ಪೋಲೀಸರು ಬರುವಷ್ಟರಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ...

ಕೆ.ಆರ.ಪೇಟೆ: ತಾಲೂಕು ಆಸ್ಪತ್ರೆಗೆ ಸಾರ್ವಜನಿಕರ ಚಿಕಿತ್ಸೆಗೆ ಪ್ರಮುಖವಾಗಿ ಬೇಕಾಗಿದ್ದ ಎರಡು ಮಲ್ಟಿ ಪ್ಯಾರ ಮಾನಿಟರ್ ಯಂತ್ರ ಕೊಡುಗೆಯಾಗಿ ನೀಡಿದ ಹೇಮಗಿರಿ ಬಿಜಿಎಸ್ ಶಾಲಾ ಸಂಸ್ಥೆ. ೨ ನೆ...

ಕೃಷ್ಣರಾಜಪೇಟೆ ವರದಿ ; ಕೆ.ಆರ್.ಪೇಟೆ ಪುರಸಭೆ ವ್ಯಾಪ್ತಿಯ ಹೊಸಹೊಳಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ವಿವಿಧ ಹೂವು ಹಣ್ಣಿನ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಕೆ.ಆರ್.ಪೇಟೆ...

error: