October 4, 2022

Bhavana Tv

Its Your Channel

NAGAMANGALA

ನಾಗಮoಗಲ:-ಹೊಣಕೆರೆ ಹೋಬಳಿಯ ಬ್ರಹ್ಮದೇವರಹಳ್ಳಿ ಗ್ರಾಮದಲ್ಲಿ ಇಂದು ಪಿ.ಎಂ.ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರ ಮನೆ ಬಾಗಿಲಿಗೆ ಕಂದಾಯ ಕಡತಗಳನ್ನು ಮನೆ ಮನೆಗೆ ತೆರಳಿ ವಾರಸುದಾರರಿಗೆ ತಮ್ಮ ಜಮೀನಿನ...

ನಾಗಮಂಗಲ:- ರಾಜಕಾರಣವನ್ನೆ ಉಂಡು ಮಲಗುವ ನಾಗಮಂಗಲ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಕೂಪವಾಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮಿತಿಯೇ ಇಲ್ಲದ ಅಕ್ರಮಗಳಿಗೆ ಕಡಿವಾಣ ಹಾಕಲಾಗುತ್ತಿಲ್ಲವೇ ಎಂದು ಶಾಸಕ ಸುರೇಶ್...

ನಾಗಮಂಗಲ: ತಾಲೂಕಿನ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಮಾ.11 ರಿಂದ 19ರ ವರೆಗಿನ ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಪೂಜಾಕೈಂಕರ್ಯಗಳೂ ಸೇರಿದಂತೆ ಹಲವು...

ನಾಗಮಂಗಲ:- ವಿಶ್ವ ಮಹಿಳಾ ದಿನಾಚರಣೆಯ ದಿನದಂದು ನಾಗಮಂಗಲದಲ್ಲಿ ಮಧ್ಯರಾತ್ರಿ ತನಕ ಅರೆ ಬೆತ್ತಲೆ ನೃತ್ಯ ನಂಗನಾಚ್ ಕಾರ್ಯಕ್ರಮ ನಡೆಯಿತು.ನಂಗನಾಚ್ ಮತ್ತು ನಾಗಮಂಗಲ ರಾಜಕಾರಣಿಗಳಿಗೆ ಅವಿನಾಭಾವ ಸಂಬAಧ ಇಪ್ಪತ್ತು...

ನಾಗಮಂಗಲಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ದಿನಾಚರಣೆಯ ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಗಣ್ಯರು ಚಾಲನೆ ನೀಡಿದರು ಕಾರ್ಯಕ್ರಮ...

ನಾಗಮಂಗಲ.ಜೆಡಿಎಸ್ ಟಿಕೆಟ್ ಶಾಸಕ ಸುರೇಶ್ ಗೌಡಗೆ ಖಚಿತ ಆಗುತ್ತಿದ್ದಂತೆ ನನಗೆ ಯಾವ ರಾಜಕೀಯ ಪಕ್ಷಗಳು ಆಗಿ ಬರಲ್ಲ, ಪಕ್ಷೇತರ ಸ್ಪರ್ಧೆಗೆ ನಾನು ನಂಬಿರುವ ದೇವರ ಆಶೀರ್ವಾದ ಸಿಕ್ಕಿದ್ದು...

ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಬೋನಗೆರೆ ಗ್ರಾಮದ ಕೆರೆಏರಿಯು ಕಳೆದ ಮೂರು ವರ್ಷದ ಹಿಂದೆ ಹೊಡೆದು ಹೋಗಿ ಸುಮಾರು 20 ಎಕರೆ ಪ್ರದೇಶದ ರೈತರ ಬೆಳೆ ಕೊಚ್ಚಿಹೋಗಿ...

ನಾಗಮoಗಲ:- ಪಟ್ಟಣದ ಎಸ್ ಎಲ್.ಎನ್. ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ (ರಿ) ನಾಗಮಂಗಲ ತಾಲ್ಲೂಕು ಘಟಕದ ವತಿಯಿಂದ ಶೈಕ್ಷಣಿಕ ಕಾರ್ಯಗಾರ ಏರ್ಪಡಿಸಲಾಯಿತು ಗಣ್ಯರ...

ನಾಗಮಂಗಲ: ತಾಲ್ಲೂಕಿನ ತಹಶೀಲ್ದಾರ್ ಆಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಕುಂ.ಇ.ಅಹಮದ್ ಅವರನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆತ್ಮೀಯವಾಗಿ ಬೀಳ್ಕೋಡುಗೆ ನೀಡಲಾಯಿತು. ಪಟ್ಟಣದ ಪ್ರವಾಸಿ...

ನಾಗಮಂಗಲ:- ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಲು ರಾಜ್ಯ ರೈತ ಸಂಘ ಹಾಗೂ ರಾಷ್ಟ್ರ ಸಮಿತಿ ಪಕ್ಷವು ನಿಮ್ಮಗಳಿಗೆ ಸಹಾಯ ಮಾಡಲು ಸಿದ್ಧವಾಗಿದೆ ಎಂದು ರಾಜ್ಯ...

error: