April 25, 2024

Bhavana Tv

Its Your Channel

NAGAMANGALA

ನಾಗಮಂಗಲ:- ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಮತ್ತು ಮೇಕೆದಾಟು ಪೂರ್ವಭಾವಿ ಸಭೆಯ ನಾಗಮಂಗಲ ಮತ್ತು ಕೇರ್ ಪೇಟೆ ವಿಭಾಗದ ಎರಡು ತಾಲೂಕುಗಳನ್ನು ಒಳಗೊಂಡAತೆ ಕಾರ್ಯಕ್ರಮವನ್ನು ನಾಗಮಂಗಲ ಪಟ್ಟಣದ ಕಾಂಗ್ರೆಸ್...

ನಾಗಮಂಗಲ:-. ರಾಷ್ಟ್ರಧ್ವಜ ವಿಚಾರ ಈಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟವಾಗಿದ್ದು ಈ ವಿಚಾರ ದಲ್ಲಿ ನಾನು ಪಕ್ಷೇತರ ಸಂಸದೆಯಾಗಿರುವುದರಿAದ ತಟಸ್ಥನಾಗಿದ್ದೇನೆ ಎಂದು ಸಂಸದೆ ಸುಮಲತಾ ಹೇಳಿದರು....

ನಾಗಮಂಗಲ.:- ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ೯ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವು ಆದಿಚುಂಚನಗಿರಿ ಮಠದ ಬಿಜಿಎಸ್ ಸಭಾಂಗಣದಲ್ಲಿ ನಡೆಯಿತುಪಟ್ಟಾಭಿಷೇಕ ಮಹೋತ್ಸವದಲ್ಲಿ ಸಚಿವ ಅಶ್ವಥ್ ನಾರಾಯಣ್, ಗೋಪಾಲಯ್ಯ...

ನಾಗಮಂಗಲ:- ವಿಧಾನಸಭಾ ಕ್ಷೇತ್ರ ಮತ್ತು ಮಂಡ್ಯ ಜಿಲ್ಲೆಯ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕೋರಿಕೊಂಡರು. ಪಟ್ಟಣದ ಹೊರವಲಯದ ಮೈಸೂರು ರಸ್ತೆಯ ಶ್ರೀರಾಮನಹಳ್ಳಿ ಬಳಿಯ...

ನಾಗಮಂಗಲ:- ಉದ್ಘಾಟನೆಗೆ ಸಿದ್ದವಾಗಿರುವ ನಾಗಮಂಗಲ ಪುರಸಭೆ ಸೂಪರ್ ಮಾರ್ಕೆಟ್ ಕಟ್ಟಡ ವಾಣಿಜ್ಯ ಮಳಿಗೆಗಳಿಗೆ ನೆನ್ನೆ ಎಂಎಲ್ಸಿ ಗೂಳಿ ಗೌಡ ಭೇಟಿ ಬೆನ್ನಲ್ಲೇ ಲೋಕಾಯುಕ್ತ ಎಇಇ ನಾಗರತ್ನ ದಿಢೀರ್...

ನಾಗಮಂಗಲ. ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡನಾಗಮಂಗಲ ವಿಧಾನಸಭಾ ಕ್ಷೇತ್ರದ ಬಿಂಡಿಗನವಿಲೆ ಗ್ರಾಮ ಪಂಚಾಯಿತಿಯಲ್ಲಿ ದೊಡ್ಡಬಾಲ ಹೊನ್ನಾವರ.ಲಾಳನಕೆರೆ. ಕದಬಹಳ್ಳಿ.ಗೊಂಡನಹಳ್ಳಿ ಗ್ರಾಮ ಪಂಚಾಯಿತಿ...

ನಾಗಮಂಗಲ:-ಜೆಡಿಎಸ್ ತೆಕ್ಕೆಯಲ್ಲಿರುವ ನಾಗಮಂಗಲ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಯಾವುದೆ ಕೆಲಸಗಳಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಗೂಳಿಗೌಡರ ಮುಂದೆ ಕೌನ್ಸಿಲರ್ ಗಳು ತಮ್ಮ ಆಕ್ರೋಶ...

ನಾಗಮಂಗಲ:- ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕರಾದ ದಿನೇಶ್ ಗೂಳಿಗೌಡ ಅವರು ನುಡಿದಂತೆ ನಡೆದಿದ್ದಾರೆ. ಇಂದು ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಂಡಿಗನವಿಲೆ ಗ್ರಾಮ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ....

ನಾಗಮಂಗಲ.ತಾಲೂಕಿನ ದೇವಲಾಪುರ ಹೋಬಳಿ ತೂಬಿನಕೆರೆ ಗ್ರಾಮದ ಸಣ್ಣ ಜೋಗಯ್ಯ ನವರ ಸುಪುತ್ರ ಟಿ.ಎಸ್.ಚಂದ್ರು ರವರಿಗೆ ಚೆನೈ ಏಷ್ಯನ್ ವೈದಿಕ ಸಾಂಸ್ಕೃತಿಕ ಸಂಶೋಧನಾ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್...

. ನಾಗಮಂಗಲ :-ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಕಾಮನ್ ಸರ್ವೀಸ್ ಸೆಂಟರ್‌ನ್ನು ಉದ್ಘಾಟನೆ ಮಾಡಲಾಯಿತು ನಾಗಮಂಗಲ ತಾಲೂಕು ದೇವಲಾಪುರ...

error: