May 11, 2021

Bhavana Tv

Its Your Channel

MANDYA

ಮಂಡ್ಯ : ಮಂಡ್ಯ ತಾಲೂಕು ಬಸರಾಳು ಹೋಬಳಿ ಗ್ರಾಮ ಪಟ್ಟಣದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಹಾಗೂ ಬಸರಾಳು ಪಿ.ಎಸ್.ಐ. ಜೆ. ಜಯಗೌರಿ ಅವರಿಂದ. ಕೂಲಿ ಕಾರ್ಮಿಕರಿಗೆ...

ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದಲ್ಲಿ ಕೊರೊನೊ ವೈರಸ್ ಎಂಬ ಮಹಾಮಾರಿಯಿಂದ ಜನರಿಗೆ ಯಾವುದೇ ತೊಂದರೆ ಆಗದಂತೆ, ಜನರಿಗೋಸ್ಕರ ಹಗಲಿರುಳು ಪ್ರಾಮಾಣಿಕ ಹಾಗೂ ಮಾನವೀಯತೆ ದೃಷ್ಟಿಯಿಂದ ಕರ್ತವ್ಯ ರೀತಿಯಲ್ಲಿ...

ಮಂಡ್ಯ ; ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಮಧ್ಯಾಹ್ನದ ಊಟಕ್ಕೆ ಚಿಕನ್ ಬಿರಿಯಾನಿ ನೀಡಲಾಯಿತು. ಅಖಿಲ ರ‍್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ...

ಮಂಡ್ಯ ಜಿಲ್ಲೆ ಮಂಡ್ಯ ತಾಲೋಕಿನ ಮುತ್ತೇಗೆರೆ ಗ್ರಾಮದ ಕೆರೆಯಲ್ಲಿ ಮೀನುಗಾರರು ಇಂದು ಮೀನು ಹಿಡಿದಿದ್ದು ಗ್ರಾಮಸ್ಥರು ಖರೀದಿಗೆ ಮುಗಿಬಿದ್ದರು.ಯಾವುದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರಮೇಲೊಬ್ಬರು ನುಗ್ಗಾಟ್ಟಾ ತಳ್ಳಾಟ...

ನಾಗಮಂಗಲತಾಲ್ಲೂಕು ; ಕರ್ನಾಟಕ ರಾಜ್ಗ ಲಾಕ್ ಡೌನ್ ಇರುವುದರಿಂದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗಾಗಿ ಔಷಧಿಯನ್ನು ಒದಲಿಗಸಲು ತಾಲ್ಲೂಕು ಕಸಬಾ ಹೋಬಳಿ ಪಿ.ನೇರಲಕೆರೆ ಗ್ರಾಮದ ಮೋಹನ್ ಎಂಬುವರು ಉತ್ತಮವಾದ...

ಮoಡ್ಯ : ಪಾಂಡವಪುರ ಪಟ್ಟಣದ ಗುಮ್ಮನಹಳ್ಳಿ ಗ್ರಾಮದ ನಡೆದಿರುವ ಘಟನೆ. ಗ್ರಾಮದ ಪುಟ್ಟಮಣಿ ಎಂಬುವರಿAದ ಹೊಸೂರು ಗ್ರಾಮದ ಗುಡ್ಡಪ್ಪ ದೇವರಾಜು ಹಾಗೂ ಕಣಿವೆಕೊಪ್ಪಲಿನ ಗುಡ್ಡಪ್ಪ ಚಿಕ್ಕಣ್ಣ ಎಂಬುವರು...

ಮಂಡ್ಯ ; ಕೊರೋನ್ ವೈರಸ್ ಗೆ ಸಂಬoಧಿಸಿದoತೆ ಸಾರ್ವಜನಿಕರು ಮತ್ತು ಅಂಗಡಿ ಮುಂಗಟ್ಟಿನವರು ಎಚ್ಚೆತ್ತುಳ್ಳುತ್ತಿಲ್ಲ ನೀವುಗಳು ಜನರ ಪ್ರಾಣದ ಮೇಲೆ ಚೆಲ್ಲಾಟವಾಡುತ್ತಿರುವುದು ಶಿಕ್ಷಾರ್ಹ ಅಪರಾಧವೆಂದು ತಿಳಿದು ಬಂದಿದ್ದರೂ...

ಮಂಡ್ಯ ಜಿಲ್ಲೆ ನಾಗಮಂಗಲ: ಕೋರೋನ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿರುವ ದೃಷ್ಟಿಯಿಂದ ನಾಗಮಂಗಲ ಪಟ್ಟಣದ ಕ್ರೀಡಾಂಗಣದಲ್ಲಿರುವ ಮಾರುಕಟ್ಟೆ ದ್ವಾರದಲ್ಲಿ ಸೋಂಕು ನಿವಾರಕ ಸಿಂಪಡಣಾ ಟನಲ್ ಸ್ಥಾಪಿಸಿ ಜನತೆಯ...

ಕೆ.ಆರ್.ಪೇಟೆ ಪಟ್ಟಣದ ಗಣಪತಿ ಪಾರ್ಕಿನಲ್ಲಿ ಅಲೆಮಾರಿ ಜನಾಂಗದವರು, ಮುಸ್ಲಿಂ ಬಂಧುಗಳು ಹಾಗೂ ಕಡುಬಡವರಿಗೆ ಮಾಸ್ಕ್ ಗಳನ್ನು ವಿತರಿಸಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ರಶ್ಮಿ , ಕಾರ್ಯದರ್ಶಿ...

ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರೀರಂಗಪಟ್ಟಣದ ಸನ್ ಪ್ಯೂರ್ ರೀಫೈಂಡ್ ಆಯಿಲ್ ಸಂಸ್ಥೆಯ ಮಾಸಮ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಲ್ಲಿಕಾರ್ಜುನ ಏಜೆನ್ಸೀಸ್ ನೇತೃತ್ವದಲ್ಲಿ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ...

error: