ಮಳವಳ್ಳಿ : ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿನ ಸರ್ಕಾರಿ ಶಾಲಾ ಜಾಗವನ್ನು ಖಾಸಗಿ ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡಿದ್ದು ಈ ಶಾಲಾ ಆಸ್ತಿಯನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿರುವ ತಹಸೀಲ್ದಾರ್...
MANDYA
ಮಳವಳ್ಳಿ : ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಮಳವಳ್ಳಿ ಸಿಡಿ ಹಬ್ಬದ ಮೊದಲ ಹಂತವಾಗಿ ದಂಡಿನ ಮಾರಮ್ಮನ ಹಬ್ಬ ಪಟ್ಟಣದಲ್ಲಿ ಇಂದು ಸಡಗರ ಸಂಭ್ರಮದಿoದ ಜರುಗಿತು.ಸಿಡಿ ಹಬ್ಬದ...
ನಾಗಮಂಗಲ.ತಾಲೂಕಿನ ದೇವಲಾಪುರ ಹೋಬಳಿ ತೂಬಿನಕೆರೆ ಗ್ರಾಮದ ಸಣ್ಣ ಜೋಗಯ್ಯ ನವರ ಸುಪುತ್ರ ಟಿ.ಎಸ್.ಚಂದ್ರು ರವರಿಗೆ ಚೆನೈ ಏಷ್ಯನ್ ವೈದಿಕ ಸಾಂಸ್ಕೃತಿಕ ಸಂಶೋಧನಾ ವಿಶ್ವವಿದ್ಯಾಲಯ ವತಿಯಿಂದ ಗೌರವ ಡಾಕ್ಟರೇಟ್...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಕಾಮನ್ ಸರ್ವೀಸ್ ಸೆಂಟರ್ (ಸಿಎಸ್ಸಿ) ದೇವಲಾಪುರದಲ್ಲಿ ಚಾಲನೆ
. ನಾಗಮಂಗಲ :-ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರಿಂದ ಕಾಮನ್ ಸರ್ವೀಸ್ ಸೆಂಟರ್ನ್ನು ಉದ್ಘಾಟನೆ ಮಾಡಲಾಯಿತು ನಾಗಮಂಗಲ ತಾಲೂಕು ದೇವಲಾಪುರ...
ಶ್ರೀ ಕ್ಷೇತ್ರ ಕಾಪನಹಳ್ಳಿ ಗವಿಮಠ ದರ್ಶನ ಕೃತಿ ಲೋಕಾರ್ಪಣೆ.. ಯುವಜನರು ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸಿಕೊಳ್ಳಲು ಡಾ.ವಚನ ಕುಮಾರಸ್ವಾಮಿ ಮನವಿ .. ಕೃಷ್ಣರಾಜಪೇಟೆ ತಾಲ್ಲೂಕಿನ ಶರಣ ಶ್ರದ್ಧಾ...
ನಾಗಮಂಗಲ. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಸಂತಕವಿ ಇಬ್ರಾಹಿಂ ಸುತಾರ್ ಹಾಗೂ ಗಾಯನ ಪ್ರಪಂಚದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ರವರಿಗೆ ಇಂದು...
ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರ ಭೂದೇವಿಸಮೇತನಾಗಿ ನೆಲೆಸಿರುವ ಶ್ರೀಲಕ್ಷ್ಮೀ ಭೂವರಹನಾಥಸ್ವಾಮಿಗೆ ರೇವತಿ ನಕ್ಷತ್ರದ ಅಂಗವಾಗಿ ನಡೆದ ಪಟ್ಟಾಭಿಷೇಕ, ವಿಶೇಷ ಅಭಿಷೇಕ ಹಾಗೂ ಪುಷ್ಪಾಭಿಷೇಕ .ಅದ್ಬುತವಾದ ನಯನಮನೋಹರ ದೃಶ್ಯವನ್ನು...
ಕೆ.ಆರ್.ಪೇಟೆ ಪುರಸಭೆಯಲ್ಲಿ ಸಡಗರ ಸಂಭ್ರಮದಿoದ ಪೌರಕಾರ್ಮಿಕರ ದಿನಾಚರಣೆ ಆಚರಣೆ..ಪೌರಕಾರ್ಮಿಕರ ಸಂಕಷ್ಟಗಳನ್ನು ಆಲಿಸಿ ಅಗತ್ಯ ಕ್ರಮಕೈಗೊಳ್ಳಲು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ ರಾಜ್ಯದ ಯುವಜನ ಸಬಲೀಕರಣ ಹಾಗೂ ಶಿವಮೊಗ್ಗ...
ಮಳವಳ್ಳಿ : ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳವಣಿಗೆ ಸಾಧಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಆಗಲು ಸಾರ್ವಜನಿಕರ ಹಾಗೂ ದಾನಿಗಳ ಸಹಕಾರ ಮುಖ್ಯ ಎಂದು ಡಿಡಿಪಿಐ ಜವರೇಗೌಡ...
ಮಳವಳ್ಳಿ : ಗುರುವಾರ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿನ ಚರಂಡಿಯೊAದರಲ್ಲಿ ಕೊಳೆತು ನಾರುತ್ತಿದ್ದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ.ಪಟ್ಟಣದ ಹೃದಯ ಭಾಗ ಎಂದೇ ಕರೆಯಲಾಗುವ ಪೇಟೆ ವೃತ್ತದಲ್ಲಿನ ಮೈಸೂರು...