April 24, 2024

Bhavana Tv

Its Your Channel

KARKALA

ಕಾರ್ಕಳ :- ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನಿಲ್ ಕುಮಾರ್...

ಕಾರ್ಕಳ, ನಿಟ್ಟೆ ಬ್ರಹ್ಮಶ್ರೀ ಸತ್ಯಸಾರಮಣಿ ದೈವಗಳ ನೇಮೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಆದಿತ್ಯವಾರ ನಡೆಯಿತು.ಭಕ್ತಾಭಿಮಾನಿಗಳು ಶ್ರೀ ದೇವರಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ಬ್ರಹ್ಮಶ್ರೀ ಸತ್ಯಾಸಾರಮಣಿ ದೇವಸ್ಥಾನದ ಅಧ್ಯಕ್ಷರಾದ...

ಕಾರ್ಕಳ:- ಇಂದು ಬೆಳಗ್ಗೆ 10.45ಕ್ಕೆ ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100 ನೇ ಕಾರ್ಯಕ್ರಮ ಸ್ವಚ್ಛ ಸಂಗಮ ದ ಭಾಗವಾಗಿ ಪ್ರಚಾರ ಕಾರ್ಯಕ್ಕೆ ಅನಂತಶಯನ ಶ್ರೀ ಅನಂತಪದ್ಮನಾಭ...

ಕಾರ್ಕಳ ಸಾಹಿತ್ಯ ಸಂಘದ ಬೆಳ್ಳಿ ಹಬ್ಬದ ಸಂಭ್ರಮದ ವರುಷ ಹರುಷ ಕಾರ್ಯಕ್ರಮ ಪ್ರೊಫೆಸರ್ ಎಂ.ರಾಮಚAದ್ರ ಸಂಸ್ಮರಣೆ ,ಪ್ರಶಸ್ತಿ ಪ್ರಧಾನ ಗ್ರಂಥದ್ವಯ ಲೋಕಾರ್ಪಣೆ ಯ ಕಾರ್ಯಕ್ರಮ ಫೆಬ್ರವರಿ 26...

ಕಾರ್ಕಳ: ಪಲ್ಸ್ ಪೋಲಿಯೋ ಹಾಗು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮಾಹಿತಿ ಕಾರ್ಯಕ್ರಮ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮಂಗಳವಾರರAದು ನಡೆಯಿತು. ಆಳ್ವಾಸ್ ಕಾಲೇಜಿನ ನಾಲ್ಕನೆಯ ವರ್ಷದ...

ಕಾರ್ಕಳ, ಫೆ.23: ಕಾರ್ಕಳದ ಜೋಡುರಸ್ತೆಯ ಪ್ರೈಮ್ ಮಾಲ್‌ನ 2ನೇ ಮಹಡಿಯಲ್ಲಿ ಅತೀ ಶೀಘ್ರದಲ್ಲಿ ಆರಂಭಗೊಳ್ಳಲಿರುವ ಪೂರ್ಣಿಮಾ ಲೈಫ್‌ಸ್ಟೈಲ್ ನಲ್ಲಿ ಸೋಮವಾರ ಲಕ್ಷ್ಮಿ ಪೂಜೆ ನಡೆಯಿತು.ಇಂಧನ, ಕನ್ನಡ ಮತ್ತು...

ಕಾರ್ಕಳ: ಜಗತ್ಪ್ರಸಿದ್ಧ ಅತ್ತೂರು ಬಸಿಲಿಕಾ ಸಂತ ಲಾರೆನ್ಸ್ ಚರ್ಚ್ ನ ಜಾತ್ರಾ ಮಹೋತ್ಸವವು ಫೆಬ್ರವರಿ 20 ರಂದು ಆರಂಭಗೊAಡಿದ್ದು ಫೆ.24ರ ತನಕ ನಡೆಯಲಿದೆ. ಅತ್ಯಂತ ಸರಳ ರೀತಿಯಲ್ಲಿ...

ಕಾರ್ಕಳ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಾರ್ಕಳ ಪ್ರಖಂಡ ವತಿಯಿಂದ ಶಿವಮೊಗ್ಗದಲ್ಲಿ ಮತಾಂಧ ಜಿಹಾದಿಗಳಿಂದ ಹತ್ಯೆಗೀಡಾದ ಭಜರಂಗದಳ ಕಾರ್ಯಕರ್ತ ಹರ್ಷ ಇವರ ಕಗ್ಗೊಲೆ ಖಂಡಿಸಿ ಕಾರ್ಕಳ ಬಸ್...

ಕಾರ್ಕಳ:- ಮಾರ್ಚ್ ಹತ್ತರಿಂದ ಪ್ರಾರಂಭವಾಗಿ ಮಾರ್ಚ್ ಇಪ್ಪತ್ತರ ತನಕ ನಡೆಯುವ ಕಾರ್ಕಳ ಉತ್ಸವದ ಕಾರ್ಯಕ್ರಮದ ಪೂರ್ವಭಾವಿ ಸಮಾಲೋಚನೆ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸ್ವರಾಜ್...

ಕಾರ್ಕಳ :- ಜೆಸಿಐ ಕಾರ್ಕಳ, ಪ್ರೆಂಡ್ಸ್ ಪವರ್ ಜಿಮ್ ಜೋಡುರಸ್ತೆ,ಕುಲಾಲ ಯುವ ವೇದಿಕೆ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ,...

error: