ಕುoದಾಪುರ: ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದ ಮೂಡುಗಣಪತಿ ದೇವಸ್ಥಾನದ ಬಳಿಯ ಮೊಬೈಲ್ ಅಂಗಡಿಯೊAದರ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದAತೆ ನಾಲ್ವರು ಆರೋಪಿಗಳನ್ನು ಕೃತ್ಯ ನಡೆದ ಮೂರು ದಿನದಲ್ಲಿ ಬೈಂದೂರು...
KUNDAPURA
ಕುಂದಾಪುರ: ಕಳೆದ ಮೂರು ರ್ಷಗಳಿಂದ ಕಳವುಗೈದಿದ್ದ ಬೈಕ್ ಗಳ ಸಹಿತ ಇಬ್ಬರು ಬೈಕ್ ಕಳ್ಳರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅತ್ತಿಗುಡ್ಡ ಎಂಬಲ್ಲಿನ...
ಕುಂದಾಪುರ :-ದೇಶದಲ್ಲಿ ಹೆಣ್ಣು ಮಕ್ಕಳು ಎಷ್ಟು ಸುರಕ್ಷಿತರು ಎನ್ನುವುದನ್ನು ತೋರಿಸುವ ಸಲುವಾಗಿ ಏಕಾಂಗಿಯಾಗಿ ಕುಂದಾಪುರದ ಮೂಲದ ಹುಡುಗಿಯೊಬ್ಬಳು ಸದ್ಯ ಕಾಶ್ಮೀರ ಪ್ರಯಾಣ ಮಾಡಿ ಸುರಕ್ಷಿತಳಾಗಿ ಮರಳಿದ್ದಾಳೆ. ಕುಂದಾಪುರದಿAದ...
ಕುಂದಾಪುರ ಲವ್ ಸೆಕ್ಸ್ ಜಿಹಾದ್ ಪ್ರಕರಣದ ಆರೋಪಿ ಬಂಧನ, ಆರೋಪಿ ಅಜೀಜ್ ಮತ್ತು ಆತನ ಸಹೋದರ ರಹೀಂ ಬಂಧನ. ಭಟ್ಕಳದಿOದ ಉಡುಪಿಯತ್ತ ಆರೋಪಿಗಳು ಬರುತ್ತಿರುವಾಗ ಹೆಮ್ಮಾಡಿಯಲ್ಲಿ ಪೊಲೀಸರು...
ಕುಂದಾಪುರ : ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ ರಾವ್ ಗುರುವಾರ ಬೆಳಿಗ್ಗೆ ೬.೧೫ರ ಸುಮಾರಿಗೆ ಕೋಟೇಶ್ವರ ಸಮೀಪದ ಕುದ್ರೆಕೆರೆ ಬೆಟ್ಟು ರಸ್ತೆಯಲ್ಲಿರುವ ಮೊಳಹಳ್ಳಿ...
ವರದಿ: ವೇಣುಗೋಪಾಲ ಮದ್ಗುಣಿ ಕುಂದಾಪುರ :ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ( ರಿ) ಬೆಂಗಳೂರು ಕುಂದಾಪುರದ ತಾಲೂಕು ಸಮಿತಿಯು ಆಯೋಜಿಸಿದ್ದ ಶತಮಾನೋತ್ಸವ ವರ್ಷದ...
ಬೈಂದೂರು: ಬೈಂದೂರು ತಾಲೂಕು ಸಿಐಟಿಯು ನೇತೃತ್ವದಲ್ಲಿ ರೈತ, ಕೃಷಿಕೂಲಿಕಾರ ಹಾಗೂ ಕಾರ್ಮಿಕರ ಬೃಹತ್ ಮೆರವಣಿಗೆ,ಬಹಿರಂಗ ಸಭೆ ಯಶಸ್ವಿಯಾಗಿ ಜರುಗಿತು.ಸಿಐಟಿಯು ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳ ಸದಸ್ಯರು ಬೈಂದೂರು...
ಕುoದಾಪುರ: ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ನಾಗರಾಜ್ ಎಂಬಾತನ ಸಾವಿಗೆ ತಿರುವು ಲಭಿಸಿದ್ದು, ಪ್ರೇಮಿಸಿ ವಿವಾಹವಾಗಿದ್ದ ಮಮತಾಳಿಂದಲೇ ಕೊಲೆಯಾಗಿರುವುದಾಗಿ ತಿಳಿದು ಬಂದಿದೆ.ನಾಗರಾಜ ಸಾವು ಆತ್ಮಹತ್ಯೆ ಎಂದು...
ಕುಂದಾಪುರ: ಮಾರಕ ಮಾದಕ ದ್ರವ್ಯ ಈಗ ಕುಂದಾಪುರಕ್ಕೂ ಕಾಲಿಟ್ಟಿರುವುದು ದೃಢವಾಗಿದೆ. ಪೊಲೀಸ್ ಕರ್ಯಾಚರಣೆಯಲ್ಲಿ ಬ್ರೌನ್ ಶುಗರ್ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕುಂದಾಪುರದ...
ಕುಂದಾಪುರ: ಗಂಗೊಳ್ಳಿಯಲ್ಲಿ ಅಮಾನುಷವಾಗಿ ಮತ್ತು ಭಯಾನಕ ರೀತಿಯಲ್ಲಿ ಗೋವುಗಳನ್ನು ಕೊಯ್ದು ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತ ಮೆರೆದಿದ್ದು ಖಂಡನೀಯ ವಿಚಾರವಾಗಿದೆ ಎಂದು ಹಿಂದೂ...