June 22, 2021

Bhavana Tv

Its Your Channel

UDUPI

ಉಡುಪಿ: ಮೂರನೇ ಲಾಕ್ ಡೌನ್ ಮುಕ್ತಾಯದ ಬಳಿಕ ಗ್ರೀನ್ ಜಿಲ್ಲೆಯತ್ತ ಇದ್ದ ಉಡುಪಿಯಲ್ಲಿ ಇದೀಗ ಕೋವಿಡ್-೧೯ ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು...

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೋವಿಡ್-೧೯ ಸಂಕಷ್ಟ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅನ್ಯರಾಜ್ಯಗಳಿಂದ ಬಂದ ಜನರು ಗಂಟಲು ದ್ರವ ಪರೀಕ್ಷೆ ಪ್ರಮಾಣ ಹೆಚ್ಚುತ್ತಿದ್ದಂತೆ ಸೋಂಕು ದೃಢವಾಗುತ್ತಿರುವ...

ಉಡುಪಿ; ಜಿಲ್ಲಾ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಗೋವಾದ ಮಣಿಪಾಲ್ ಇನ್‌ಲಿಗಾಡೊ ಮಾಲೀಕ ಎಮ್ ಇಬ್ರಾಹಿಮ್, ನೂರಿ ಸೀ ಪುಡ್ ನಾಗೂರು ಅಬ್ದುಲ್ ರೆಹಮಾನ್, ನೂರಿ ಸೀ...

ಉಡುಪಿ: ವಿದೇಶದಿಂದ ಬಂದ ಪತಿಯಿಂದಾಗಿ ಕೊರೋನಾ ಸೋಂಕು ಪಡೆದುಕೊಂಡಿದ್ದ ಭಟ್ಕಳದ ೨೬ವರ್ಷದ ಗರ್ಭಿಣಿಯೊಬ್ಬರು ಉಡುಪಿಯ ಕೋವಿಡ್-೧೯ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಶುಕ್ರವಾರದಂದು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ನಂತರ...

ಕಾಪು : ಉಡುಪಿ ಜಿಲ್ಲೆಯ ಉಚ್ಚಿಲ ಇಲ್ಲಿಯ ಮಸೀದಿಯ ಬಳಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಚಲಿಸುತ್ತಿದ್ದ ಲಾರಿಯೊಂದು ಢಿಕ್ಕಿಯಾದ ಪರಿಣಾಮ ಚಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ...

ಕುಂದಾಪುರ: ಕೊರೋನಾ ವೈರಸ್ ಹಿನ್ನೆಲೆ ಎಲ್ಲಡೆ ಲಾಕ್ ಡೌನ್ ಇದ್ದು ಇತ್ತೀಚೆಗಷ್ಟೆ ಸರಕಾರ ಮೀನುಗಾರಿಕೆಗೆ ಅನುಮತಿ ನೀಡಿತ್ತು. ಆದರೆ ಅಲ್ಲಲ್ಲಿ ಮೀನು ಮಾರಾಟ ಮಾಡುವಾಗ ಅಂತರ ಕಾಯ್ದುಕೊಳ್ಳದೆ...

ಹೊನ್ನಾವರ ಎ. ೧೬ : ಹಲವಾರು ಹೃದಯ ರೋಗಿಗಳು ಕೋವಿಡ್‌ಗೆ ಮತ್ತು ಹೃದಯ ರೋಗಕ್ಕೆ ಸಂಬoಧವಿದೆಯೇ ಎಂದು ದೂರವಾಣಿಯಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ಎರಡೂ ರೋಗಗಳಿಗೆ ನೇರ ಸಂಬAಧವಿಲ್ಲ....

ಉಡುಪಿಯ ಟಿ‌ ಎಮ್ ಸಿ ಆಸ್ಪತ್ರೆಯಲ್ಲಿ ಕೊರೊನ‌ ವೈರಸ್ ನಿಂದ ಗುಣಮುಖನಾಗಿ ಹೊರ ಬಂದ ವ್ಯಕ್ತಿಗೆ ವೈದ್ಯರು ಚಪ್ಪಾಳೆ ತಟ್ಟಿ ಧೈರ್ಯ ತುಂಬಿ‌ ಬೀಳ್ಕೊಟ್ಟ‌ ಸಂಧರ್ಬ ಅಮೋಘ....

ಕುಂದಾಪುರ ; ಜಗತ್ತಿನಾದ್ಯoತ ಭಯಾನಕತೆಯನ್ನು ಸೃಷ್ಟಿಸಿ ಪ್ರಮುಖ ದೇಶದ ನಗರಗಳನ್ನು ಲಾಕ್ ಡೌನ್ ಮಾಡಿಸುವ ಮಟ್ಟಿಗೆ ಭಯಹುಟ್ಟಿಸಿ ಸಾವಿರಾರು ಜನರ ಬಲಿ ಪಡೆದುಕೊಂಡಿರುವ ಕೊರೋನಾ ವೈರಸ್ ಕೋವಿಡ್...

error: