July 26, 2021

Bhavana Tv

Its Your Channel

UDUPI

ಬೆಳ್ಮಣ್: ದೇಶಾದ್ಯಂತ ಇಂದು ಕೊರೋನಾ ವೈರಸ್ ನಿಯಂತ್ರಣಕ್ಕೆ ಉಚಿತ ಲಸಿಕೆ ಲಭ್ಯವಿದ್ದು, ಬೆಳ್ಮಣ್ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಸಿಕೆ ಪಡೆಯುವ ಉತ್ಸಾಹ ಇಲ್ಲಿನ ಜನರಲ್ಲಿ ಹೆಚ್ಚುತ್ತಿದ್ದು,...

ಕಾರ್ಕಳ. ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಕಚೇರಿಯಿಂದ ಜನಾಗ್ರಹ ಅಂದೋಲನದ ಪ್ರತಿಭಟನೆಯ ರ‍್ಯಾಲಿಯನ್ನು ಶಾಸಕರ ಕಚೇರಿಯ ಬಳಿ ಬರುತ್ತಿದ್ದಂತೆ ರ‍್ಯಾಲಿಯನ್ನು ಪೊಲೀಸರು ತಡೆ ಹಿಡಿದರು....

ಕಾರ್ಕಳ : ಅವರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಕಾರ್ಕಳ ಪತ್ರಕರ್ತರ...

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ ಶೆಟ್ಟಿ ಅವರು ಸೋಮವಾರ, ದಿನಾಂಕ 21ನೇ ಜೂನ್ 2021ರಿಂದ ಜಾರಿಗೆ ಬರುವoತೆ ಆಸ್ಪತ್ರೆಯ ಎಲ್ಲ  ಹೊರರೋಗಿ ವಿಭಾಗಗಳು, ಒಳರೋಗಿ ಸೇವೆಗಳು, ನಾನ್ -ಓ ಪಿ ಡಿ  ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದoತೆ ಎಲ್ಲಾ   ವಿಭಾಗಗಳು  ಸಾರ್ವಜನಿಕರಿಗೆ  ಸೇವೆಗೆ ಮುಕ್ತವಾಗಲಿದೆ.  ಹೊರರೋಗಿ ವಿಭಾಗ ಸೇವೆಗಳು ಇಡೀ ದಿನ ಅAದರೆ ಬೆಳೆಗ್ಗೆ 8.00 ರಿoದ ಸoಜೆ 5.00 ರ ವರೆಗೆ ಲಭ್ಯವಾಗಲಿದೆ. "ಎಂದು ಪ್ರಕಟಿಸಿದ್ದಾರೆ.  ಎಲ್ಲ ರೀತಿಯ ಶಸ್ತ್ರ ಚಿಕಿತ್ಸಾ ಸೌಲಭ್ಯ ಕೂಡ ದೊರೆಯಲಿದೆ. ಆದರೆ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ  ಸೇರ್ಪಡೆಯಾಗಲು  ಕೋವಿಡ್ -19 ಪರೀಕ್ಷೆ (RTCR) ) ಖಡ್ಡಾಯವಾಗಿದೆ. ಒoದು ವೇಳೆ ತಮ್ಮ ಊರಿನಲ್ಲಿಯೇ ಮಾಡಿಸಿದ್ದರೆ ಗoಟಲ ದ್ರವ ತೆಗೆದ 72 ಘoಟೆಗಳ ವರೆಗೆ ಮಾತ್ರ ಊರ್ಜಿತವಾಗಿರುತ್ತದೆ. ಇಲ್ಲವಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳರೋಗಿಯಾಗಿ  ಸೇರ್ಪಡೆಗೊಳಿಸುವ ಮೊದಲು ಖಡ್ಡಾಯವಾಗಿ  ಕೋವಿಡ್  -19 ಪರೀಕ್ಷೆ  ಮಾಡಲಾಗುವುದು.ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾoಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು, ನoತರ ಸoಬoಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರು ಖಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು ಮತ್ತು ಪ್ರತೀ ರೋಗಿಗಳೊAದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ ; ಭಾರತೀಯ ವಿಕಾಸ ಟ್ರಸ್ಟ್, ಮೂಲಕ ಕುಂದಾಪುರ ತಾಲೂಕು ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳಿಕಟ್ಟೆಯಲ್ಲಿ, ರಾಷ್ಟಿಯ ಹೆದ್ದಾರಿ ಸಮೀಪ ವಾಸವಾಗಿರುವ ವಲಸೆ ಕಾರ್ಮಿಕರಿಗೆ ಆಹಾರ...

ಕಾರ್ಕಳ ; ಕೊರೋನಾ ಸಂಕಷ್ಟದ ಈ ದುರಂತ ಸನ್ನಿವೇಶದಲ್ಲಿ ದೇಶದ ಜನ ಆಹಾರ ಔಷಧಿಗಾಗಿ ಪರದಾಡುತಿದ್ದು ಸರಕಾರದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಆದರೆ ಆಳುವ ಸರಕಾರಗಳು ಇವು ಯಾವುದರ...

ಕಾರ್ಕಳ ; ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ ಕಳೆದ ೬ ವರ್ಷಗಳಲ್ಲಿ ಇಂಧನ ಬೆಲೆ ೩೦೦ ಶೇ. ಏರಿಕೆಯಾಗಿದೆ. ಇದೀಗ ಕೇಂದ್ರ ಮತ್ತು ರಾಜ್ಯ...

ಕಾರ್ಕಳ ; ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರಿಯಾಗಿ ವಹಿಸಿಕೊಂಡ ರೂಪಾ ಶೆಟ್ಟಿಯವರು ಮಾದ್ಯಮದವರೊಂದಿಗೆ ಮಾತನಾಡಿ ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಕೊರೊನಾ ಸೋಂಕು ಗರಿಷ್ಠ ಮಟ್ಟದಲ್ಲಿ ಇಳಿಕೆಯಾಗಿದೆ. ಇದು...

ಉಡುಪಿ ; ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ, ಸಾರ್ವಜನಿಕ ಹಿತಾಸಕ್ತಿಯಲ್ಲಿ ಉಡುಪಿ ಸುತ್ತಮುತ್ತಲಿನ ಗ್ರಾಮ ಪಂಚಾಯತಗಳಾದ ಉದ್ಯಾವರ, ಕೋಟೆ ಕಟಪಾಡಿ, ಅಂಬಲ್ಪಾಡಿ, ಅಲೆವೂರು, ತೊನ್ಸೆ ಕೆಮ್ಮಣ್ಣು ಮತ್ತು...

ಕಾರ್ಕಳ ; ಎಐಸಿಸಿ ನಿರ್ದೇಶನದಂತೆ ಕೆಪಿಸಿಸಿ ಮಾರ್ಗದರ್ಶನದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಲ್ಲಿನ ನಗರ ವ್ಯಾಪ್ತಿಯ ಪೆಟ್ರೋಲ್ ಬಂಕ್...

error: