July 26, 2021

Bhavana Tv

Its Your Channel

UDUPI

ಮಣಿಪಾಲ : ತಾರಸಿ ಮಲ್ಲಿಗೆ ಕೃಷಿಯನ್ನು ನಗರವಾಸಿಗಳೂ ಮಾಡಬಹುದು. ದಿನಕ್ಕೆ ಒಂದೆರಡು ಗಂಟೆ ಮಲ್ಲಿಗೆ ಕೃಷಿಯಲ್ಲಿ ತೊಡಗಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು. ಗ್ರಾಮೀಣ ಪ್ರದೇಶಗಲ್ಲಿರುವ ಮಹಿಳೆಯರು ಹೈನುಗಾರಿಕೆಯೊಂದಿಗೆ...

ಕಾರ್ಕಳ ; ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.)ಸಾಣೂರು ಇದರ ವತಿಯಿಂದ ಕೊರೊನ ವೈರಸ ಎರಡನೇ ಅಲೆಯಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದ ಪರಿಣಾಮ...

ಬೆಲ್ಮನ್ : ಉಡುಪಿ ಜಿಲ್ಲೆಯ ಬೋಳ ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಸೋಮವಾರ ಸಂಘದ ವತಿಯಿಂದ ಪಡಿತರ ಕಿಟ್ ವಿತರಣೆ ಹಾಗೂ ಉಚಿತ ಅಂಬುಲೆನ್ಸ್ ಸೇವೆ...

ಉಡುಪಿ ; ಆಳ್ವಾಸ್ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹೆಗ್ಡೆ ಕಾಂಪ್ಲೆಕ್ಸ್ ಜೈನ್ ಪೇಟೆ ಮುಂಡ್ಕೂರಿನಲ್ಲಿ ಕೋವಿಡ್ ಕೆರ್ ಸೆಂಟರಿಗೆ ಚಾಲನೆ ನೀಡಲಾಯಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ...

ಕಾರ್ಕಳ : ಕುಕ್ಕಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂಟಿ ಚಾರು ಪದವು ಎಂಬಲ್ಲಿ ಇದ್ದ ಎಕೈಕ ಸಂಪರ್ಕ ರಸ್ತೆಯನ್ನು ಸುಮಾರು ಎಂಟು ದಿನಗಳ ಹಿಂದೆ ಶಾಸಕರ ಅನುದಾನದಿಂದ...

ಕಾರ್ಕಳ; 108 ಕೋಟಿಯ ಏತ ನೀರಾವರಿ ಯೋಜನೆಯು ಅವೈಜ್ಞಾನಿಕವಾಗಿ ನಿರ್ಮಾಣವಾಗಿ ಯೋಜನೆಯಿಂದ ಅಲ್ಲಿನ ಪರಿಸರದ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಳೆದ ವರ್ಷ ಮತ್ತು ಇ ವರ್ಷ...

ಬೆಳ್ಮಣ್: ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಕಲಬೇರಕೆ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ.ರಾಜ್ಯ ಸರಕಾರದ ಆಹಾರ ಇಲಾಖೆ ಮೂಲಕ ವಿತರಣೆಯಾಗುವ ಅಕ್ಕಿ...

ಕಾರ್ಕಳ: ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ರವರು ಕಾರ್ಕಳದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರಿಗೆ...

ಕಾರ್ಕಳ; ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೂಡಬಿದರೆ ಪುತ್ತಿಗೆಯ ಪಾರ್ವತಿ ಮತ್ತು ಅವರ ಕುಟುಂಬಕ್ಕೆ ಪುರಸಭಾ ಸದಸ್ಯ ಶುಭದ ರಾವ್ ಆಸರೆಯಾಗುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.ಅನಾರೋಗ್ಯದ ಕಾರಣ ಸರಕಾರಿ...

error: