July 26, 2021

Bhavana Tv

Its Your Channel

BHATKAL

ಭಟ್ಕಳ:ಅಕ್ರಮವಾಗಿ ಇನೋವಾ ಕಾರಿನಲ್ಲಿ ಜಾನುವಾರು ಸಾಗಾಟ ಮಾಡುವ ವೇಳೆ ಮುರ್ಡೇಶ್ವರದ ಬಸ್ತಿಯಲ್ಲಿ ವಾಹನ ಸಮೇತ ಜಾನುವಾರನ್ನು ವಶಪಡಿಸಿಕೊಂಡಿದ್ದು ಆರೋಪಿ ಪರಾರಿಯಾದ ಘಟನೆ ಗುರುವಾರ ನಡೆದಿದೆ. ಆರೋಪಿಗಳಾದ ಶಬ್ಬರ...

ಭಟ್ಕಳ; ಭಟ್ಕಳದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳವು ಕೋವಿಡ್ ವಾರಿಯರ್ಸ್ಗಳಲ್ಲಿ ಪ್ರಮುಖ ಗುಂಪುಗಳಲ್ಲೊoದಾದ ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಭಟ್ಕಳ ತಾಲೂಕಿನ ಎಲ್ಲಾ ಆಶಾಕಾರ್ಯಕರ್ತೆಯರಿಗೆ ಗುಣಮಟ್ಟದ...

ಭಟ್ಕಳ ಕೊಂಕಣಿ ಖಾರ್ವಿ ಸಮಾಜ ಮತ್ತು ಶ್ರೀ ಕುಟುಮೇಶ್ವರ ಸೌಹಾರ್ದ ಭಟ್ಕಳ ಇದರ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು. ಸಮಾಜದ ಅಧ್ಯಕ್ಷರಾದ ಸುಬ್ರಾಯ ಖಾರ್ವಿ, ಉಪಾಧ್ಯಕ್ಷರಾದ ಕೇಶವ...

ಭಟ್ಕಳ ; ಕಾರ್ಮಿಕ ಇಲಾಖೆಯಲ್ಲಿ ಕಾರ್ಮಿಕರಿಗೆ ಅಗತ್ಯದ ಕೆಲಸಗಳು ಶೀಘ್ರದಲ್ಲಿ ಆಗುವುದಲ್ಲದೇ ಸೂಕ್ತ ಮಾರ್ಗದರ್ಶನ ಕೂಡಾ ದೊರೆಯುತ್ತಿದೆ ಎಂದು ಶಾಸಕ ಸುನಿಲ್ ನಾಯ್ಕ ಹೇಳಿದರು. ಅವರು ಭಟ್ಕಳ...

ಭಟ್ಕಳ ; ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹಾವಳಿಕಂಠ ಪ್ರದೇಶದಲ್ಲಿ ಸೋಮವಾರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಹೊಳೆ ಪಾಲಾಗಿದ್ದ ವ್ಯಕ್ತಿ...

ಭಟ್ಕಳ : ಎಂಜೀನಿಯರ ಪಧವಿಧರೆಯಾಗಿರುವ ರಾಧಿಕಾ ಎಸ್.ಎಸ್ ಮೂಲತಃ ಬೆಂಗಳೂರಿನವರಾಗಿದ್ದಾರೆ. ೨೦೧೪ರಲ್ಲಿ ಕೆ.ಎ.ಎಸ್ ತೇರ್ಗಡೆಯಾದ ಅವರು ಜಿಲ್ಲಾ ಖಜಾನೆ ಅಧಿಕಾರಿಯಾಗಿ ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ....

ಭಟ್ಕಳ : ಭಟ್ಕಳ ಮಲ್ಲಿಗೆ ಬೆಳೆಯ ಜೊತೆಗೆ ಇಲ್ಲಿನ ಕಾಡಿನಲ್ಲಿ ಬೆಳೆಯುವ ವಿಶೇಷ ಕಾಡು ಅಣಬೆಗೆ ಅಷ್ಟೇ ಬೇಡಿಕೆ ಇದ್ದು, ಕೊರೊನಾ ಇಳಿತದ ನಡುವೆ ಜನರು ಕಾಡು...

ಭಟ್ಕಳ: ಭಟ್ಕಳ ಬಸ್ ನಿಲ್ದಾಣ ಹಾಗೂ ಮುರ್ಡೇಶ್ವರ ಬಸ್ ನಿಲ್ದಾಣದ ಎದುರಿಗೆ ನೀರು ನಿಂತು ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಕುರಿತು ಮಾಧ್ಯಮಗಳು ನ್ಯೂನ್ಯತೆಯನ್ನು ಗುರುತಿಸಿ ಪ್ರಚಾರ ನೀಡಿದ್ದು ಇದು...

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿಎ, ಸಿಎಸ್ ತರಬೇತಿ ಘಟಕದ ಉದ್ಘಾಟನಾ ಕಾರ್ಯಕ್ರಮವು ಡಿಜಿಟಲ್ ಮಾಧ್ಯಮದ ಮುಖಾಂತರ ನೆರವೇರಿತು. ವೃತ್ತಿಯಲ್ಲಿ ಲೆಕ್ಕಪರಿಶೋಧಕರಾದ ಸಿ.ಎ ಙÁ್ಞನೇಶ ಮಾನಕಾಮೆ...

ಭಟ್ಕಳ: ಗದ್ದೆ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಹೊಳೆಗೆ ಇಳಿದ ವ್ಯಕ್ತಿ ಕಾಲು ಜಾರಿ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಮುಂಡಳ್ಳಿಯಲ್ಲಿ ಸೋಮವಾರ ನಡೆದಿದೆ. ಭಟ್ಕಳ...

error: