April 20, 2024

Bhavana Tv

Its Your Channel

HONAVAR

ಹೊನ್ನಾವರ : ಅಧಿಕಾರಿಗಳಿಗಿಂತ ಸಾರ್ವಜನಿಕರಿಗೆ ಹೆಚ್ಚು ಅಧಿಕಾರವಿದೆ. ನಿಜವಾದ ಸಮಸ್ಯೆಯನ್ನು ಅಧಿಕಾರಿಗಳ ಮುಂದೆ ತಂದರೆ ಅದಕ್ಕೆ ಸರಿಯಾಗಿ ನ್ಯಾಯ ಕೊಡಲು ಅಧಿಕಾರಿಗಳಿಗೂ ಅನುಕೂಲ ವಾಗುತ್ತದೆ. ಆದರೆ ಕೆಲವರು...

ಹೊನ್ನಾವರ: ಪುರಾಣ ಪ್ರಸಿದ್ಧ ಇಡಗುಂಜಿ ಕ್ಷೇತ್ರದಲ್ಲಿ ಬುಧವಾರ ಸಂಕಷ್ಟಿಯAದು ಸಾವಿರಾರು ಭಕ್ತರು ದೇವರ ದರ್ಶನ ಪಡೆದರು. ಸಿದ್ದಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಇಡಗುಂಜಿಯಲ್ಲಿ ಗಣೇಶ ಚತುರ್ಥಿ,ರಥಸಪ್ತಮಿ ಹಾಗೂ...

ಹೊನ್ನಾವರ: ಆಯುಷ್ಮಾನ್ ಭಾರತ್ ಅರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಹೊನ್ನಾವರ ತಾಲೂಕಿನ ಚಿಕ್ಕನಕೋಡ್‌ದಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರ ಇಂದಿನಿoದ ಸೇವೆ ಒದಗಿಸಲು ಪ್ರಾರಂಭಿಸಿದೆಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಆರೋಗ್ಯ...

ಹೊನ್ನಾವರ:ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ೨೦೨೦-೨೧ನೇ ಸಾಲಿನ ಸರ್ವ ಸಾಮಾನ್ಯ ಸಭೆಯು ಪಟ್ಟಣದ ಲಯನ್ಸ ಭವನದಲ್ಲಿ ನಡೆಯಿತು ಸಭೆಯಲ್ಲಿ ನಿರ್ದೆಶಕರಾದ ಜಿ. ಆರ್ ಹೆಗಡೆಯವರು...

ಹೊನ್ನಾವರ: ಬೆಳಗಾವಿಯಲ್ಲಿ ಕನ್ನಡ ಬಾವುಟ ಸುಟ್ಟು,ಸಂಗೊಳ್ಳಿ ರಾಯಣ್ಣ ಮೂರ್ತಿ ಭಗ್ನಗೊಳಿಸಿದ ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರ ಕೃತ್ಯ ಖಂಡಿಸಿ ಕರವೇ ಹೊನ್ನಾವರ ತಾಲೂಕಾ ಘಟಕದಿಂದ ಸೋಮವಾರ ಪ್ರತಿಭಟಿಸಿದರು....

ಹೊನ್ನಾವರ ತಾಲೂಕಿನ ಕೊಡಾಣಿಯಲ್ಲಿ ನಡೆದ ಕರ‍್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಯಕ್ಷ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.ತೋಟಿ...

ಹೊನ್ನಾವರ :- ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘ ತಾಲೂಕಾ ಘಟಕ ಹೊನ್ನಾವರ ಇವರು ಸಂಘ ಒಂದು ವರ್ಷ ಅವಧಿ ಪೂರೈಸಿದ ಶುಭ ಸಂದರ್ಭದಲ್ಲಿ ಶಿಕ್ಷಕರಿಗೆ ಉತ್ತಮ...

ಹೊನ್ನಾವರ ತಾಲೂಕಿನ ಸಂತೆಗುಳಿಯ ಶ್ರೀ ಮಹಾಸತಿ ಕ್ರೀಡಾಂಗಣದಲ್ಲಿ ಹವ್ಯಕ ವಿಕಾಸ ವೇದಿಕೆ ಆಯೋಜಿಸಿದ 10ನೇ ವರ್ಷದ ರಾಜ್ಯಮಟ್ಟದ ಹವ್ಯಕ ಕ್ರಿಕೇಟ್ ಪಂದ್ಯಾವಳಿಗೆ ಶ್ರೀ ರಾಮಚಂದ್ರಪುರ ಮಠಾಧೀಶ ಶ್ರೀ...

ಹೊನ್ನಾವರ: ಕ್ರಿಸ್ ಮಸ್ ಅಂಗವಾಗಿ ಕ್ಯಾಥೋಲಿಕ್ ಅಸೋಶಿಯೋಸನ್ ಡೈಸಿಸ್ ಆಫ್ ಕಾರವಾರ ವತಿಯಿಂದ ಹೊನ್ನಾವರ ವಿಭಾಗದ ಫ್ಯಾನ್ಸಿ ಡ್ರಸ್ ಸ್ಪರ್ಧೆ ಮತ್ತು ಕಾರಲ್ ಸಿಂಗಿಂಗ್ ಸ್ಪರ್ಧೆ ಹೊನ್ನಾವರ...

error: