July 11, 2024

Bhavana Tv

Its Your Channel

HONAVAR

ಹೊನ್ನಾವರ ; ಮನುಷ್ಯ ತಾನು ಸತ್ತ ಮೇಲೂ ಬದುಕಲು ಹಲವು ಮಾರ್ಗಗಳಿವೆ. ಅದರಲ್ಲಿ ನೇತ್ರದಾನವೂ ಒಂದು. ಹುಟ್ಟಿನಿಂದಲೋ, ಅಪಘಾತದಿಂದಲೋ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಜಗತ್ತನ್ನೇ ಕತ್ತಲಾಗಿಸಿಕೊಂಡವರಿಗೆ, ಸತ್ತ...

ಹೊನ್ನಾವರ : ಪ್ರೀತಿ ಪದಗಳ ಸಹಯಾನಿ, ಸಂವಿಧಾನ ಓದು ಅಭಿಯಾನದ ರುವಾರಿ ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ ದಿ. 19-5-2024 ರಂದು ಬೆಳಿಗ್ಗೆ...

ಹೊನ್ನಾವರ : ಗ್ರಾ.ಪಂ.ಸದಸ್ಯರೊರ್ವರಿಗೆ ಅಗೌರವ ತೋರಿರುದಲ್ಲದೇ, ಸುಳ್ಳು ಪ್ರಕರಣ ದಾಖಲಿಸುದಾಗಿ ಬೆದರಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯರೊರ್ವ...

ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ ಗ್ರಾಮದಲ್ಲಿ ಕಂಡುಬAದ ಕಡವೆಯ ಬಗ್ಗೆ ಊರಿನವರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು ಅವರು ಅದರ ಬಗ್ಗೆ ನಿರ್ಲಕ್ಷ ವಹಿಸಿದರಿಂದ ಕಡವೆ ಸಾವನ್ನಪ್ಪಿದ...

ಹೊನ್ನಾವರ ; ಕಾಡಿನಲ್ಲಿ ಗುಂಪಿನೊ0ದಿಗೆ ಸ್ವಚ್ಚಂದವಾಗಿ ವಾಸಮಾಡಬೇಕಾದ ಕಡವೆ ಒಂದು ಆಹಾರ ಹುಡುಕಲೋ ಅಥವಾ ನೀರನ್ನು ಹುಡುಕಿ ನಾಡಿಗೆ ಬಂದ ಘಟನೆ ಹೊನ್ನಾವರ ತಾಲೂಕಿನ ಗುಣವಂತೆಯ ಹೊಟಾರಾ...

ಹೊನ್ನಾವರ ; ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಪರೀಕ್ಷೆಗೆ...

ಹೊನ್ನಾವರ : ಯಕ್ಷಲೋಕ (ರಿ.) ಹಳದೀಪುರ, ಸ್ಫೂರ್ತಿರಂಗ, ಹೊನ್ನಾವರ, ಕ.ಸಾ.ಪ. ಹೊನ್ನಾವರಘಟಕ, ಅಮ್ನಾಯಃಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಮತ್ತು ಮೇಘಶ್ರೀ ಸೇವಾ ಸಂಸ್ಥೆ ಮಂಕಿ ಇವುಗಳ ಸಂಯುಕ್ತಆಶ್ರಯದಲ್ಲಿ...

ಹೊನ್ನಾವರ ತಾಲ್ಲೂಕಿನ ಕೊಳಗದ್ದೆ ಯ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯು ಸತತ ಮೂರನೇ ಬಾರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಸಾಧನೆ ಮಾಡಿದೆ. ಒಟ್ಟು 11...

ಹೊನ್ನಾವರ : ದೀಕ್ಷಾ ಶಿವರಾಮ ಹೆಗಡೆ ಪ್ರಥಮ(96.64) ಜೋಸ್ಲಿನ್ ಕ್ರೀಜೊಸ್ಟ ಲೋಪಿಸ್ ದ್ವಿತೀಯ(91.04) ನಿಧಿ ಗೋಯ್ದ ಗೌಡ ತ್ರತೀಯ (90.08), ಸಿಂಚನ ಸುಬ್ರಾಯ ಗೌಡ ಚತುರ್ಥ(88.96).ಹಫಿಲ ಹೈಫಾ...

error: