April 25, 2024

Bhavana Tv

Its Your Channel

HONAVAR

ಹೊನ್ನಾವರ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿಯೋಜನೆಯನ್ನು ಜಾರಿಗೊಳಿಸಲು ಸರ್ಕಾರವನ್ನು ಆಗ್ರಹಿಸಿ ದಿನಾಂಕ: 01-03-2023 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯ...

ಹೊನ್ನಾವರ : ವಾರಕ್ಕೆರಡು ಬಾರಿ ಸುಳ್ಳು ಹೇಳಲು ರಾಜ್ಯಕ್ಕೆ ಬರುತ್ತಿರುವ ಮೋದಿ ಎಂದು ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ...

ಹೊನ್ನಾವರ: ಅರಣ್ಯವಾಸಿಗಳ ಸಮಸ್ಯೆ ಪರಿಹಾರಕ್ಕೆ ಅಗ್ರಹಿಸಿ ಬೃಹತ್ ರ‍್ಯಾಲಿ, ಹಿರಿಯ ಅಧಿಕಾರಿ ಆಗಮನಕ್ಕೆ ಒತ್ತಾಯಿಸಿ ಧರಣಿ, ಅರಣ್ಯ ಕಚೇರಿಗೆ ಮುತ್ತಿಗೆ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ತೀವ್ರಆಕ್ರೋಶ, ಅಧಿಕಾರಿಗಳೊಂದಿಗೆ...

ಹೊನ್ನಾವರ: ಸಂಘಟನೆಯೊoದಿಗೆ ಬೆರೆತು ಸಮಾಜ ಸೇವೆಯಲ್ಲಿಯೂ ಕೈಜೋಡಿಸುವ ಸಂದೀಪ ಪೂಜಾರಿ ಅವರು ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನಮಾನಸದಲ್ಲಿ ನೆಲೆಯಾಗಿದ್ದಾರೆ ಎಂದು ಗ್ರಾ.ಪಂ ಸದಸ್ಯ ಹನುಮಂತ...

ಹೊನ್ನಾವರ ತಾಲೂಕಿನ ಕುದ್ರಿಗೆ ಕಾಯಿತ್ಲಕೇರಿಯಲ್ಲಿ, ಶ್ರೀ ಮಹಾಸತಿ ಯುವಕ ಸಂಘದ ಆಶ್ರಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರದರ್ಶನಗೊಂಡ "ಹೆತ್ತವಳ ಹಾಲು ವಿಷವಾಯಿತು" ಎಂಬ ಸುಂದರ ಸಾಮಾಜಿಕ ನಾಟಕ...

ಹೊನ್ನಾವರ: ಬೆಂಗಳೂರಿನ ಸೌಹಾರ್ದ ಭಾರತ ವೇದಿಕೆ ಏರ್ಪಡಿಸಿದ್ದ ರಾಜ್ಯಮಟ್ಟದ ಸಂಕ್ರಾoತಿ ಕಥಾ ಸ್ಪರ್ಧೆಯಲ್ಲಿ ಮಂಜುನಾಥ ನಾಯ್ಕ ಯಲ್ವಡಿಕವೂರ ಅವರ ಓಡಬೇಡ ಶೀರ್ಷಿಕೆಯ ಕಥೆ ಪ್ರಥಮ ಸ್ಥಾನದೊಂದಿಗೆ 5000...

ಹೊನ್ನಾವರ: ಕೆರೆಮನೆ ಶಿವಾನಂದ ಹೆಗಡೆಯವರಿಗೆ ಆಂದ್ರ ಪ್ರದೇಶದ ಗುಂಟೂರಿನಲ್ಲಿ ನಡೆದ ಯಕ್ಷಗಾನ ಮಹೋತ್ಸವದಲ್ಲಿ 2021 ನೇ ಸಾಲಿನ “ವಿಶ್ವನಾಥ ಸಂಸ್ಕೃತಿ ಪುರಸ್ಕಾರಂ” ನೀಡಿ ಗೌರವಿಸಿದೆ.ಯಕ್ಷಗಾನ ಕಲೆಯಲ್ಲಿ ತಮ್ಮ...

ಹೊನ್ನಾವರ:- ನ್ಯಾಶನಲ್ ಟೀಚರ್ಸ್ ಕೌನ್ಸಿಲ್ ಇದರ ವತಿಯಿಂದ ದಿನಾಂಕ 9-12-22 ರಂದು ನಡೆದ ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಹೊನ್ನಾವರದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ...

ಹೊನ್ನಾವರ: ಹೊನ್ನಾವರ ತಾಲೂಕಿನ, ಗೇರಸೊಪ್ಪ ವಲಯ ಅರಣ್ಯ ಕಚೇರಿಯ ವ್ಯಾಪ್ತಿಯಲ್ಲಿ ದಿನನಿತ್ಯ ಅರಣ್ಯವಾಸಿಗಳಿಗೆ ದೌರ್ಜನ್ಯ, ಕಿರುಕುಳ, ಮತ್ತು ಮಾನಸಿಕಹಿಂಸೆ ಜರಗುತ್ತಿರುವ ಹಿನ್ನೆಲೆಯಲ್ಲಿ ಫೇಬ್ರವರಿ 23, ಗುರುವಾರದಂದು ವಲಯ...

ಹೊನ್ನಾವರ ತಾಲೂಕಿನ ಗುಣವಂತೆಯ ಶ್ರೀ ಶಂಭುಲಿAಗೇಶ್ವರನ ಸಮ್ಮುಖದಲ್ಲಿ ಶಿವರಾತ್ರಿಯ ಪ್ರಯುಕ್ತ ಸ್ವರ ಸಂಸ್ಕಾರ ಗುಣವಂತೆಯ ಆಶ್ರಯದಲ್ಲಿ ಹಿರಿಯ ಕಿರಿಯ ಕಲಾವಿದರಿಂದ 20 ನೇಯ ನಾದಾರಾಧನೆ ಮತ್ತು ಸಾಧಕರಿಗೆ...

error: