September 16, 2024

Bhavana Tv

Its Your Channel

KUMTA

ಕುಮಟಾ: ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಅರ್ಥಪೂರ್ಣವಾಗಿ ನಡೆಯಿತು.ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಹೊನ್ನಪ್ಪ ಎನ್ ನಾಯಕರು...

ಕುಮಟಾ; ದಕ್ಷಿಣ ಕನ್ನಡದ ರಾಮಕೃಷ್ಣ ಪ್ರೌಢಶಾಲೆ ಕೊಂಬಿಟ್ಟು ಪುತ್ತೂರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷ ವಯೋಮಿತಿ ಒಳಗಿನ ಪ್ರೌಢ ಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ ಮೂರೂರಿನ...

ಕಮಟಾ: ದೀರ್ಘಕಾಲಿಕವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಕ್ರೀಯವಾಗಿತೊಡಗಿಸಿ ಕೊಂಡ, ಶಿಕ್ಷಕರ-ನಿರುದ್ಯೋಗಿಗಳ- ಶೋಷಿತರ ನಿಜಧ್ವನಿಯಾಗಿ, ಸಾತ್ತ್ವಿಕತೆಯನಾಡನ್ನು ಕಟ್ಟುವ ಸಂಕಲ್ಪದ ವಿದ್ಯಾವಂತ-ಪ್ರಜ್ಞಾವAತ ನಾಯಕರೆನಿಸಿದ ರಾಣಿಬೆನ್ನೂರಿನ ವಿದ್ಯಾವಾರಿಧಿಡಾ.ಆರ್.ಎಂ.ಕುಬೇರಪ್ಪನವರ ಉತ್ತರಕನ್ನಡ ಜಿಲ್ಲೆಯ ಅಭಿಮಾನಿಗಳು ಅವರ...

ಕುಮಟಾ; ಆರ್ಥಿಕವಾಗಿ ಸಬಲರಾದವರು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದರ ಮೂಲಕ ಅವರನ್ನು ಮೇಲಕ್ಕೆತ್ತರಿಸುವ ಕೆಲಸ ಮಾಡುವುದರಿಂದ ಸಂತ್ರಸ್ತರು ಚೇತರಿಕೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಮಾನವೀಯ ಸಂಬAಧ ಕೂಡ ಗಟ್ಟಿಯಾಗುತ್ತದೆ...

ಕ್ರೀಡಾಕೂಟದಿ0ದ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಾಗಲಿದೆ- ಶಾಂತಾ ನಾಯಕ ಕುಮಟಾ: “ಕ್ರೀಡೆಯು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಕಾಪಾಡಲು ಪೂರಕವಾಗಿದೆ. ಕ್ರೀಡೆಯಿಂದ ಶಿಸ್ತು ಮತ್ತು ನಾಯಕತ್ವ ಗುಣ...

ಕುಮಟಾ : ಆಟೋ ಚಾಲಕರ ಪಾಲಿಗೆ ಆಶಾಕಿರಣವಾದ ಅನಂತಮೂರ್ತಿ ಹೆಗಡೆಯವರು ಡಾ.ಪುನೀತ ರಾಜಕುಮಾರ ಅಭಿಮಾನಿ, ಅವರ ಅದರ್ಶದಂತೆ ಅವರ ಹಾದಿಯಲ್ಲೇ ನಡೆದು ದಾನ ಧರ್ಮಕ್ಕೆ ಮುಂದಾಗಿದ್ದಾರೆ,ಸಿರ್ಸಿ, ಕುಮಟಾ,...

ಕುಮಟಾ: ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣವನ್ನು ಅಧ್ಯಕ್ಷರಾದ ವಿನಾಯಕ(ಪಾಪು) ಮೋಹನ ನಾಯಕ ನೆರವೇರಿಸಿದರು. ಉಪಾಧ್ಯಕ್ಷರಾದ ರಮಾಕಾಂತ ಮಂಜು ಹರಿಕಂತ್ರ, ನೀಲಕಂಠ ಎನ್ ನಾಯಕ, ಕೃಷ್ಣಮೂರ್ತಿ...

ಕುಮಟಾ: ಶ್ರಿ ಬ್ರಹ್ಮಜಟಕ ಯುವಕ ಸಂಘದ ಆಧ್ಯಕ್ಷರಾದ ಸಣ್ಣಪ್ಪ ಮಾರುತಿ ನಾಯಕ ಸ್ವಾತಂತ್ರ‍್ಯೋತ್ಸವದ ಧ್ವಜರೋಹಣ ನೆರವೇರಿಸಿದರು.ಯುವಕ ಸಂಘದ ಕಾರ್ಯದರ್ಶಿ ಸಂತೋಷ ಗಾಂವಕರ, ಉಪಾಧ್ಯಕ್ಷರಾದ ಆಕಾಶ ಬಾಲಚಂದ್ರ ನಾಯಕ...

ಗೋಕರ್ಣ : ಗುರುವಾರ ನಡೆದ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀ ಶಾಂತಾ ನಾರಾಯಣ ನಾಯಕ ಆಯ್ಕೆಯಾದರು.ಉಪಾಧ್ಯಕ್ಷ ಸ್ಥಾನಕ್ಕೆ ವೆಂಕಮ್ಮ ಮಂಜುನಾಥ ಹರಿಕಂತ್ರ...

error: