April 19, 2024

Bhavana Tv

Its Your Channel

MURDESHWARA

ಮುರ್ಡೇಶ್ವರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಟಿಕೆಟ್ ಸೌಲಭ್ಯವಿರುವ ಎಲ್ಲಾ ಪ್ರವಾಸಿ ತಾಣಗಳ ಟಿಕೆಟ್ ವ್ಯವಸ್ಥೆಯನ್ನು ಆ್ಯಪ್ ಮೂಲಕ ಒಂದೇ ಕಡೆ ಪಡೆಯಲು ಯೋಜನೆ...

ಭಟ್ಕಳ: ಕಳೆದ ಕೆಲ ತಿಂಗಳ ಹಿಂದೆ ಮುರುಡೇಶ್ವರ ನ್ಯಾಶನಲ್ ಕಾಲೋನಿ, ಅಕ್ಕಪಕ್ಕದ ಪ್ರದೇಶಗಳಲ್ಲಿ ಇರುವ ಶಾಲೆಗಳಿಗೆ ಕನ್ನ ಹಾಕಿದ್ದ ಇಬ್ಬರು ಕಳ್ಳರನ್ನು ಮುರುಡೇಶ್ವರ ಪೊಲೀಸರುಬಂಧಿಸಿ ಭಟ್ಕಳ ನ್ಯಾಯಾಲಯಕ್ಕೆ...

ಮುರುಡೇಶ್ವರ:- ಕದಂಬ ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಉತ್ತರಕನ್ನಡ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಮುರುಡೇಶ್ವರದ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗಳಿಸಿ ಕ್ರೀಡಾಕೂಟದ ಚಾಂಪಿಯನ್...

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಪ್ರವಾಸಿಗನನ್ನು ರಕ್ಷಣೆ ಮಾಡಲಾಗಿದೆ. ಗದಗ ತಾಲ್ಲೂಕಿನ ಬಾಲೆಹೊಸೂರು ನಿವಾಸಿ 35 ವರ್ಷದ ಬಸವರಾಜ ರಕ್ಷಣೆಗೊಳಗಾದ...

ಮುರುಡೇಶ್ವರ :- ವಿದ್ಯಾರ್ಥಿಗಳ ಜೀವನದಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯ, ಸಂಸ್ಕಾರ, ಸಂಸ್ಕೃತಿ, ಸಂಪ್ರದಾಯ, ಸಂಬOಧಗಳ...

ಮುರ್ಡೇಶ್ವರ:- ದಿನಾಂಕ27-12-2022ಬೆಳಿಗ್ಗೆ10ಗOಟೆಗೆಸರಿಯಾಗಿಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರವರ ಸಂಯೋಜನೆಯಲ್ಲಿ ಎಥನೆಸ್ ಕಂಪನಿಯವರಿAದ ವಿದ್ಯಾರ್ಥಿಗಳಿಗೆ ಡಾಟಾ ಅನಲಿಟಿಕ್ಸ ಆಡ್ ಆನ್ ಸರ್ಟಿಫಿಕೇಟ್ಕೋರ್ಸ ಕಾರ್ಯಾಗಾರನಡೆಯಿತು.ಕಾರ್ಯಕ್ರಮವನ್ನು ದೀಪಬೆಳಗಿಸುವುದರ ಮೂಲಕಚಾಲನೆ ನೀಡದ ಆರ್.ಎನ್.ಎಸ್.ಸಮೂಹ...

ಮುರ್ಡೆಶ್ವರದ ಬೀನಾವೈದ್ಯ ಶಿಕ್ಷಣ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರಡಾ. ಪುಷ್ಪಲತಾ ವೈದ್ಯರವರು ದಿನಾಂಕ 11/12/2022 ಬ್ಯಾಕಾಂಕನಲ್ಲಿ ನಡೆದ ಎಷಿಯ ಪೆಸಿಪಿಕ್ ಎಜುಕೇಷನ್ ಸುಮಿತ್ ಅವಾರ್ಡ -2022 ಪ್ರಶಸ್ತಿ ಪ್ರದಾನ...

ಮುರಡೇಶ್ವರ:- ವಿಧಾನಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳು ಮಾತ್ರ ಬಾಕಿ ಉಳಿದಿದೆ. ಆದ್ರೆ ಬಿಜೆಪಿ ಈಗಿಂದಲೇ ತಮ್ಮ ಕಾರ್ಯಕರ್ತರನ್ನು ಕ್ರಿಯಾಶೀಲರಾಗಿಡಲು ಸಜ್ಜಾಗಿದ್ದು ಅದರಲ್ಲೂ ಕರಾವಳಿಯ ಮುರಡೇಶ್ವರದಲ್ಲಿ ರಾಜ್ಯ...

ಮುರ್ಡೇಶ್ವರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ಗೆ ಪ್ರತಿಷ್ಠಿತ "ಏಷಿಯನ್ ಪೆಸಿಪಿಕ್ ಐಕಾನ್ ಎಕ್ಸಲೆನ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಪ್ರಶಸ್ತಿ ಲಭಿಸಿದೆ". ತಲ್ಯಾಂಡ್ ನ...

ಮುರ್ಡೇಶ್ವರ :- ಆರ್.‌ ಎನ್.‌ ಎಸ್‌ ಪದವಿ ಕಾಲೇಜಿನಲ್ಲಿ ಮಹಿಳಾಕೋಶ (ಘಟಕ)ದ ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಮತ್ತು ನೈರ್ಮಲ್ಯದ ಮಹತ್ವದ ಕುರಿತು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೂಳ್ಳಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ...

error: