ಕುಮಟಾ ತಾಲೂಕಿನ ಹೆಗಡೆಯ ಶಿವಪುರದಲ್ಲಿ ಹೊನ್ನಾವರ ತಾಲೂಕಿನ ಹೆರಾವಲಿಯ ಆದಿಶಕ್ತಿ ಜಗನ್ಮಾತೆ ಕಾಳಮ್ಮ ದೇವಾಲಯದ ಮುಖ್ಯ ಅರ್ಚಕ ನಾಗೇಶ ನಾಯ್ಕ ಅವರು ಶನಿವಾರ ಉಚಿತ ದಿನಸಿ ವಿತರಿಸಿದರು....
UTTARAKANNADA
ಹೊನ್ನಾವರ ಎ. ೦೨ : ಕಿರಾಣಿ ತರಕಾರಿ, ಔಷಧ ಮೊದಲಾದ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಪರವಾನಿಗೆ ಪಡೆಯಲು ವಿಳಂಭವಾಗುತ್ತಿದೆ. ತುರ್ತು ದೊಡ್ಡ ಆಸ್ಪತ್ರೆಗೆ ದಾಖಲಾಗಬೇಕಾದ ರೋಗಿಗಳಿಗೂ ಮತ್ತು...
ಹೊನ್ನಾವರ ; ದುಡಿದು ತಿನ್ನುವ ವಲಸೆ ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ .ಮುಂಡಗೋಡಿನ ಮಾಯಿನಲ್ಲಿಯ ೬೬ ಜನ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿ ಇತ್ತ ಕೆಲಸವು ಇಲ್ಲದೆ ಆಹಾರವು ಇಲ್ಲದೆ...
ಹೊನ್ನಾವರ ; ಅಪ್ರಾಪ್ತ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಯುವಕನೋರ್ವ, ಆಕೆಯೊಂದಿಗೆ ಸಲುಗೆ ಬೆಳೆಸಿಕೊಂಡು ಯುವತಿಯ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಲವಂತದಿAದ ಲೈಂಗಿಕ ಸಂಪರ್ಕ ಬೆಳೆಸಿ ಯುವತಿಯನ್ನು ಗರ್ಭವತಿಯನ್ನಾಗಿಸಿದ...
ಕಾರವಾರ ; ದೆಹಲಿಯ ನಿಜಾಮುದ್ದೀನ್ ನಲ್ಲಿ ನಡೆದ ಮರ್ಕಜ್ ಗೆ ಉತ್ತರ ಕನ್ನಡ ಜಿಲ್ಲೆಯಿಂದ ೨೫ ಮಂದಿ ತೆರಳಿದ್ದರು ಎಂಬ ಪಟ್ಟಿ ಜಿಲ್ಲೆಗೆ ಬಂದಿದೆ. ಆದರೆ, ಇದರಲ್ಲಿ...
ಭಟ್ಕಳ: ದೇಶದಲ್ಲಿಯೇ ಕೋರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲ್ಪಟ್ಟಿರುವ ಪಟ್ಟಣದಲ್ಲಿ, ಹೋಮ್ ಕ್ವಾರಂಟೈನ್ ನಿಯಮಗಳನ್ನು ಅನೇಕರು ಗಾಳಿಗೆ ತೂರಿರುವುದು ಕಂಡುಬAದಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ,...
ಕಾರವಾರ: ಕೊರೋನಾ ನಿಯಂತ್ರಣಕ್ಕಾಗಿ ಹಾಗೂ ಜನರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆಯನ್ನ ರಚಿಸಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಅಧ್ಯಕ್ಷರನ್ನ...
ಹೊನ್ನಾವರ ಎ. ೦೧ : ಸದ್ದು ಮಾಡುವ ಕೊರೊನಾ ಮಧ್ಯೆ ಸದ್ದಿಲ್ಲದೇ ೨೬ಜನರಿಗೆ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕಾಡಿದೆ. ಇವರಲ್ಲಿ ೨೫ಜನ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ...
ಭಟ್ಕಳ:/ಉತ್ತರ ಕನ್ನಡ: ಸೋಮವಾರದಂದು ಭಟ್ಕಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಆದೇಶದಂತೆ ಪಟ್ಟಣವೂ ದೇಶದಲ್ಲಿಯೇ ಹಾಟ್ ಸ್ಪಾಟ್ ಆಗಿದ್ದು, ಪಟ್ಟಣದ ಸಾಕಷ್ಟು ರಸ್ತೆಯಲ್ಲಿ ಜನರು ಗುಂಪು ಗುಂಪಾಗಿ...
ಭಟ್ಕಳ: ಸದ್ಯ ದೇಶವ್ಯಾಪಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಘೋಷಣೆಯಾಗಿದ್ದು, ಬಹುತೇಕ ಎಲ್ಲಾ ಕಂಪೆನಿಗಳು, ವ್ಯವಹಾರ ಕೇಂದ್ರಗಳು,ಕಾರ್ಮಿಕರನ್ನು ಅವಲಂಬಿಸಿರುವ ಪ್ಯಾಕ್ಟರಿಗಳು ಬಂದ್ ಆಗಿದ್ದು, ಆದರೆ ಜಿಲ್ಲೆಯ ಭಟ್ಕಳ ತಾಲೂಕಿನ...