April 16, 2024

Bhavana Tv

Its Your Channel

SIRSI

ಶಿರಸಿ- ಕೇವಲ ಉದ್ಯೋಗ ಖಾತ್ರಿಗೆ ಮಾತ್ರ ಸೀಮಿತವಾಗಿದ್ದ ಸಾಮಾಜಿಕ ಪರಿಶೋಧನೆ ಕೆಲವೇ ವರ್ಷಗಳಲ್ಲಿ ಅನೇಕ ಯೋಜನೆಗಳಿಗೆ ವಿಸ್ತಾರವಾಗಿದೆ. ಸಾಮಾಜಿಕ ಪರಿಶೋಧನೆಗೆ ಇಂದು ಸಾಕಷ್ಟು ಮಹತ್ವ ಮತ್ತು ಪ್ರಾಮುಖ್ಯತೆ...

ಶಿರಸಿ: ಪ್ರತಿಯೋಬ್ಬ ಮಾನವ ತನ್ನದೇ ಆದಂತ ಹವ್ಯಾಸ ಬೆಳೆಸಿಕೊಂಡಿರುವ ನಿದರ್ಶನ ಇಂದಿನ ಸಮಾಜದಲ್ಲಿ ನೋಡುತ್ತಿರುತ್ತೇವೆ. ಅದರಂತೆ ಹವ್ಯಾಸದೊಂದಿಗೆ ಮಾನವೀಯ ಮೌಲ್ಯ ಸ್ಪಂದನೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಶಿರಸಿಯ ಯುವ...

ಶಿರಸಿ: ಮಲೆನಾಡಿನ ಜನಜೀವನದಲ್ಲಿ ಅರಣ್ಯವಾಸಿಗಳಪ್ರದೇಶವನ್ನು ವಾಸ್ತವ್ಯ ಮತ್ತು ಸಾಗುವ ವಳಿಗಾಗಿ ಒತ್ತುವರಿ ಮಾಡಿಕೊಂಡಿರುವ ಅರಣ್ಯವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆಯಡಿ ಮಂಜೂರಿಗೆ ಸಂಬAಧಿಸಿ, ಕಾನೂನಾತ್ಮಕ ಬೆಂಬಲ ಮತ್ತು ಅರಣ್ಯವಾಸಿಗಳ...

ಶಿರಸಿ: ಸಾಂಘೀಕ ಮತ್ತು ಕಾನೂನಾತ್ಮಕ ಅಡಿಯಲ್ಲಿ ರಾಜ್ಯಾದ್ಯಂತ ಪ್ರಬಲ ಹೋರಾಟ ಮಾಡುವುದು, ಜನಜಾಗೃತಿ ಮತ್ತು ಜನಾಂದೋಲನ ಮಾಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ...

ಶಿರಸಿ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ೩೦ ವರ್ಷ ಭೂಮಿ ಹಕ್ಕು ಹೋರಾಟ- ಒಂದು ಅವಲೋಕನ ಚಿಂತನ ಕೂಟವನ್ನ ದಿನಾಂಕ ಸಪ್ಟೆಂಬರ್, ೧೨...

ವರದಿ: ವೇಣುಗೋಪಾಲ ಮದ್ಗುಣಿ ಸಿರಸಿ:- ಇತ್ತಿಚಿಗೆ ನಿಧನ ಹೊಂದಿದ ಸಿರ್ಸಿ ನಗರದ ನಿವೃತ್ತ ಕೃಷಿ ಇಲಾಖೆಯ ಅಧಿಕಾರಿ ದಿ.ಜಿ.ಎನ್.ಭಟ್ಟರವರಿಗೆ ನೆಮ್ಮದಿ ಕುಟಿರದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು....

ಶಿರಸಿ: ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅರಣ್ಯವಾಸಿಪರ ಹೋರಾಟಕ್ಕೆ ಸೆಪ್ಟೆಂಬರ್ ೧೨ ಕ್ಕೆ ೩೦ ವರ್ಷ...

ವರದಿ: ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಶಿರಸಿ : ಬಿಜೆಪಿ ಗ್ರಾಮೀಣ ಮತ್ತು ನಗರ ಮಂಡಳದ ವತಿಯಿಂದ ಬಿಸ್ಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ " ನೂತನ ಕೃಷಿ...

ಶಿರಸಿ: ೨೦೨೧-೨೨ನೇ ಸಾಲಿನ ಶಿರಸಿ ಶೈಕ್ಷಣಿಕ ಜಿಲ್ಲೆಯ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಿರಿಯ ಪ್ರಾಥಮಿಕ ಶಾಲಾ ವಿಭಾಗದ ೬, ಹಿರಿಯ ಪ್ರಾಥಮಿಕ ವಿಭಾಗದಿಂದ ೬ ಹಾಗೂ...

ಶಿರಸಿ: ಪ್ರಸಕ್ತ ವರ್ಷದ ಶಿಕ್ಷಕರ ಪ್ರಶಸ್ತಿಗೆ ಜಿಲ್ಲೆಯಿಂದ ಓರ್ವ ಶಿಕ್ಷಕರು ಆಯ್ಕೆ ಆಗದಕ್ಕೆ ಸಾರ್ವಜನಿಕ ಹೋರಾಟಗಾರ ರವೀಂದ್ರ ನಾಯ್ಕ ಬೇಸರ ವ್ಯಕ್ತಪಡಿಸುತ್ತ ರಾಜ್ಯ ಸರಕಾರದ ಸಂಪುಟದ ಜಿಲ್ಲೆಯ...

error: