April 24, 2024

Bhavana Tv

Its Your Channel

YALLAPURA

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ ಚುನಾವಣೆಗೆ ಪ್ರಚಾರದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಬಸವರಾಜ ಹೊರಟ್ಟಿ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ;ಭಂಡಾರಿ ಸಮಾಜದ ಸಂಘಟನೆಯನ್ನು ಕೈಗೊಳ್ಳುವ ದೃಷ್ಟಿಯಿಂದ ಪಟ್ಟಣದ ವೆಂಕಟ್ರಮಣ ಮಠದಲ್ಲಿ ಸಮಾಜದ ಪ್ರಮುಖರ ಸಭೆ ನಡೆಯಿತು. ಸಮಾಜದ ಪ್ರಮುಖರಾದ ಜಿ.ಎಸ್.ಪತ್ರೇಕರ ಹಾಗೂ ಅಶೋಕ.ಬಿ....

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ: ಬೀದರ ಜಿಲ್ಲೆಯ ಕೊಹಿನೂರ ಗ್ರಾಮದ ಬುಡಕಟ್ಟು ಬೇಡ ಜನಾಂಗದ ಉಮೇಶರವರು ಬ್ಯಾಂಕಾಕನಲ್ಲಿ ನಡೆದ ಅಂತರಾಷ್ಟ್ರೀಯ ಕುಸ್ತಿ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನುಗಳಿಸಿ ಸ್ವರ್ಣ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಜಿಲ್ಲಾಪಂಚಾಯತ ಉತ್ತರಕನ್ನಡ, ಆಯುಷ್ ಇಲಾಖೆ ಉತ್ತರಕನ್ನಡ, ರಾಷ್ಟ್ರೀಯ ಆಯುಷ್ ಅಭಿಯಾನ ಯೋಜನೆ ಅಡಿಯಲ್ಲಿ ಆಯುರ್ವೇದ ಕ್ಷೇಮ ಕೇಂದ್ರ ಉಮ್ಮಚ್ಗಿ ಇವರ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ :- ಕಾಂಗ್ರೇಸ್ ಪಕ್ಷದ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ಪೂರೈಸಲಾಗಿದೆ.ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲಾಗುತ್ತಿದೆ ಎಂದು ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್.ಭಟ್ಟ ಹೇಳಿದರು.ಅವರು...

ವರದಿ:ವೇಣುಗೋಪಾಲ ಮದ್ಗುಣಿ ಯಲ್ಲಾಪುರ; ಪ್ರತಿಭಾವಂತರು ಮತ್ತು ಪ್ರಯತ್ನಶೀಲರು ಅವಕಾಶ ವಂಚಿತರಾಗಬಾರದು ಸೂಕ್ತವಾದ ಅವಕಾಶ ಕಲ್ಪಿಸಿ ಅಧ್ಯಯನಶೀಲ ಮಕ್ಕಳಿಗೆ ಸಹಕಾರ ನೀಡುವುದು ಸಮಾಜದ ಕರ್ತವ್ಯವಾಗಿದೆ. ಈ ಕಾರ್ಯವನ್ನು ನಮ್ಮ...

ಯಲ್ಲಾಪುರ :- ಶ್ರೀ ಮಹಾಗಜಲಕ್ಷ್ಮಿ ದೇವಸ್ಥಾನ ಶ್ರೀ ಕ್ಷೇತ್ರ ಮಂಚಿಕೇರಿ, ಯಲ್ಲಾಪುರ ತಾಲೂಕು ಇದರ ವಾರ್ಷಿಕ ವರ್ಧಂತಿ ಉತ್ಸವವು ವಿಜೃಂಭಣೆಯಿOದ ನೆರವೇರಿತು.ಕಾರ್ಯಕ್ರಮದಲ್ಲಿ ವಿಶೇಷವಾಗಿ ಶ್ರೀ ದೇವರ ಸನ್ನಿಧಿಯಲ್ಲಿ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ ಪಟ್ಟಣದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ವಿಶ್ವ ದರ್ಶನ ಕೇಂದ್ರೀಯ ವಿದ್ಯಾಲಯದಲ್ಲಿ ಶಾಲಾ ಪ್ರಾರಂಭೋತ್ಸವವು ವಿಜೃಂಭಣೆಯಿAದ ಹಾಗೂ ಸಂಸ್ಕಾರಯುತವಾಗಿ ನಡೆಯಿತು. ಶಾಲೆಯನ್ನು...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ರಂಗ ಭೂಮಿ ಜೀವನದ ಎಲ್ಲಾ ಕ್ಷೋಭೆಗಳನ್ನು ಕಳೆದು ಖುಷಿ ಕೊಡುವ ಸ್ಥಳವಾಗಿದೆ. ಹತ್ತಿಪ್ಪತ್ತು ಮನಸ್ಸುಗಳು ಕೂಡಿ ಇಲ್ಲಿ ತಾಲೀಮು ನಡೆಸುತ್ತಾರೆ....

error: