
ಗುಂಡ್ಲುಪೇಟೆ ಪಟ್ಟಣದ 16ನೇ ವಾರ್ಡ್ ಜನತಾ ಕಾಲೋನಿಯಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿ ಆಗಿರುವುದರಿಂದ ಜನರ ಜೀವನಕ್ಕೆ ತೊಂದರೆ ಆಗುತ್ತದೆ. ಕೂಡಲೇ ಪುರಸಭೆ ಆಡಳಿತ ಕ್ರಮವಹಿಸಬೇಕು ಎಂದು ಕರ್ನಾಟಕ ಕಾವಲು ಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಎ. ಅಬ್ದುಲ್ ಮಾಲಿಕ್ ಆಗ್ರಹಿಸಿದ್ದಾರೆ.
ವರದಿ:ಸದಾನಂದ ಕನ್ನೆಗಾಲ
More Stories
ಕರ್ನಾಟಕ ಕಾವಲು ಪಡೆಯ ವತಿಯಿಂದ ೭೪ನೇ ಗಣರಾಜ್ಯೋತ್ಸವ
ಯು.ಎಸ್.ಟಿ. ಸಿ.ಎಸ್.ಆರ್. ಮತ್ತು ವಾಸುದೈವ ಕುಟುಂಬಕ0. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣೇಗಾಲ ಶಾಲಾ ನವೀಕರಣ ಉದ್ಘಾಟನೆ
ಡಾ.ಶ್ರೀ ಶಿವಕುಮಾರಸ್ವಾಮಿಗಳ 4 ನೇ ವರ್ಷದ ಪುಣ್ಯ ಸ್ಮರಣೆ