
ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ಇಂದು ಬೂತ್ ಮಟ್ಟದ ಸಭೆಯನ್ನ ಏರ್ಪಡಿಸಿದ್ದರು.ಕಾಂಗ್ರೆಸ್ ಯುವ ಮುಖಂಡ ಎಚ್.ಎಮ್.ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಹಲವಾರು ಜನ ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕರಾದ ನಂಜುAಡ ಪ್ರಸಾದ್, ಕಬ್ಬಳ್ಳಿ ಸುಬ್ಬಣ್ಣ, ಪಿ .ಬಿ. ರಾಜಶೇಖರ್ ,ರಾಘವಪುರ ಮಹಾದೇವಪ್ಪ ,ಮುನಿರಾಜು, ಬಸವರಾಜು, ಹಸಗೂಲಿ ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು
ವರದಿ:- ಸದಾನಂದ ಕನ್ನೆಗಾನ

More Stories
ಕರ್ನಾಟಕ ಕಾವಲು ಪಡೆಯ ವತಿಯಿಂದ ೭೪ನೇ ಗಣರಾಜ್ಯೋತ್ಸವ
ಯು.ಎಸ್.ಟಿ. ಸಿ.ಎಸ್.ಆರ್. ಮತ್ತು ವಾಸುದೈವ ಕುಟುಂಬಕ0. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಣ್ಣೇಗಾಲ ಶಾಲಾ ನವೀಕರಣ ಉದ್ಘಾಟನೆ
ಡಾ.ಶ್ರೀ ಶಿವಕುಮಾರಸ್ವಾಮಿಗಳ 4 ನೇ ವರ್ಷದ ಪುಣ್ಯ ಸ್ಮರಣೆ