September 16, 2024

Bhavana Tv

Its Your Channel

ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ಗಣೇಶ್ ಪ್ರಸಾದ್ ರವರ ಧರ್ಮಪತ್ನಿ ವಿದ್ಯಾ ಗಣೇಶ್‌ರವರಿಂದ ಬಿರುಸಿನಮತ ಯಾಚನೆ

ಗುಂಡ್ಲುಪೇಟೆ; ಕ್ಷೇತ್ರದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕನ್ನೇಗಾಲ ಕಗ್ಗಳದಹುಂಡಿ, ಚೆನ್ನಮಲ್ಲಿಪುರ, ಬೇರಂಬಾಡಿ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ಗಣೇಶ್ ಪ್ರಸಾದ್ ರವರ ಧರ್ಮಪತ್ನಿ ವಿದ್ಯಾ ಗಣೇಶ್ ರವರು ಮನೆ ಮನೆಗೆ ಬೇಟಿ ನೀಡಿ ಬಿರುಸಿನಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕನ್ನೇಗಾಲ ಗ್ರಾಮದ ಹಿರಿಯ ಮುಖಂಡರಾದ ಗುರುಮಲ್ಲಪ್ಪ, ರಂಗಯ್ಯ, ಮಾದಯ್ಯ ಮರಿದೇವಯ್ಯ, ನಾಗಚಾರಿ, ಜಯರಾಮ್, ವೀರಭದ್ರಪ್ಪ, , ಆಟೋ ಮಹೇಶ್ , ಮಹೇಶ್, ಗೋಪಾಲ್, ನಾಗಪ್ಪ, ಹೊಸಟ್ಟಿ ಮಲ್ಲಪ್ಪ, ಬೆರಂಬಾಡಿ ರಾಜೇಶ್, ದೇವರ ಹಳ್ಳಿಪ್ರಭು, ಮಿಲ್ಲು ರಾಜಪ್ಪ, ಮುರಳಿಧರಪ್ಪ,ಸೇರಿದಂತೆ ಮಹಿಳೆಯರು ಯುವಕರು ಉಪಸ್ಥಿತರಿದ್ದರು.

ವರದಿ : ಸದಾನಂದ ಕನ್ನೆಗಾಲ

error: