April 26, 2024

Bhavana Tv

Its Your Channel

20-1-2022 ಮುರ್ಡೇಶ್ವರ ಬ್ರಹ್ಮ ರಥೋತ್ಸವ

ಸರಕಾರದ ನಿಯಮದಂತೆ ರಥೋತ್ಸವ ಆಚರಣೆ
ಸಾಂಪ್ರದಾಯಿಕ ವಿಧಿ-ವಿಧಾನಗಳನ್ನು ಮಾತ್ರ ಆಚರಣೆ ಮಾಡಲಾಗುವುದು
ರಥೋತ್ಸವದಲ್ಲಿ ಸಾರ್ವಜನಿಕರಿಗೆ ನಿರ್ಬಂಧ
ರಥೋತ್ಸವದಲ್ಲಿ ಹಣ್ಣು ಕಾಯಿ, ರಥಕಾಣಿಕೆ ನಿಷೇಧ
ಧಾರ್ಮಿಕ ವಿಧಿ ವಿಧಾನಗಳಿಗೆ ಮಾತ್ರ ಅವಕಾಶ
ಪಾಸ್ ಪಡೆದ 200 ಜನರಿಗೆ ಮಾತ್ರ ರಥೋತ್ಸವದಲ್ಲಿ ಅವಕಾಶ
ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಪಿಕೇಟ್ ಡೃಡಪಡಿಸಿ ಪಾಸ್ ನೀಡಿಕೆ
ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಭಕ್ತಾಧಿಗಳಿಗೆ ರಥೋತ್ಸವವನ್ನು ಮನೆಯಲ್ಲಿಯೇ ವೀಕ್ಷಿಸಬಹುದು
ಟಿವಿ ಹಾಗೂ ಸೊಷಿಯಲ್ ಮಿಡಿಯಾದಲ್ಲಿ ನೇರಪ್ರಸಾರ
ಉಪವಿಭಾಗಾಧಿಕಾರಿ ಮಮತಾ ಜಿ ಎಸ್

ಬೆಳಿಗ್ಗೆಯಿಂದ ಸಂಜೆಯ ವರೆಗೆ ನೇರ ಪ್ರಸಾರ ಭಾವನಾ ಟಿವಿಯಲ್ಲಿ ಮಾತ್ರ
ಬೆಳಿಗ್ಗೆ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ
ಸಂಜೆ 4 ಗಂಟೆಯಿoದ ರಥೋತ್ಸವ ನೇರ ಪ್ರಸಾರ
ಭಾವನ ಟಿವಿ, ಯೂಟೂಬ್, ಫೇಸ್ ಬುಕ್ ಹಾಗೂ ಭಾವನಾ ಆ್ಯಪ್

error: