April 19, 2024

Bhavana Tv

Its Your Channel

ಹೊನ್ನಾವರದಲ್ಲಿ ಗುರುವಾರವು ನಾಲ್ವರಲ್ಲಿ ಸೋಂಕು ಧೃಡ, ಖಾಸಗಿಆಸ್ಪತ್ರೆಯ ಸಿಬ್ಬಂದಿಗೂ ಸೊಂಕು

ಹೊನ್ನಾವರ: ತಾಲೂಕಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ೨೪ ವರ್ಷದ ಮಹಿಳೆ, ೪೦ ವರ್ಷದ ಮಹಿಳೆ, ಹೊಸಾಕುಳಿಯ ೬೫ ವರ್ಷದ ಮಹಿಳೆ, ಕರ್ಕಿ ಪಾವಿನಕುರ್ವಾ ೬೮ವರ್ಷದ ಪುರುಷನಲ್ಲಿ ಸೋಂಕು ದೃಡವಾಗಿದೆ. ಈ ಮೂಲಕ ತಾಲೂಕಿನ ಸೋಂಕಿತರ ಸಂಖ್ಯೆ ೨೧೧ಕ್ಕೆ ಏರಿಕೆಯಾಗಿದೆ.

ಭಾವನ ನ್ಯೂಸ್ ಹೊನ್ನಾವರ

error: