March 24, 2024

Bhavana Tv

Its Your Channel

ಭಟ್ಕಳ ಭೂ ದಾಖಲೆ ಕಚೇರಿ ಮಿನಿ ವಿಧಾನ ಸೌಧದ ಒಂದನೇ ಮಹಡಿಗೆ ಸ್ಥಳಾಂತರ

ಭಟ್ಕಳ: ಇಲ್ಲಿನ ಲೋಕೋಪಯೋಗಿ ಕಂಪೌಂಡ್‌ನಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಮಿನಿ ವಿಧಾನ ಸೌಧದ ಒಂದನೇ ಮಹಡಿಗೆ ಸ್ಥಳಾಂತರಿಸಲಾಗಿದ್ದು ಸರ್ವೇ ಇಲಾಖೆಗೆ ಸಂಬಂಧಪಟ್ಟಯಾವುದೇ ಕೆಲಸಕ್ಕೆ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರಿಸಲಾಗಿದ್ದು ಸಾರ್ವಜನಿಕರು ಇನ್ನು ಮುಂದೆ ಸರ್ವೇ ಇಲಾಖೆಯ ತಮ್ಮ ಎಲ್ಲಾ ಅಗತ್ಯತೆಗಳಿಗಾಗಿ ಮಿನಿ ವಿಧಾನ ಸೌಧಕ್ಕೆ ಬರುವಂತೆ ಅಧಿಕಾರಿಗಳು ಕೋರಿದ್ದಾರೆ.

error: