May 11, 2021

Bhavana Tv

Its Your Channel

ಶಾಲೆಗೆ ತೆರಳಿದ್ದ ವೇಳೆ ವಿದ್ಯಾರ್ಥಿನಿ ನಾಪತ್ತೆ: ಪೋಷಕರಿಂದ ದೂರು

ಭಟ್ಕಳ : ಶಾಲೆಗೆ ಹೋದ ವಿದ್ಯಾರ್ಥಿನಿ ಮರಳಿ ಮನೆಗೆ ಬಾರದೆ ಇರುವ ಬಗ್ಗೆ ಪೊಷಕರು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹುರಳಿಸಾಲ ನಿವಾಸಿ ರಕ್ಷಿತಾ ಲಕ್ಷ್ಮಣ ನಾಯ್ಕ (15) ಕಾಣೆಯಾದ ವಿದ್ಯಾರ್ಥಿನಿ. ಗುರುವಾರ ಬೆಳಿಗ್ಗೆ ಪಟ್ಟಣದ ಶಾಲೆಗೆ ಹೋದ ವಿದ್ಯಾರ್ಥಿನಿ ಸಂಜೆ ಮನಗೆ ಬಾರದೇ ಇರುವಾಗ ಕಳವಳಗೊಂಡ ಪೋಷಕರು ಅಪಹರಣದ ಶಂಕೆಯಲ್ಲಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

error: