April 25, 2024

Bhavana Tv

Its Your Channel

ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಯೋಗ ಮಾಡುವುದರ ಮೂಲಕ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ.

ದ್ರೋಣಪುರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ರೀ ಬಸವ ಯೋಗ ಸಮಿತಿ ವತಿಯಿಂದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ಯೋಗವನ್ನು ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಬಸವ ಯೋಗ ಸಮಿತಿಯ ರೋಣ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಖಜಾಂಚಿ. ವೈದ್ಯರು ಪುಟ್ಟ ಮಕ್ಕಳು. ಅದೇ ರೀತಿ ಜೈ ಗುರುದೇವ ಸಮಿತಿಯ.ಪದಾಧಿಕಾರಿಗಳು ಶೇಕಣ್ಣ ನವಲಗುಂದ ಮಾದೇಗೌಡ್ರು
ಲಿಂಗನಗೌಡ್ರಹುಚ್ಚೇಶ ಜವಳಿ ರಾಘವೇಂದ್ರ, ಶೇಕಣ್ಣ ಐವಳೆ, ರಾಜಗುಡಿಕೋಟೆ ಬಸವರಾಜ ಕೆಬಣದ ಇನ್ನೂ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ

error: