April 25, 2024

Bhavana Tv

Its Your Channel

ಅOದಾಜು ೧ ಕೋಟಿ ರೂಪಾಯಿ ಅನುದಾನ ಕಾಮಗಾರಿಗೆ ಚಾಲನೆ

ರೋಣ ತಾಲೂಕು ಮಾಡಲಗೇರಿ ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯ ಭೂಮಿ ಪೂಜೆ ನೆರವೇರಿಸಲಾಯಿತು.
ಗ್ರಾಮೀಣ ಪ್ರದೇಶದ ಜನರು ವಾಸಿಸುವ ಪ್ರತಿಯೊಂದು ಮನೆ ಮನೆಗೆ ನಾಲೆ ಜೋಡಣೆಯ ಮೂಲಕ ಪರಿಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶ ಇದಾಗಿದೆ.
ಜಲಜೀವನ ಮಿಷನ್ ಯೋಜನೆಯಡಿ ಮಾಡಲಗೇರಿ ಗ್ರಾಮಕ್ಕೆ ಅಂದಾಜು ೧ ಕೋಟಿ ರೂಪಾಯಿ ಅನುದಾನದ ಕಾಮಗಾರಿ ಮಾನ್ಯ ಶಾಸಕರು ಕೆ.ಜಿ. ಬಂಡಿ ನೆರವೇರಿಸಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗ್ರಾಮೀಣ ಪ್ರದೇಶದ ಜನರು ಶುದ್ಧ ನೀರು ಶುದ್ಧ ಗಾಳಿಯನ್ನು ಸೇವಿಸಬೇಕು ಕರೋನಾ ಮಹಾಮಾರಿಯ ನಿಯಂತಣ್ರಕ್ಕೆ ತರಲು ಸರಕಾರ ಕಟ್ಟುನಿಟ್ಟಿನ ಕ್ರಮ ಕೈ ಜೋಡಿಸಬೇಕು.
ಜಲ ಜೀವನ ಮಿಷನ್ ಯೋಜನೆಯು ಮಹತ್ವಕಾಂಕ್ಷಿ ಯೋಜನೆಯಾಗಿದ್ದು ಗ್ರಾಮೀಣ ಪ್ರದೇಶದ ನಿವಾಸಿಗಳ ಪ್ರತಿಯೊಂದು ಮನೆ ಮನೆಗ ನಳ ಜೋಡಣೆಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಮೂಲಕ ಮಹತ್ವದ ಕಾರ್ಯವನ್ನು . ರಾಜ್ಯ ಸರಕಾರ ಮಾಡುತ್ತಿದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಹಿಡಿದ ಕನ್ನಡಿಯಾಗಿದೆ

 ಸಾರ್ವಜನಿಕರ ತೆರಿಗೆ ಹಣದಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತಿದ್ದು ಮಹತ್ವಕಾಂಕ್ಷಿ ಯಶಸ್ವಿಯಾಗಬೇಕೆಂದರೆ ಗ್ರಾಮೀಣ ಭಾಗದ ಸಾರ್ವಜನಿಕರು ಹೆಚ್ಚಿನ ಸಹಕಾರ  ಸಹಮತ ನೀಡುವುದು ಪ್ರಾಮುಖ್ಯವಾಗಿದೆ.   ಗ್ರಾಮೀಣ ಪ್ರದೇಶದ ಜನರು ಗ್ರಾಮದ ಅಭಿವೃದ್ಧಿಗಾಗಿ ತಾರತಮ್ಯ ತೊರೆದು ತಮ್ಮೂರಿನ ಅಭಿವೃದ್ಧಿಗೋಸ್ಕರ ಕೈಗೊಳ್ಳಲಾಗುತ್ತಿರುವ ಕೆಲಸಕಾರ್ಯಗಳಿಗೆ ಸಹಕಾರ ಮಹತ್ವದ್ದು ಮತ್ತು ಕಾಮಗಾರಿ ಕಳಪೆಮಟ್ಟದ ಆಗಿರದೆ ಉತ್ತಮ ಗತಿಯಲ್ಲಿ ಕೆಲಸಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾಡಲಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಿಲ್ಪಾ ಪೂಜಾರ.ಉಪಾಧ್ಯಕ್ಷರು ರವಿ ಪಾಟೀಲ್ .ಮಹಾಂತಯ್ಯ ಶಿವಯ್ಯ .ಹಿರೇಮಠ .ವೀರ ಬಸವ್ವ ಭೀಮನಗೌಡ.ಹೇಮಾ ಪ್ರಕಾಶ್ ಬಾವಿ.ಗುರುನಾಥ ಗೌಡ ಶಂಕರಗೌಡ ಹಿರೇಸಕ್ಕರ ಗೌಡರ.ಮುತ್ತುರಾಜ ಹಿರೇ ಸಕ್ಕರೆ ಗೌಡ ಭೀಮಪ್ಪ ಜೋಗಿ.ಯಾಲ್ಲವ್ವ ಮುದುಕನ ಗೌಡ್ರು .ಯಾಲ್ಲವ್ವ ಮಾದರ ಮಾಡಲಗೇರಿ ಗ್ರಾಮದ ಹಿರಿಯ ಬಿಜೆಪಿ ಮುಖಂಡರು.ಹಾಗೂ ಕಾರ್ಯಕರ್ತರು ಗುರುಹಿರಿಯರು ಪ್ರೋತ್ಸಾಹಿಸಿದರು

ವರದಿ: ವೀರಣ್ಣ ರೋಣ

error: