September 27, 2021

Bhavana Tv

Its Your Channel

ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ದಿ. ಆಸ್ಕರ ಫರ್ನಾಂಡಿಸ್‌ರಿಗೆ ಗೌರವ ನಮನ

ರೋಣ:-ಕಾಂಗ್ರೆಸ್ ಕಚೇರಿಯಲ್ಲಿ ರೋಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಮಾಜಿ ಕೇಂದ್ರ ಸಚಿವರಾದ ದಿ. ಆಸ್ಕರ ಫರ್ನಾಂಡಿಸ್ ಅವರ ಅಗಲಿಕೆಯ ನಿಮಿತ್ತ ಸಂತಾಪ ಸೂಚಿಸಿ ಅವರ ಆತ್ಮಕ್ಕೆ ಶಾಂತಿ ಕೋರಿ ಗೌರವ ನಮನಗಳನ್ನು ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ರೋಣ ಪುರಸಭೆ ಅಧ್ಯಕ್ಷರಾದ ವಿದ್ಯಾ ದೊಡ್ಡಮನಿ, ಉಪಾಧ್ಯಕ್ಷರಾದ ಮಿಥುನ್ ಜಿ ಪಾಟೀಲ, ವಿ ಬಿ ಸೋಮನಕಟ್ಟಿಮಠ ಮಹಾಪ್ರಧಾನ ಕಾರ್ಯದರ್ಶಿಗಳು ಜಿಲ್ಲಾ ಕಾಂಗ್ರೆಸ್ ಸಮಿತಿ, ರೋಣ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಜಬೇಗಂ ಯಲಿಗಾರ, ರಾಜೀವ ಗಾಂಧಿ ಪಂಚಾಯತ್ ರಾಜ್ ಮಹಿಳಾ ಸಂಘಟನೆ ಅಧ್ಯಕ್ಷರಾದ ಶ್ರೀಮತಿ ಗೀತಾ ಕೊಪ್ಪದ ಪುರಸಭೆ ಸದಸ್ಯರುಗಳಾದ ಅಂದಪ್ಪ ಗಡಗಿ, ಗದಿಗೆಪ್ಪ ಕಿರೇಸೂರ, ನಿಂಗಪ್ಪ ಹೊನ್ನಾಪುರ, ಮಲ್ಲಯ್ಯ ಮಹಾಪುರಷಮಠ, ದಾವಲಸಾಬ ಬಾಡಿನ, ಶ್ರೀಮತಿ ರಂಗವ್ವ ಭಜಂತ್ರಿ, ಶಕುಂತಲಾ ಚಿತ್ರಗಾರ, ಕಲೀಲ ರಾಮದುರ್ಗ, ಎ ಎಸ್ ಗದಗಕರ್ ಹಾಗೂ ಯುವ ಕಾಂಗ್ರೆಸ್ ನ ಆನಂದ ಚಂಗಳಿ ಯಲ್ಲಪ್ಪ ಕಿರೇಸೂರ, ಅಸ್ಲಾಂ ಕೊಪ್ಪಳ ಸಂಜಯ್ ದೊಡ್ಡಮನಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ವರದಿ ವೀರಣ್ಣ ಸಂಗಳ

error: