September 27, 2021

Bhavana Tv

Its Your Channel

ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ತರಬೇತಿ ಕಾರ್ಯಗಾರ

ಗದಗ: ರೋಣ ತಾಲೂಕಿನ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ತರಬೇತಿಯನ್ನು ಹಮ್ಮಿಕೊಂಡಿದ್ದು ತರಬೇತಿ ಕಾರ್ಯಗಾರವನ್ನು ಬೀಜ ನಿಗಮದ ಮಾಜಿ ಅಧ್ಯಕ್ಷರಾದ ಐ ಎಸ್ ಪಾಟೀಲ್ ಅವರಿಂದ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮುಗಳಖೋಡ ಮಠದ ಶಾಖಾಮಠದ ಅಬ್ಬಿಗೇರಿ.ಶ್ರೀ ಬಸವರಾಜ್ ಬಸವರೆಡ್ಡಿ ಸಾನ್ನಿಧ್ಯ ವಹಿಸಿದ್ದ ಸ್ವಾಮಿಗಳು. ಮುಖ್ಯ ಅತಿಥಿಗಳಾಗಿಕರ್ನಾಟಕ ಬೀಜ ನಿಗಮ ಮಾಜಿ ಅಧ್ಯಕ್ಷರಾದ ಐ ಎಸ್ ಪಾಟೀಲ್. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಪುರಸಭೆಯ ಸದಸ್ಯರು,ಅಧ್ಯಕ್ಷರು,ಹಾಗೂ. ಕಾರ್ಮಿಕ ಸಂಘದ ಪದಾಧಿಕಾರಿಗಳು ಕಟ್ಟಡ ಕಾರ್ಮಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ವೀರಣ್ಣ ಸಂಗಳದ ರೋಣ

error: