June 22, 2021

Bhavana Tv

Its Your Channel

ಚಿರಂಜೀವಿ ಸರ್ಜಾ ರವರ ಮೊದಲ ವರ್ಷದ ಪುಣ್ಯ ಸ್ಮರಣೆ,

ಪಾಂಡವಪುರ; ದಿವಂಗತ ಚಿರಂಜೀವಿ ಸರ್ಜಾ ರವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದ ಪ್ರಯುಕ್ತ ಪಾಂಡವಪುರ ಹಾರೋಹಳ್ಳಿ ಚಿರಂಜೀವಿ ಸರ್ಜಾ ಅಭಿಮಾನಿಗಳು ನಿರ್ಗತಿಕರಿಗೆ, ಗೂಡ್ಸ್ ಚಾಲಕರಿಗೆ, ಹಾಗೂ ಹೋಮ್ ಗಾರ್ಡ್ ಸಿಬ್ಬಂದಿಗೆ ಮದ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಿದರು.
ಅಭಿಮಾನಿ ಸಂಘದ ಅಧ್ಯಕ್ಷರಾದ ಸದಾನಂದ ರವರು ಮಾತನಾಡಿ ಚಿರಂಜೀವಿ ಸರ್ಜಾ ರವರ ಕುಟುಂಬ ಸದಸ್ಯರಿಗೆ ಹಾಗೂ ಜ್ಯೂನಿಯರ್ ಚಿರಂಜೀವಿ ಸರ್ಜಾ ರವರಿಗೆ ದೇವರು ಆರೋಗ್ಯ ಆಯಸ್ಸು ಕೊಟ್ಟು ಕಪಾಡಲಿ ಹಾಗೂ ಕರ್ನಾಟಕ ರಾಜ್ಯ ಕೊರೊನ ಮುಕ್ತ ವಾಗಲಿ ಯಂದು ತಿಳಿಸಿದರು….
ಕಾರ್ಯಕ್ರಮ ದಲ್ಲಿ ಚಂದ್ರು ಶೇಖರ್, ಮಾರಿಯಮ್ಮ, ಯಶವಂತ್, ಪುನೀತ್, ದಿನೇಶ್, ತಮ್ಮಣ್ಣ,
ಹಾಗೂ ಅಭಿಮಾನಿಗಳು ಜೊತೆಯಲ್ಲಿದ್ದರು..

ವರದಿ..ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ.. ಪಾಂಡವಪುರ

error: