
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ತಡರಾತ್ರಿ ೩ ರಿಂದ ೪ ಗಂಟೆಯೊಳಗೆ ಸಂಭವಿಸಿರೋ ಘಟನೆ. ಅದೃಷ್ಟವಶಾತ್ ಬದುಕುಳಿದಿರುವ ಮನೆಯಲ್ಲಿ ವಾಸವಿದ್ದ ಭರತ್.
ಭರತ್ ಎಂಬುವರ ಮಗ ತನ್ವಿತ್ ಎಂಬ ೪ ವರ್ಷದ ಮಗು ಮತ್ತು ಭರತ್ ಸಂಬAಧಿ ಹಾಸನ ವಾಸಿ ೩೩ ವರ್ಷದ ದೀಪಕ್ ಎಂಬುವರೆ ಬೆಂಕಿಗೆ ಆಹುತಿಯಾಗಿರುವ ದುರ್ದೈವಿಗಳು.
ಗಾಯಾಳು ಭರತ್ ಮೂಲತಃ ಮೂಡಿಗೆರೆ ವಾಸಿ, ಕಳೆದ ೧೦-೧೫ ವರ್ಷಗಳಿಂದ ಪೈಂಟಿoಗ್ ಕೆಲಸ ಮಾಡಿಕೊಂಡಿದ್ದನೆAಬ ಮಾಹಿತಿ ಲಭ್ಯ.
ಬೆಳ್ಳೂರು ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಿ, ಅಗಚಹಳ್ಳಿ ಗ್ರಾಮದ ಸತೀಶ್ ಮಾಲೀಕತ್ವದ ಮನೆಯಲ್ಲಿ ಬಾಡಿಗೆ ಕರಾರಿನೊಂದಿಗೆ ವಾಸವಿದ್ದ ಭರತ್ ಮತ್ತು ಮಗ ತನ್ವಿತ್.ಕೌಟಂಬಿಕ ಸಮಸ್ಯೆಯಿಂದ ಕಳೆದ ಒಂದು ವರ್ಷದಿಂದ ಹೆಚ್.ಡಿ.ಕೋಟೆಯಲ್ಲಿ ವಾಸವಿರುವ ಭರತ್ ನ ಹೆಂಡತಿ ದೀಪು ಜೈನ್. ಶುಕ್ರವಾರ ರಾತ್ರಿ ಭರತ್ ನ ಮನೆಗೆ ಬಂದಿದ್ದ ದೀಪಕ್( ಭರತ್ ನ ಸಡಕ) ಸಂಬAಧಿ. ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಭರತ್. ಮೃತ ದೇಹಗಳು ಏಮ್ಸ್ನ ಶವಗಾರಕ್ಕೆ ರವಾನಿಸಲಾಗಿದೆ.ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
More Stories
ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷರಾಗಿ ಮಹದೇವಿನಂಜುoಡ, ಉಪಾಧ್ಯಕ್ಷೆ ಗಾಯತ್ರಿ ಆಯ್ಕೆ ಕ್ರಮಬದ್ಧ- ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು.
ಕೆ.ಆರ್.ಪೇಟೆ ಪಟ್ಟಣದಲ್ಲಿ ಶ್ರೀರಾಮನವಮಿಯ ಸಂಭ್ರಮ, ಮೊಳಗಿದ ರಾಮನಾಮ, ಶ್ರೀ ರಾಮ ಭಜನೆ ಮಾಡಿ ಸಂಭ್ರಮಿಸಿದ ಭಕ್ತವೃಂದ
ನಾಗಮಂಗಲದಲ್ಲಿ ಉಲ್ಬಣಗೊಂಡ ಕೊರೋನಾ: ಮೈಮರೆತ ಜನತೆ: ಅಧಿಕಾರಿಗಳ ಆತಂಕ