April 19, 2024

Bhavana Tv

Its Your Channel

ನಾಗಮಂಗಲ ತಾಲೂಕಿನ ವೈದ್ಯಾಧಿಕಾರಿ ಹಾಗೂ ಕಿರಿಯ ಪ್ರಯೋಗ ತಾಂತ್ರಿಕ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮ

ಮಂಡ್ಯ :- ನಾಗಮಂಗಲ ನಿವೃತ್ತ ಶಿಕ್ಷಕ ಕೆ ಮಾಯಿಗ ಶೆಟ್ಟಿ ಸೇವಾ ಸಮಿತಿ ಪ್ರವಾಸಿತಾಣ ಮಂಡ್ಯ ಪತ್ರಿಕೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಹಾಗೂ ಅಖಿಲ ಕರ್ನಾಟಕ ಸರಿಗನ್ನಡ ಪ್ರತಿಷ್ಠಾನ ಇವರುಗಳು ಆಯೋಜಿಸಿದ ವೈದ್ಯರ ದಿನಾಚರಣೆ ಭಾರತ ಸ್ವತಂತ್ರ ೭೫ನೇ ಅಮೃತಮಹೋತ್ಸವ ಹಾಗೂ ನಾಡ ಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ನಾಗಮಂಗಲ ತಾಲೂಕಿನ ವೈದ್ಯಾಧಿಕಾರಿ ಹಾಗೂ ಕಿರಿಯ ಪ್ರಯೋಗ ತಾಂತ್ರಿಕ ಅಧಿಕಾರಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ ಎನ್ ಎ ಕುಂ ಇ ಮಹಮ್ಮದ್ ತಾಲೂಕಿನಲ್ಲಿ ಕಳೆದ ಕೊರೋನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯವರು ಕಾರ್ಯನಿರ್ವಹಿಸಿದ್ದರು ಬಹಳ ಸಂತೋಷಕರವಾದ ಸಂಗತಿ ಅದರಂತೆ ತಾವುಗಳು ಆ ಸಮಯದಲ್ಲಿ ಎಲ್ಲವನ್ನೂ ಮರೆತು ತಾವುಗಳೆಲ್ಲರೂ ಸೇನಾನಿ ಗಳಂತೆ ಕೆಲಸ ನಿರ್ವಹಿಸುತ್ತಿದೆ ಅದರ ಪ್ರತಿಫಲವಾಗಿ ತಮ್ಮ ಗಳನ್ನು ಗುರುತಿಸಿ ಅಭಿನಂದಿಸಿದರುವAಥದ್ದು ಸಂತೋಷ ಎಂದು ಶ್ಲಾಘಿಸಿದರು. ಸಂಘ-ಸAಸ್ಥೆಗಳ ವಾರಿಯರ್ಸಗಳನ್ನು ಅಭಿನಂದಿಸುತ್ತ ಇರುವುದು ಉತ್ತಮವಾದ ಸಾಮಾಜಿಕ ಕಳಕಳಿ ಜವಾಬ್ದಾರಿ ಆಗಿದೆ ಸಂಘ-ಸAಸ್ಥೆಗಳಿಗೆ ಶುಭಾಶಯ ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತ ಎಂ ಲೋಕೇಶ ಸದರಿ ವಾರಿಯರ್ಸ್ ಗಳನ್ನು ಜಿಲ್ಲೆಯಾದ್ಯಂತ ಎಲ್ಲಾತರದ ವಾರಿಯರ್ಸ್ ಗಳಿಗೆ ಅಭಿನಂದಿಸುತ್ತ ಬರುತ್ತಿದ್ದೇವೆ ಇದು ಯಾವುದೇ ರಾಜಕೀಯ ಉದ್ದೇಶಕ್ಕೆ ಅಥವಾ ಲಾಭಕ್ಕಾಗಿ ಮಾಡುತ್ತಿಲ್ಲ ತಮ್ಮ ಗಳ ಸೇವೆಯನ್ನು ಪ್ರೋತ್ಸಾಹಿಸಿದರೆ ಅಥವಾ ಅಭಿನಂದಿಸಿದರೆ ತಾವುಗಳು ಇನ್ನಷ್ಟು ಸಮಾಜಮುಖೀ ಕೆಲಸ ಮಾಡಲಿ ಮತ್ತು ಧೈರ್ಯ ತುಂಬಲು ವಾರಿಯರ್ಸ್ ಗಳನ್ನು ಗುರುತಿಸಿ ಅಭಿನಂದಿಸಿ ಲಾಗುತ್ತಿದೆ ಅದರಂತೆ ನಾಗಮಂಗಲದಲ್ಲಿ ಅಭಿನಂದ ಸಲಾಗಿದೆ ಎಂದು ತಿಳಿಸಿದರು
ವೈದ್ಯರು ಮತ್ತು ಎಲ್ಲಾ ಟೆಕ್ನಿಷಿಯನ್ನು ಅಭಿನಂದಿಸಿದರು ನಾಡ ಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಮಂಜ ಮುಳ್ಳ ಕಟ್ಟೆ ಮತ್ತು ಗಣ್ಯರು ಪುಷ್ಪಾರ್ಚನೆ ಮಾಡಿದರು ಪುರಸಭಾ ಉಪಾಧ್ಯಕ್ಷರಾದ ಜಾಫರ್ ಪಾಷಾ ಮಾತನಾಡಿ ನಮ್ಮ ತಾಲೂಕಿನ ವಾರಿಯರ್ಸ್ ಗಳನ್ನು ಅಭಿನಂದಿಸುವುದು ಸಂತೋಷದ ವಿಷಯ ಆದರೆ ನಮ್ಮ ಇಲಾಖೆಯಿಂದನೇ ಗುರುತಿಸಿ ಮಾಡಬೇಕಾಗಿತ್ತು ಆದರೆ ಅದು ಸಾಧ್ಯವಾಗಲಿಲ್ಲ ಆದರಿಂದ ಲೋಕೇಶ್ ರವರು ಗುರುತಿಸಿ ಸನ್ಮಾನ ಮಾಡಿರುವುದು ನಿಜಕ್ಕೂ ಸಂತೋಷ ಎಂದು ತಿಳಿಸಿ ಎಲ್ಲರಿಗೂ ಶುಭಾಶಯಗಳು ತಿಳಿಸಿದರು

ಆರಕ್ಷಕ ಉಪ ನಿರೀಕ್ಷಕರು ರವಿಶಂಕರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ಬಣ್ಣಿಸಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾಕ್ಟರ್ ಕೆಆರ್ ಪ್ರಸನ್ನ ಅವರು ಮಾತನಾಡಿ ನಮ್ಮ ಇಲಾಖೆ ಮತ್ತು ಬ್ಯಾರೆ ಇತರ ಇಲಾಖೆಗಳು ಸಹ ಸೇವಾಮನೋಭಾವ ಇಟ್ಟುಕೊಂಡು ಕೋರೋಣ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿರುವುದು ತಮ್ಮ ತಮ್ಮ ಜವಾಬ್ದಾರಿಯನ್ನು ತೋರಿಸುತ್ತದೆ ಅದರಂತೆ ತಾವುಗಳು ಕೊರೋನ ಸಂದರ್ಭದಲ್ಲಿ ಟೆಕ್ನಿಷಿಯನ್ಸ್ ಗಳು ತಮ್ಮ ಪಾತ್ರ ಅಗತ್ಯವಾಗಿತ್ತು ವರದಿಗಳನ್ನು ನೀಡುವಲ್ಲಿ ಬಹಳ ಉತ್ತಮ ಪ್ರಾಮಾಣಿಕತೆಯಿಂದ ತಮ್ಮ ಕೆಲಸ ನಿರ್ವಹಿಸಿದಿರಿ ಆದರ¥ ÀÇರ್ವಕವಾಗಿ ತಮ್ಮ ಗಳನ್ನು ಗುರುತಿಸಿ ಅಭಿನಂದಸಲಾಗುತ್ತಿದೆ ಎಂದರು ಕಾರ್ಯಕ್ರಮದಲ್ಲಿ ತಾಲೂಕು ವೈದ್ಯಾಧಿಕಾರಿ ಹಾಗೂ ೨೧ ಜನ ಟೆಕ್ನಿಷಿಯನ್ಸ್ ಗಳ
ನ್ನು ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ನಸ್ರೀನ್ ತಾಜ್ ಪ್ರವೀಣ್ ಕುಮಾರ್ ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು

ವರದಿ: ಲೋಕೇಶ ಮಳವಳ್ಳಿ

error: