April 25, 2024

Bhavana Tv

Its Your Channel

ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟವು 32 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಅಂಗವಾಗಿ ಸಪ್ಟೆಂಬರ್, 13 (ಮಂಗಳವಾರ) ಮುಂಜಾನೆ 10:00 ಗಂಟೆಗೆ ಅರಣ್ಯವಾಸಿಗಳ ಸಮಸ್ಯೆಗಳನ್ನ ಈಡೇರಿಸುವ...

ಬಾಗಲಕೋಟೆ:- ಬಾಲಕಿ ಅಮೋಘವರ್ಷಿಣಿ ಜೆ. ತನ್ನ ಅಭೂತಪೂರ್ವ ಪ್ರತಿಭೆಯಿಂದ ವಿಶ್ವದಾಖಲೆ ಸಾಧಿಸಿದ್ದಾಳೆ. ಭಾರತದ ಸಂವಿಧಾನದ ಪ್ರಸ್ತಾವನೆ, 11 ಮೂಲಭೂತ ಕರ್ತವ್ಯಗಳು, 21 ಉಪವಿಧಿಗಳು ಹಾಗೂ 232 ಅನುಚ್ಛೇದಗಳನ್ನು...

ಹೊನ್ನಾವರ: ದಿನಕರ ದೇಸಾಯಿ ಅವರ ಕವನಗಳಲ್ಲಿ ಕಂಡುಬರುವ ವರ್ತಮಾನದ ಎಚ್ಚರ ನಿಜಕ್ಕೂ ಬೆರಗುಗೊಳಿಸುವಂಥದ್ದು. ಜನತೆಯ ಕವಿ, ಜನರಿಗಾಗಿ ಬರೆದ ಕವಿಯಾಗಿದ್ದರು ಎಂದು ಡಾ. ಶ್ರೀಪಾದ ಶೆಟ್ಟಿ ಹೇಳಿದರು....

ಕಾರ್ಕಳ: ಶ್ರಾವಣ ಹುಣ್ಣಿಮೆಯಂದು ವರ್ಷಂಪ್ರತಿ ನಡೆಯುವ ಶ್ರೀ ಕೊಡಮಣಿತ್ತಾಯ ಮತ್ತು ಕುಕ್ಕಿ ನಂತಾಯಾ ದೈವಗಳ ನೇಮೋತ್ಸವ ನಿಟ್ಟೆ ಅತ್ತೂರು ಬಲಿಪಗುತ್ತುವಿನಲ್ಲಿ ವಿಜೃಂಭಣೆಯಿAದ ನಡೆಯಿತು ,ಗುರಿಕಾರ ವಿಠಲ ಶೆಟ್ಟಿ,...

ಕಾರ್ಕಳ: ಚೈತ್ರ ಪೌಂಡೇಶನ್ ರಿ. ಮೈಸೂರು ಇದರ 9ನೇ ವರ್ಷದ ಸಂಸ್ಥಾಪನ ದಿನದ ಪ್ರಯುಕ್ತ ಗಾನ ಭಾರತಿ ವೀಣೆ ಶೇಷಣ್ಣಸಭಾ ಭವನದಲ್ಲಿ 6 ಮಂದಿ ಸಾಧಕರಿಗೆ ಪ್ರಶಸ್ತಿ...

ಹೊನ್ನಾವರ :- ನಮ್ಮ ಹೊನ್ನಾವರ ಉಳಿಸಿ ಬೆಳೆಸಿ ವೇದಿಕೆಯ 19 ನೇ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಾಲೋಚನೆ ಸಭೆಯನ್ನು ರವಿವಾರ ಕುದ್ರಿಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಯಶಸ್ವಿಯಾಗಿ...

ಶಿರಸಿ: ರಾಷ್ಟಿçÃಯ ಅಥ್ಲೇಟಿಕ್ ಚಾಂಪಿಯನ್‌ಶಿಪ್ಸ ಅಂಗವಾಗಿ ಆಂಧ್ರ ಪ್ರದೇಶದ ಗೂಂಟುರನಲ್ಲಿ ಜರುಗಿದ 33 ನೇ ದಕ್ಷಿಣ ಭಾರತದ ಕ್ರೀಡಾಕೂಟದ 20 ವರ್ಷದ ಒಳಗಿನ ವಿಭಾಗದಲ್ಲಿ ಶಿರಸಿಯ ರಕ್ಷಿತ್...

ಶಿರಸಿ: ರಾಜ್ಯದಲ್ಲಿಯೇ ಅರಣ್ಯವಾಸಿಗಳ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟದ ಹೆಜ್ಜೆಗಳು 32 ನೇ ವಸಂತಕ್ಕೆ ಸಪ್ಟೆಂಬರ್ 13 ರಂದು ಪಾದಾರ್ಪಣೆ ಮಾಡುತ್ತಿದೆ. ಆದರೆ,ಸರಕಾರದ ಸ್ಫಂದನೆಯ ಕೊರತೆಯಿಂದ ಅರಣ್ಯ...

ಕುಮಟಾ ತಾಲೂಕಿನ ಧಾರೇಶ್ವರದ ಅನಂತ ಪದ್ಮನಾಭ ದೇವಸ್ಥಾನ ದಲ್ಲಿ, ಅನಂತ ಚತುರ್ದಶಿ ಪ್ರಯುಕ್ತ ಪ್ರತಿಭಾನ್ವಿತ ಕಲಾವಿದರಿಂದ ಭಕ್ತಿ ಭಜನಾ ಕಾರ್ಯಕ್ರಮ ನಡೆಯಿತು. ಭಾದ್ರಪದ ಮಾಸದ 14 ನೇ...

ಭಟ್ಕಳ: ನಮ್ಮ ಸಮಾಜದ ಅಮಾಯಕ ಹಾಗೂ ಬೈಲೂರು ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಜಿಲ್ಲಾ ಪೊಲೀಸ್ ಸ್ಕ್ವಾಡ್ ಎಂದು ಹೇಳಿಕೊಂಡು 8-10 ಜನರ ಗ್ಯಾಂಗ್ ಮಾರಣಾಂತಿಕ ಹಲ್ಲೆ...

error: